By Shiddalingesh S
| Updated: Saturday, July 10, 2021, 15:01 [IST]
Bengaluru Central Division Police conducted Raid on Criminals and Rowdy sheeters houses. know more : ಬೆಂಗಳೂರಿನ ರೌಡಿ ಹಾಗೂ ಕ್ರಿಮಿನಲ್ ಗಳ ಮನೆಗಳ ಮೇಲೆ ದಾಳಿ ನಡೆಸಿ ಕೇಂದ್ರ ವಿಭಾಗದ ಪೊಲೀಸರು ನಡುಕ ಹುಟ್ಟಿಸಿದ್ದಾರೆ.
1/7
ರೌಡಿಗಳಿಗೆ ನಡುಕ ಹುಟ್ಟಿಸಿದ ಕೇಂದ್ರ ವಿಭಾಗದ ಪೊಲೀಸರು! | Bengaluru Central Division Police conducted raid on Rowdy Sheeters Houses - Oneindia Kannada
/photos/bengaluru-central-division-police-conducted-raid-on-rowdy-sheeters-houses-oi64334.html
ಮನೆಯಿಂದ ಹೊರ ಕರೆದು ರೌಡಿ ಶೀಟರ್ ನನ್ನು ವಿಚಾರಣೆ ನಡೆಸುತ್ತಿರುವ ಕೇಂದ್ರ ವಿಭಾಗದ ಪೊಲೀಸರು.
2/7
ರೌಡಿಗಳಿಗೆ ನಡುಕ ಹುಟ್ಟಿಸಿದ ಕೇಂದ್ರ ವಿಭಾಗದ ಪೊಲೀಸರು! | Bengaluru Central Division Police conducted raid on Rowdy Sheeters Houses - Oneindia Kannada
/photos/bengaluru-central-division-police-conducted-raid-on-rowdy-sheeters-houses-oi64334.html#photos-1
ಪೊಲೀಸರ ದಾಳಿಗೆ ಹೆದರಿ ಕೈಕಟ್ಟಿ ಉತ್ತರಿಸುತ್ತಿರುವ ರೌಡಿ ಶೀಟರ್.
3/7
ರೌಡಿಗಳಿಗೆ ನಡುಕ ಹುಟ್ಟಿಸಿದ ಕೇಂದ್ರ ವಿಭಾಗದ ಪೊಲೀಸರು! | Bengaluru Central Division Police conducted raid on Rowdy Sheeters Houses - Oneindia Kannada
/photos/bengaluru-central-division-police-conducted-raid-on-rowdy-sheeters-houses-oi64334.html#photos-2
ಐಪಿಎಸ್ ಅಧಿಕಾರಿ ಎಂ. ಎನ್. ಅನುಚೇತ್ ಖುದ್ದು ಕ್ರಿಮಿನಲ್ ಗಳನ್ನು ತರಾಟೆಗೆ ತೆಗೆದುಕೊಂಡ ದೃಶ್ಯ.
4/7
ರೌಡಿಗಳಿಗೆ ನಡುಕ ಹುಟ್ಟಿಸಿದ ಕೇಂದ್ರ ವಿಭಾಗದ ಪೊಲೀಸರು! | Bengaluru Central Division Police conducted raid on Rowdy Sheeters Houses - Oneindia Kannada
/photos/bengaluru-central-division-police-conducted-raid-on-rowdy-sheeters-houses-oi64334.html#photos-3
ರೌಡಿ ಶೀಟರ್ ನ ಅದಾಯದ ಮೂಲ ಕುರಿತು ದಾಖಲೆ ಪರಿಶೀಲಿಸಿ ವಶಕ್ಕೆ ಪಡೆದಿರುವ ಕೇಂದ್ರ ವಿಭಾಗದ ಪೊಲೀರು,
5/7
ರೌಡಿಗಳಿಗೆ ನಡುಕ ಹುಟ್ಟಿಸಿದ ಕೇಂದ್ರ ವಿಭಾಗದ ಪೊಲೀಸರು! | Bengaluru Central Division Police conducted raid on Rowdy Sheeters Houses - Oneindia Kannada
/photos/bengaluru-central-division-police-conducted-raid-on-rowdy-sheeters-houses-oi64334.html#photos-4
ಗುಡಿಸಲಲ್ಲಿ ಇದ್ದರು ಗೂಂಡಾಗಿರಿ ಮಾಡುವ ರೌಡಿಯ ಮನೆಗೆ ನುಗ್ಗಿ ವಿಚಾರಣೆ ನಡೆಸಿದ ಪೊಲೀಸರು.
6/7
ರೌಡಿಗಳಿಗೆ ನಡುಕ ಹುಟ್ಟಿಸಿದ ಕೇಂದ್ರ ವಿಭಾಗದ ಪೊಲೀಸರು! | Bengaluru Central Division Police conducted raid on Rowdy Sheeters Houses - Oneindia Kannada
/photos/bengaluru-central-division-police-conducted-raid-on-rowdy-sheeters-houses-oi64334.html#photos-5
ಕೇಂದ್ರ ವಿಭಾಗದಲ್ಲಿ ರೌಡಿಶೀಟರ್ ಮತ್ತು ಕ್ರಿಮಿನಲ್ ಗಳ ಹುಡುಕಾಟದಲ್ಲಿ ತೊಡಗಿರುವ ಪೊಲೀಸರು.
7/7
ರೌಡಿಗಳಿಗೆ ನಡುಕ ಹುಟ್ಟಿಸಿದ ಕೇಂದ್ರ ವಿಭಾಗದ ಪೊಲೀಸರು! | Bengaluru Central Division Police conducted raid on Rowdy Sheeters Houses - Oneindia Kannada
/photos/bengaluru-central-division-police-conducted-raid-on-rowdy-sheeters-houses-oi64334.html#photos-6
ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಡಿಸಿಪಿ ಎಂ.ಎನ್. ಅನುಚೇತ್ ಮಾರ್ಗದರ್ಶನದಲ್ಲಿ ರೌಡಿ ಶೀಟರ್ ಮನೆಗಳ ಮೇಲೆ ದಾಳಿ ಮಾಡಿದರು