ಚಿತ್ರಗಳು; ಶೃಂಗೇರಿ ಶಾರದಾಂಬೆಗೆ ನಮಿಸಿದ ಸಿಎಂ
By Shiddalingesh S
| Published: Tuesday, April 19, 2022, 14:09 [IST]
1/6
ಚಿತ್ರಗಳು; ಶೃಂಗೇರಿ ಶಾರದಾಂಬೆಗೆ ನಮಿಸಿದ ಸಿಎಂ | Basavaraj Bommai Visits Sringeri Temple - Oneindia Kannada
/photos/basavaraj-bommai-visits-sringeri-temple-oi79017.html
ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

2/6
ಚಿತ್ರಗಳು; ಶೃಂಗೇರಿ ಶಾರದಾಂಬೆಗೆ ನಮಿಸಿದ ಸಿಎಂ Photos: HD Images, Pictures, News Pics - Oneindia Photos
/photos/basavaraj-bommai-visits-sringeri-temple-oi79017.html#photos-1
ಬಸವರಾಜ ಬೊಮ್ಮಾಯಿ ಮಂಗಳವಾರ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.

3/6
ಚಿತ್ರಗಳು; ಶೃಂಗೇರಿ ಶಾರದಾಂಬೆಗೆ ನಮಿಸಿದ ಸಿಎಂ Photos: HD Images, Pictures, News Pics - Oneindia Photos
/photos/basavaraj-bommai-visits-sringeri-temple-oi79017.html#photos-2
ಮುಖ್ಯಮಂತ್ರಿಗಳು ಶಂಕರಪೀಠದ ಶ್ರೀ ಭಾರತೀ ತೀರ್ಥ ಸ್ಮಾಮೀಜಿಗಳ ಆಶೀರ್ವಾದವನ್ನು ಸಹ ಪಡೆದುಕೊಂಡರು.

4/6
ಚಿತ್ರಗಳು; ಶೃಂಗೇರಿ ಶಾರದಾಂಬೆಗೆ ನಮಿಸಿದ ಸಿಎಂ Photos: HD Images, Pictures, News Pics - Oneindia Photos
/photos/basavaraj-bommai-visits-sringeri-temple-oi79017.html#photos-3
ಮುಖ್ಯಮಂತ್ರಿಗಳ ಜೊಎ ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್, ಶೃಂಗೇರಿ ಶಾಸಕ ರಾಜೇಗೌಡ ಇದ್ದರು

5/6
ಚಿತ್ರಗಳು; ಶೃಂಗೇರಿ ಶಾರದಾಂಬೆಗೆ ನಮಿಸಿದ ಸಿಎಂ Photos: HD Images, Pictures, News Pics - Oneindia Photos
/photos/basavaraj-bommai-visits-sringeri-temple-oi79017.html#photos-4
ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡಿ ತಾಯಿ ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದರು.

6/6
ಚಿತ್ರಗಳು; ಶೃಂಗೇರಿ ಶಾರದಾಂಬೆಗೆ ನಮಿಸಿದ ಸಿಎಂ Photos: HD Images, Pictures, News Pics - Oneindia Photos
/photos/basavaraj-bommai-visits-sringeri-temple-oi79017.html#photos-5
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡಿದರು.