bredcrumb

ಅಬ್ಬರದ ಮಳೆಗೆ ಬೆಂಗಳೂರಿನಲ್ಲಿ ಸಂಭವಿಸಿದ ಅವಘಡಗಳ ಚಿತ್ರಣ

By Revanth Gowda
| Published: Monday, October 4, 2021, 13:06 [IST]
Bengaluru Rain Photos: Heavy Rain Lashes in Parts of Bengaluru Creates Havoc; water logged in several areas, several houses damaged, cars and bikes washed away. Take a look.
ಅಬ್ಬರದ ಮಳೆಗೆ ಬೆಂಗಳೂರಿನಲ್ಲಿ ಸಂಭವಿಸಿದ ಅವಘಡಗಳ ಚಿತ್ರಣ
1/10
ತೌಸಿಫ್ ಎಂಬುವರ ಗೋಡನ್ ಗೆ ನೀರು ನುಗ್ಗಿದ್ದರಿಂದ ಲಕ್ಷಾಂತರ ವಸ್ತುಗಳು ನಷ್ಟ 
ಅಬ್ಬರದ ಮಳೆಗೆ ಬೆಂಗಳೂರಿನಲ್ಲಿ ಸಂಭವಿಸಿದ ಅವಘಡಗಳ ಚಿತ್ರಣ
2/10
ರಾಜರಾಜೇಶ್ವರಿನಗರದಲ್ಲಿ ಮನೆಗೆ ನುಗ್ಗಿದ ನೀರನ್ನು ಚೆಲ್ಲುತ್ತಿರುವ ಮನೆಯ ಮಂದಿ
ಅಬ್ಬರದ ಮಳೆಗೆ ಬೆಂಗಳೂರಿನಲ್ಲಿ ಸಂಭವಿಸಿದ ಅವಘಡಗಳ ಚಿತ್ರಣ
3/10
ರಾಜರಾಜೇಶ್ವರಿ ನಗರ ಐಡಿಯಲ್ ಹೊಮ್ ನಲ್ಲಿ ಮನೆಗೆ ನೀರು ನುಗ್ಗಿರುವುದು
ಅಬ್ಬರದ ಮಳೆಗೆ ಬೆಂಗಳೂರಿನಲ್ಲಿ ಸಂಭವಿಸಿದ ಅವಘಡಗಳ ಚಿತ್ರಣ
4/10
ಕಾಲುವೆಗಳು ಬ್ಲಾಕ್ ಹಾಕಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮೋಟರ್ ಇಟ್ಟು ನೀರು ಹೊರ ಚೆಲ್ಲುತ್ತಿರುವ ಬಿಬಿಎಂಪಿ ಸಿಬ್ಬಂದಿ
ಅಬ್ಬರದ ಮಳೆಗೆ ಬೆಂಗಳೂರಿನಲ್ಲಿ ಸಂಭವಿಸಿದ ಅವಘಡಗಳ ಚಿತ್ರಣ
5/10
ಜೆ.ಸಿ. ನಗರದ ಗೋಡನ್ ನಲ್ಲಿ ತುಂಬಿದ ನೀರಿನಲ್ಲಿ ನೆನೆಯುತ್ತಿರುವ ಉಪಕರಣಗಳು
ಅಬ್ಬರದ ಮಳೆಗೆ ಬೆಂಗಳೂರಿನಲ್ಲಿ ಸಂಭವಿಸಿದ ಅವಘಡಗಳ ಚಿತ್ರಣ
6/10
ಮಳೆಯಿಂದ ಬಿದ್ದಿದ್ದ ಮರಕ್ಕೆ ಬೈಕ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು
ಅಬ್ಬರದ ಮಳೆಗೆ ಬೆಂಗಳೂರಿನಲ್ಲಿ ಸಂಭವಿಸಿದ ಅವಘಡಗಳ ಚಿತ್ರಣ
7/10
ಜೆ.ಸಿ. ನಗರದಲ್ಲಿ ಭಾರೀ ಮಳಗೆ ರಸ್ತೆಗಳೇ ಕಾಣದೇ ಸವಾರರ ಪರದಾಟ
ಅಬ್ಬರದ ಮಳೆಗೆ ಬೆಂಗಳೂರಿನಲ್ಲಿ ಸಂಭವಿಸಿದ ಅವಘಡಗಳ ಚಿತ್ರಣ
8/10
ಮಳೆಯಿಂದಾಗಿ ಸೌಂತ್ ಎಂಡ್ ವೃತ್ತದ ಬಳಿ ಬಿದ್ದಿದ್ದ ಮರಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದ ನಾಗರಾಜ
ಅಬ್ಬರದ ಮಳೆಗೆ ಬೆಂಗಳೂರಿನಲ್ಲಿ ಸಂಭವಿಸಿದ ಅವಘಡಗಳ ಚಿತ್ರಣ
9/10
ಮನೆ ತುಂಬಾ ನೀರು ನುಗ್ಗಿ ನಿದ್ದೆ ಇಲ್ಲದೇ ಒದ್ದಾಡಿದ ಮನೆಯ ಮಂದಿ 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X