ಬಳ್ಳಾರಿ ವಿಮ್ಸ್ ಶಸ್ತ್ರಚಿಕಿತ್ಸಾ ಸಂಕೀರ್ಣ ಲೋಕಾರ್ಪಣೆ | Ballari Vims Hospital New Building Inaugurated - Oneindia Kannada/photos/ballari-vims-hospital-new-building-inaugurated-oi76668.html
40 ಕೋಟಿ ರೂ. ವೆಚ್ಚದಲ್ಲಿ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ವಿಮ್ಸ್)ನಲ್ಲಿ ಶಸ್ತ್ರಚಿಕಿತ್ಸಾ ಸಂಕೀರ್ಣ ನಿರ್ಮಾಣ ಮಾಡಲಾಗಿದೆ.
40 ಕೋಟಿ ರೂ. ವೆಚ್ಚದಲ್ಲಿ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ವಿಮ್ಸ್)ನಲ್ಲಿ ಶಸ್ತ್ರಚಿಕಿತ್ಸಾ...
ಬಳ್ಳಾರಿ ವಿಮ್ಸ್ ಶಸ್ತ್ರಚಿಕಿತ್ಸಾ ಸಂಕೀರ್ಣ ಲೋಕಾರ್ಪಣೆ Photos: HD Images, Pictures, News Pics - Oneindia Photos/photos/ballari-vims-hospital-new-building-inaugurated-oi76668.html#photos-1
ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ಸಂಕೀರ್ಣ ಉದ್ಘಾಟಿಸಿದರು.
ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ....
ಬಳ್ಳಾರಿ ವಿಮ್ಸ್ ಶಸ್ತ್ರಚಿಕಿತ್ಸಾ ಸಂಕೀರ್ಣ ಲೋಕಾರ್ಪಣೆ Photos: HD Images, Pictures, News Pics - Oneindia Photos/photos/ballari-vims-hospital-new-building-inaugurated-oi76668.html#photos-2
2018ರಲ್ಲಿ ಈ ಕಟ್ಟಡ ಕಾಮಗಾರಿಯು ಪ್ರಾರಂಭಗೊಂಡಿತ್ತು. 11 ಅತ್ಯಾಧುನಿಕ ಸೌಲಭವುಳ್ಳ ಸಂಪೂರ್ಣ ಹವಾನಿಯಂತ್ರಿತ ಶಸ್ತ್ರಚಿಕಿತ್ಸಾ ಕೊಠಡಿಗಳು ಇಲ್ಲಿವೆ.
2018ರಲ್ಲಿ ಈ ಕಟ್ಟಡ ಕಾಮಗಾರಿಯು ಪ್ರಾರಂಭಗೊಂಡಿತ್ತು. 11 ಅತ್ಯಾಧುನಿಕ ಸೌಲಭವುಳ್ಳ ಸಂಪೂರ್ಣ ಹವಾನಿಯಂತ್ರಿತ...
ಬಳ್ಳಾರಿ ವಿಮ್ಸ್ ಶಸ್ತ್ರಚಿಕಿತ್ಸಾ ಸಂಕೀರ್ಣ ಲೋಕಾರ್ಪಣೆ Photos: HD Images, Pictures, News Pics - Oneindia Photos/photos/ballari-vims-hospital-new-building-inaugurated-oi76668.html#photos-3
ನೂತನ ಶಸ್ತ್ರ ಚಿಕಿತ್ಸಾ ಸಂಕೀರ್ಣ ಬೇಕು ಎಂಬ ಬಳ್ಳಾರಿ ವಿಮ್ಸ್ ನ ಹಲವಾರು ವರ್ಷಗಳ ಕನಸು ನನಸಾಗಿದೆ.
ನೂತನ ಶಸ್ತ್ರ ಚಿಕಿತ್ಸಾ ಸಂಕೀರ್ಣ ಬೇಕು ಎಂಬ ಬಳ್ಳಾರಿ ವಿಮ್ಸ್ ನ ಹಲವಾರು ವರ್ಷಗಳ ಕನಸು ನನಸಾಗಿದೆ.
5/5
ಬಳ್ಳಾರಿ ವಿಮ್ಸ್ ಶಸ್ತ್ರಚಿಕಿತ್ಸಾ ಸಂಕೀರ್ಣ ಲೋಕಾರ್ಪಣೆ Photos: HD Images, Pictures, News Pics - Oneindia Photos/photos/ballari-vims-hospital-new-building-inaugurated-oi76668.html#photos-4
80 ಹಾಸಿಗೆಗಳ ತೀವು ನಿಗಾ ಘಟಕ, ಪ್ರಿ ಅಪರೇಟಿವ್, ಪೋಸ್ಟ್ ಅಪರೇಟಿವ್ ವಾರ್ಡ್ ಗಳು, ಸೆಮಿನಾರ್ ರೂಮ್ ಗಳು, ಸಿಬ್ಬಂದಿ ಕೊಠಡಿಗಳು, ಪೇಯಿನ್ ಕ್ಲಿನಿಕ್ ಮತ್ತು ಪ್ರಿ ಅನಸ್ತೇಟಿಕ್ ಚೆಕ್ ಅಪ್ ಸೌಲಭ್ಯಗಳು ಇದರಲ್ಲಿವೆ.
80 ಹಾಸಿಗೆಗಳ ತೀವು ನಿಗಾ ಘಟಕ, ಪ್ರಿ ಅಪರೇಟಿವ್, ಪೋಸ್ಟ್ ಅಪರೇಟಿವ್ ವಾರ್ಡ್ ಗಳು, ಸೆಮಿನಾರ್ ರೂಮ್ ಗಳು,...