bredcrumb

ಚಿತ್ರದುರ್ಗದಲ್ಲಿ ಬಾಬು ಜಗಜೀವನ್ ರಾಮ್‌ 115ನೇ ಜನ್ಮ ದಿನಾಚರಣೆ

By Dheeraj K
| Published: Tuesday, April 5, 2022, 15:27 [IST]
ಚಿತ್ರದುರ್ಗದಲ್ಲಿ ಬಾಬು ಜಗಜೀವನ್ ರಾಮ್‌ 115ನೇ ಜನ್ಮ ದಿನಾಚರಣೆ
1/5
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಮುಂತಾದವರು ಪಾಲ್ಗೊಂಡಿದ್ದರು. 
ಚಿತ್ರದುರ್ಗದಲ್ಲಿ ಬಾಬು ಜಗಜೀವನ್ ರಾಮ್‌ 115ನೇ ಜನ್ಮ ದಿನಾಚರಣೆ
2/5
ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್, ಮಾಜಿ  ಸಂಸದ ಚಂದ್ರಪ್ಪ, ಶಾಸಕ ರಘುಮೂರ್ತಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
ಚಿತ್ರದುರ್ಗದಲ್ಲಿ ಬಾಬು ಜಗಜೀವನ್ ರಾಮ್‌ 115ನೇ ಜನ್ಮ ದಿನಾಚರಣೆ
3/5
ಮಾಜಿ ಸಚಿವರಾದ ಕೆ.ಎಚ್. ಮುನಿಯಪ್ಪ,  ಆಂಜನೇಯ, ಡಿ. ಸುಧಾಕರ್ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 
ಚಿತ್ರದುರ್ಗದಲ್ಲಿ ಬಾಬು ಜಗಜೀವನ್ ರಾಮ್‌ 115ನೇ ಜನ್ಮ ದಿನಾಚರಣೆ
4/5
ಚಿತ್ರದುರ್ಗದ ಹಿರಿಯೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬಾಬು ಜಗಜೀವನ್ ರಾಮ್ 115ನೇ ಜನ್ಮದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು 
ಚಿತ್ರದುರ್ಗದಲ್ಲಿ ಬಾಬು ಜಗಜೀವನ್ ರಾಮ್‌ 115ನೇ ಜನ್ಮ ದಿನಾಚರಣೆ
5/5
ಏಪ್ರಿಲ್ 5ರಂದು ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ 115ನೇ ಜನ್ಮ ದಿನಾಚರಣೆ 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X