ಚಿತ್ರಗಳು; ಹುಬ್ಬಳ್ಳಿ ನಿವಾಸದಲ್ಲಿ ಜನರ ಕಷ್ಟ ಆಲಿಸಿದ ಸಿಎಂ
By Dheeraj K
| Published: Sunday, March 27, 2022, 10:04 [IST]
1/5
ಚಿತ್ರಗಳು; ಹುಬ್ಬಳ್ಳಿ ನಿವಾಸದಲ್ಲಿ ಜನರ ಕಷ್ಟ ಆಲಿಸಿದ ಸಿಎಂ | Basavaraj Bommai Janatha Darshana In Hubballi House - Oneindia Kannada/photos/basavaraj-bommai-janatha-darshana-in-hubballi-house-oi77759.html
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ ಪ್ರವಾಸದಲ್ಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ ಪ್ರವಾಸದಲ್ಲಿದ್ದಾರೆ.
2/5
ಚಿತ್ರಗಳು; ಹುಬ್ಬಳ್ಳಿ ನಿವಾಸದಲ್ಲಿ ಜನರ ಕಷ್ಟ ಆಲಿಸಿದ ಸಿಎಂ Photos: HD Images, Pictures, News Pics - Oneindia Photos/photos/basavaraj-bommai-janatha-darshana-in-hubballi-house-oi77759.html#photos-1
ಜನರ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.
ಜನರ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.
3/5
ಚಿತ್ರಗಳು; ಹುಬ್ಬಳ್ಳಿ ನಿವಾಸದಲ್ಲಿ ಜನರ ಕಷ್ಟ ಆಲಿಸಿದ ಸಿಎಂ Photos: HD Images, Pictures, News Pics - Oneindia Photos/photos/basavaraj-bommai-janatha-darshana-in-hubballi-house-oi77759.html#photos-2
ಆದರ್ಶನಗರ ಮನೆಯಲ್ಲಿ ಜನತಾದರ್ಶನ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಆದರ್ಶನಗರ ಮನೆಯಲ್ಲಿ ಜನತಾದರ್ಶನ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
4/5
ಚಿತ್ರಗಳು; ಹುಬ್ಬಳ್ಳಿ ನಿವಾಸದಲ್ಲಿ ಜನರ ಕಷ್ಟ ಆಲಿಸಿದ ಸಿಎಂ Photos: HD Images, Pictures, News Pics - Oneindia Photos/photos/basavaraj-bommai-janatha-darshana-in-hubballi-house-oi77759.html#photos-3
ಭಾನುವಾರ ಬೆಳಗ್ಗೆ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯ ನಿವಾಸದಲ್ಲಿ ಜನರ ಕಷ್ಟ ಆಲಿಸಿದರು.
ಭಾನುವಾರ ಬೆಳಗ್ಗೆ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯ ನಿವಾಸದಲ್ಲಿ ಜನರ ಕಷ್ಟ ಆಲಿಸಿದರು.
5/5
ಚಿತ್ರಗಳು; ಹುಬ್ಬಳ್ಳಿ ನಿವಾಸದಲ್ಲಿ ಜನರ ಕಷ್ಟ ಆಲಿಸಿದ ಸಿಎಂ Photos: HD Images, Pictures, News Pics - Oneindia Photos/photos/basavaraj-bommai-janatha-darshana-in-hubballi-house-oi77759.html#photos-4
ಶನಿವಾರ ಅವರು ಸ್ವ ಕ್ಷೇತ್ರ ಶಿಗ್ಗಾವಿಯಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶನಿವಾರ ಅವರು ಸ್ವ ಕ್ಷೇತ್ರ ಶಿಗ್ಗಾವಿಯಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.