ಚಿತ್ರಗಳು; ತೋಟದಲ್ಲಿ ಬಾಳೆ ಬೆಳೆದ ಕೃಷಿಕ ರೇಣುಕಾಚಾರ್ಯ
By Shiddalingesh S
| Published: Wednesday, July 7, 2021, 12:36 [IST]
1/6
ಚಿತ್ರಗಳು; ತೋಟದಲ್ಲಿ ಬಾಳೆ ಬೆಳೆದ ಕೃಷಿಕ ರೇಣುಕಾಚಾರ್ಯ | Banana Cultivation BY Honnalli MLA MP Renukacharya - Oneindia Kannada
/photos/banana-cultivation-by-honnalli-mla-mp-renukacharya-oi64119.html
ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಕೃಷಿಕರೂ ಆಗಿದ್ದು ತಮ್ಮ ಜಮೀನಿನಲ್ಲಿ ಬಾಳೆ ಬೆಳೆದಿದ್ದಾರೆ.

2/6
ಚಿತ್ರಗಳು; ತೋಟದಲ್ಲಿ ಬಾಳೆ ಬೆಳೆದ ಕೃಷಿಕ ರೇಣುಕಾಚಾರ್ಯ Photos: HD Images, Pictures, News Pics - Oneindia Photos
/photos/banana-cultivation-by-honnalli-mla-mp-renukacharya-oi64119.html#photos-1
ತಮ್ಮ ತೋಟದಲ್ಲಿ ಬಾಳೆಗೊನೆ ಕಟಾವಿಗೆ ಚಾಲನೆ ನೀಡಲಾಯಿತು ಎಂದು ರೇಣಕಾಚಾರ್ಯ ಹೇಳಿದ್ದು, ಫೇಸ್ಬುಕ್ನಲ್ಲಿ ಫೋಟೋಗಳನ್ನು ಹಾಕಿದ್ದಾರೆ.
ತಮ್ಮ ತೋಟದಲ್ಲಿ ಬಾಳೆಗೊನೆ ಕಟಾವಿಗೆ ಚಾಲನೆ ನೀಡಲಾಯಿತು ಎಂದು ರೇಣಕಾಚಾರ್ಯ ಹೇಳಿದ್ದು, ಫೇಸ್ಬುಕ್ನಲ್ಲಿ...
3/6
ಚಿತ್ರಗಳು; ತೋಟದಲ್ಲಿ ಬಾಳೆ ಬೆಳೆದ ಕೃಷಿಕ ರೇಣುಕಾಚಾರ್ಯ Photos: HD Images, Pictures, News Pics - Oneindia Photos
/photos/banana-cultivation-by-honnalli-mla-mp-renukacharya-oi64119.html#photos-2
ಬಾಳೆ ತೋಟಕ್ಕೆ ಪೂಜೆಸಲ್ಲಿಸುವ ಮೂಲಕ ಬಾಳೆಗೊನೆ ಕಟಾವಿಗೆ ರೇಣುಕಾಚಾರ್ಯ ದಂಪತಿ ಚಾಲನೆ ನೀಡಿದರು.

4/6
ಚಿತ್ರಗಳು; ತೋಟದಲ್ಲಿ ಬಾಳೆ ಬೆಳೆದ ಕೃಷಿಕ ರೇಣುಕಾಚಾರ್ಯ Photos: HD Images, Pictures, News Pics - Oneindia Photos
/photos/banana-cultivation-by-honnalli-mla-mp-renukacharya-oi64119.html#photos-3
ಹೊನ್ನಾಳಿಯಲ್ಲಿ ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಬೆಳೆಯನ್ನು ಬೆಳೆದಿದ್ದು ಬಾಳೆ ಬೆಳೆ ಸಮೃದ್ಧವಾಗಿ ಬೆಳೆದಿದೆ.

5/6
ಚಿತ್ರಗಳು; ತೋಟದಲ್ಲಿ ಬಾಳೆ ಬೆಳೆದ ಕೃಷಿಕ ರೇಣುಕಾಚಾರ್ಯ Photos: HD Images, Pictures, News Pics - Oneindia Photos
/photos/banana-cultivation-by-honnalli-mla-mp-renukacharya-oi64119.html#photos-4
ಹೊನ್ನಾಳಿ ಶಾಸಕರು ಬಿಡುವಿಲ್ಲದ ಕಾರ್ಯಗಳ ಜೊತೆಗೆ ತೋಟದ ಕೆಲಸಗಳನ್ನು ನೋಡಿಕೊಳ್ಳುತ್ತಾರೆ.

6/6
ಚಿತ್ರಗಳು; ತೋಟದಲ್ಲಿ ಬಾಳೆ ಬೆಳೆದ ಕೃಷಿಕ ರೇಣುಕಾಚಾರ್ಯ Photos: HD Images, Pictures, News Pics - Oneindia Photos
/photos/banana-cultivation-by-honnalli-mla-mp-renukacharya-oi64119.html#photos-5
ರೇಣುಕಾಚಾರ್ಯ ತೋಟಕ್ಕೆ ಭೇಟಿ ನೀಡಿದ ಚಿತ್ರಗಳನ್ನು, ವಿಡಿಯೋವನ್ನು ಸಹ ಫೇಸ್ ಬುಕ್ನಲ್ಲಿ ಹಾಕುತ್ತಾರೆ.