bredcrumb

ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆ 2021: ಮತದಾನ ಪ್ರಕ್ರಿಯೆ ಚಿತ್ರಣ

By Praveen K
| Updated: Saturday, April 17, 2021, 14:34 [IST]
Photos Of Belagavi loksabha seat and Maski, Basavakalyan assembly seat by election campaign. Election will be held on April 17, 2021.
ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆ 2021: ಮತದಾನ ಪ್ರಕ್ರಿಯೆ ಚಿತ್ರಣ
1/45
ಮಸ್ಕಿಯ ವಟಗಲ್ ಮತಗಟ್ಟೆಯಲ್ಲಿ ಮತ ಚಲಾಯಿಸಿದವರು
ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆ 2021: ಮತದಾನ ಪ್ರಕ್ರಿಯೆ ಚಿತ್ರಣ
2/45
ವೀಲ್‌ಚೇರ್‌ನಲ್ಲಿ ಬಂದು ವಿಶೇಷ ಚೇತನರ ಮತಗಟ್ಟೆಯಲ್ಲಿ ಮತ ಚಲಾಯಿಸಿದ ವೃದ್ಧೆ
ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆ 2021: ಮತದಾನ ಪ್ರಕ್ರಿಯೆ ಚಿತ್ರಣ
3/45
ಬೆಳಗಾವಿಯಲ್ಲಿ ಮತದಾನ ಮಾಡಲು ತೆರಳುತ್ತಿರುವ ವೃದ್ಧೆ
ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆ 2021: ಮತದಾನ ಪ್ರಕ್ರಿಯೆ ಚಿತ್ರಣ
4/45
ಬೆಳಗಾವಿಯಲ್ಲಿ ವಿಶೇಷಚೇತನರಿಗೆಂದು ತೆರೆದ ಮತಗಟ್ಟೆ ಕೇಂದ್ರ
ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆ 2021: ಮತದಾನ ಪ್ರಕ್ರಿಯೆ ಚಿತ್ರಣ
5/45
ಮತದಾನ ಮಾಡಲು ಸಾಲುಗಟ್ಟಿ ನಿಂತಿರುವ ಜನ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಪೊಲೀಸರು ನಿಗಾ ವಹಿಸಿದ್ದಾರೆ
ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆ 2021: ಮತದಾನ ಪ್ರಕ್ರಿಯೆ ಚಿತ್ರಣ
6/45
ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಮತದಾನದ ಸಂದರ್ಭ ಕೋವಿಡ್ ಮಾರ್ಗಸೂಚಿ ಪಾಲನೆ  
ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆ 2021: ಮತದಾನ ಪ್ರಕ್ರಿಯೆ ಚಿತ್ರಣ
7/45
ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಮತದಾನ ಮಾಡಲು ಸಾಲುಗಟ್ಟಿ ನಿಂತ ಜನರು
ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆ 2021: ಮತದಾನ ಪ್ರಕ್ರಿಯೆ ಚಿತ್ರಣ
8/45
ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಮತದಾನ ಮಾಡಲು ಬಂದ ವೃದ್ಧೆಗೆ ಸಿಬ್ಬಂದಿ ನೆರವಾದರು
ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆ 2021: ಮತದಾನ ಪ್ರಕ್ರಿಯೆ ಚಿತ್ರಣ
9/45
ಥರ್ಮಲ್ ಸ್ಕ್ಯಾನಿಂಗ್ ಮಾಡಿ ನಂತರ ಜನರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X