bredcrumb

ಬಸವನ ಗುಡಿಯಲ್ಲಿ ಕಡಲೆಕಾಯಿ ಪರಿಷೆ; ಗಮನ ಸೆಳೆದ ಕಡಲೆಕಾಯಿ ವಿವಿಧ ತಳಿಗಳು

By Madhusudhan KR
| Published: Thursday, November 24, 2022, 11:28 [IST]
ಬಸವನ ಗುಡಿಯಲ್ಲಿ ಕಡಲೆಕಾಯಿ ಪರಿಷೆ; ಗಮನ ಸೆಳೆದ ಕಡಲೆಕಾಯಿ ವಿವಿಧ ತಳಿಗಳು
1/8
ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವನಗುಡಿ ಕಡಲೆಕಾಯಿ ಪರಿಷೆ ನಡೆಯುತ್ತದೆ. ಅದೇ ರೀತಿ ಈಬಾರಿಯೂ ಸೋಮವಾರದಿಂದ ಜಾತ್ರೆ ಸಂಭ್ರದಿಂದ ಆರಂಭವಾಗಿತ್ತು. 
ಬಸವನ ಗುಡಿಯಲ್ಲಿ ಕಡಲೆಕಾಯಿ ಪರಿಷೆ; ಗಮನ ಸೆಳೆದ ಕಡಲೆಕಾಯಿ ವಿವಿಧ ತಳಿಗಳು
2/8
ಪರಿಷೆಯಲ್ಲಿ ಎಲ್ಲಿ ನೋಡಿದರೂ ಸದ್ದೋ ಸದ್ದು.. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರು ಸಹ ಕಿರುಚಾಡುತ್ತಾ ಪರಿಷೆಯ ರಂಗನ್ನು ಮತ್ತಷ್ಟು ಹೆಚ್ಚಿದ್ದರು.
ಬಸವನ ಗುಡಿಯಲ್ಲಿ ಕಡಲೆಕಾಯಿ ಪರಿಷೆ; ಗಮನ ಸೆಳೆದ ಕಡಲೆಕಾಯಿ ವಿವಿಧ ತಳಿಗಳು
3/8
ಬಸವನಗುಡಿಯಲ್ಲಿ ಸಾಮಾನ್ಯವಾಗಿ ಪರಿಷೆ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ತುಂಬಿ ತುಳುಕುತ್ತಿದ್ದು, ವ್ಯಾಪಾರಿಗಳು ಬಿಡುವಿಲ್ಲದೇ ವ್ಯಾಪಾರ ಮಾಡಿದಲ್ಲಿ ತೊಡಗಿದ್ದರು.
ಬಸವನ ಗುಡಿಯಲ್ಲಿ ಕಡಲೆಕಾಯಿ ಪರಿಷೆ; ಗಮನ ಸೆಳೆದ ಕಡಲೆಕಾಯಿ ವಿವಿಧ ತಳಿಗಳು
4/8
ಕಡಲೆ ಪರಿಷೆಯಲ್ಲಿ ಬರೀ ರೈತ ಸಮುದಾಯದವರಲ್ಲದೇ, ಬಲೂನ್‌ ಮಾರಾಟಗಾರರು, ಹಣ್ಣಿನ ವ್ಯಾಪಾರಿಗಳು, ಬಟ್ಟೆ ವ್ಯಾಪಾರಿಗಳು ಸಹ ಟೆಂಟ್‌ ಹಾಕಿದ್ದು, ಗಮನ ಸೆಳೆದಿದೆ.
ಬಸವನ ಗುಡಿಯಲ್ಲಿ ಕಡಲೆಕಾಯಿ ಪರಿಷೆ; ಗಮನ ಸೆಳೆದ ಕಡಲೆಕಾಯಿ ವಿವಿಧ ತಳಿಗಳು
5/8
ಕಡಲೆಕಾಯಿ ಪರಿಷೆಯಲ್ಲಿ ಕಡಲೆಕಾಯಿಯ ವಿವಿಧ ತಳಿಗಳು ಗಮನ ಸೆಳೆದಿದ್ದು, ಎರಡು-ಬೀಜ, ಮೂರು-ಬೀಜ ಮತ್ತು ಏಕ-ಬೀಜದ ಕಡಲೆಕಾಯಿಗಳು ಲಭ್ಯವಿತ್ತು.
ಬಸವನ ಗುಡಿಯಲ್ಲಿ ಕಡಲೆಕಾಯಿ ಪರಿಷೆ; ಗಮನ ಸೆಳೆದ ಕಡಲೆಕಾಯಿ ವಿವಿಧ ತಳಿಗಳು
6/8
ಇತಿಹಾಸದ ಪ್ರಕಾರ ಪ್ರತಿ ವರ್ಷ ಕಡಲೆಕಾಯಿ ಬೆಳೆಗಳು ಕೊಯ್ಲಿಗೆ ಸಿದ್ಧವಾಗಿರುವ ಜಮೀನಿನ ಮೇಲೆ ಕಳ್ಳತನ ಸೇರಿದಂತೆ ಇನ್ನಿತರ ಸಮಸ್ಯೆಗಳು ಎದುರಾಗಿ ಬೆಳೆಗಳೆಲ್ಲಾ ನಾಶವಾಗುತ್ತಿದ್ದವು ಎಂದು ಹಿರಿಯರು ಹೇಳುತ್ತಿದ್ದಾರೆ. 
ಬಸವನ ಗುಡಿಯಲ್ಲಿ ಕಡಲೆಕಾಯಿ ಪರಿಷೆ; ಗಮನ ಸೆಳೆದ ಕಡಲೆಕಾಯಿ ವಿವಿಧ ತಳಿಗಳು
7/8
ನಂದಿಯು ಶಿವನ ವಾಹನ ಆಗಿರುವುದರಿಂದ, ನಂದಿಗೂ ಸಹ ಸೋಮವಾ ಅತ್ಯಂತ ಪ್ರಿಯವಾಗಿದೆ. ಆದ್ದರಿಂದ ಈ ದಿನ ಕಡಲೆಕಾಯಿ ಪರಿಷೆಯನ್ನು ಆಯೋಜಿಸಲಾಗುತ್ತದೆ ಎನ್ನುವ ಪ್ರತೋತಿ ಈಗಲೂ ಇದೆ. 
ಬಸವನ ಗುಡಿಯಲ್ಲಿ ಕಡಲೆಕಾಯಿ ಪರಿಷೆ; ಗಮನ ಸೆಳೆದ ಕಡಲೆಕಾಯಿ ವಿವಿಧ ತಳಿಗಳು
8/8
ಸಿಲಿಕಾನ್‌ ಸಿಟಿ ಬೆಂಗಳೂರಿನ ಪ್ರಮುಖ ಭಾಗಗಳಲ್ಲಿ ಕಡಲೆಕಾಯಿಯನ್ನು ಬೆಳೆಯುವ ಮೊದಲು, ಬಸವನಗುಡಿಯ ಪಕ್ಕದ ಹಳ್ಳಿಗಳು ಶೇಂಗಾ ಕೃಷಿ ಜಮೀನುಗಳನ್ನು ಹೊಂದಿದ್ದವು ಎನ್ನುವ ಮಾಹಿತಿ ಇದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X