• search
  • Live TV

ಚಿತ್ರಗಳು; ಬೆಂಗಳೂರು ಕರಗ, ದೇವಾಲಯಕ್ಕೆ ಬೊಮ್ಮಾಯಿ ಭೇಟಿ

By Shiddalingesh S
| Published: Friday, April 15, 2022, 10:43 [IST]
ಚಿತ್ರಗಳು; ಬೆಂಗಳೂರು ಕರಗ, ದೇವಾಲಯಕ್ಕೆ ಬೊಮ್ಮಾಯಿ ಭೇಟಿ
1/5
ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಸವರಾಜ ಬೊಮ್ಮಾಯಿ ದೇವಾಲಯದ ಅಧ್ಯಕ್ಷರಾದ ಸತೀಶ್ ಭೇಟಿಯಾದರು.
ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಸವರಾಜ ಬೊಮ್ಮಾಯಿ ದೇವಾಲಯದ ಅಧ್ಯಕ್ಷರಾದ...
ಚಿತ್ರಗಳು; ಬೆಂಗಳೂರು ಕರಗ, ದೇವಾಲಯಕ್ಕೆ ಬೊಮ್ಮಾಯಿ ಭೇಟಿ
2/5
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಪಿ. ಆರ್. ರಮೇಶ್, ಸರ್ಕಾರದ ಹಿರಿಯ ಅಧಿಕಾರಿಗಳಾದ ರಾಕೇಶ್ ಸಿಂಗ್, ಬಿಬಿಎಂಪಿ ಆಯುಕ್ತ ಗೌರವ ಗುಪ್ತ ಮುಂತಾದವರಿದ್ದರು. 
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಪಿ. ಆರ್. ರಮೇಶ್, ಸರ್ಕಾರದ ಹಿರಿಯ ಅಧಿಕಾರಿಗಳಾದ ರಾಕೇಶ್ ಸಿಂಗ್,...
ಚಿತ್ರಗಳು; ಬೆಂಗಳೂರು ಕರಗ, ದೇವಾಲಯಕ್ಕೆ ಬೊಮ್ಮಾಯಿ ಭೇಟಿ
3/5
ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಬೆಂಗಳೂರು ಕರಗದ ವಿವಿಧ ವಿಧಿ ವಿಧಾನಗಳು ನಡೆಯುತ್ತಿವೆ.
ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಬೆಂಗಳೂರು ಕರಗದ ವಿವಿಧ ವಿಧಿ ವಿಧಾನಗಳು ನಡೆಯುತ್ತಿವೆ.
ಚಿತ್ರಗಳು; ಬೆಂಗಳೂರು ಕರಗ, ದೇವಾಲಯಕ್ಕೆ ಬೊಮ್ಮಾಯಿ ಭೇಟಿ
4/5
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆಯನ್ನು...
ಚಿತ್ರಗಳು; ಬೆಂಗಳೂರು ಕರಗ, ದೇವಾಲಯಕ್ಕೆ ಬೊಮ್ಮಾಯಿ ಭೇಟಿ
5/5
ಕೋವಿಡ್ ಪರಿಸ್ಥಿತಿ ತಿಳಿಗೊಂಡಿದ್ದು ಈ ಬಾರಿಯ ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. 
ಕೋವಿಡ್ ಪರಿಸ್ಥಿತಿ ತಿಳಿಗೊಂಡಿದ್ದು ಈ ಬಾರಿಯ ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವ ವಿಜೃಂಭಣೆಯಿಂದ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X