bredcrumb

Photos: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್​​ಗೆ ಚಾಲನೆ ನೀಡಿದ ಸಾರಿಗೆ ಸಚಿವ ಶ್ರೀರಾಮುಲು

By Shiddalingesh S
| Published: Thursday, September 30, 2021, 15:09 [IST]
Transport minister B Sriramulu unveil Bengaluru’s first electric bus at Kengeri Deport. ಸಾರಿಗೆ ಸಚಿವ ಬಿ ಶ್ರೀರಾಮುಲು ಬೆಂಗಳೂರಿನ ಮೊದಲ ಎಲೆಕ್ಟ್ರಿಕ್ ಬಸ್ ಅನ್ನು ಕೆಂಗೇರಿ ಡಿಪೋರ್ಟ್‌ನಲ್ಲಿ ಅನಾವರಣಗೊಳಿಸಿದರು.
Photos: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್​​ಗೆ ಚಾಲನೆ ನೀಡಿದ ಸಾರಿಗೆ ಸಚಿವ ಶ್ರೀರಾಮುಲು
1/8
ಸಿಲಿಕಾನ್ ಸಿಟಿಗೆ ಲಗ್ಗೆಯಿಟ್ಟ ಮೊದಲ ಎಲೆಕ್ಟ್ರಿಕ್ ಬಸ್ 
Photos: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್​​ಗೆ ಚಾಲನೆ ನೀಡಿದ ಸಾರಿಗೆ ಸಚಿವ ಶ್ರೀರಾಮುಲು
2/8
ಎಲೆಕ್ಟ್ರಿಕ್ ಬಸ್​​ ವೀಕ್ಷಿಸುತ್ತಿರುವ ಸಾರಿಗೆ ಸಚಿವ ಶ್ರೀರಾಮುುಲು ಹಾಗೂ ಅಧಿಕಾರಿಗಳು 
Photos: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್​​ಗೆ ಚಾಲನೆ ನೀಡಿದ ಸಾರಿಗೆ ಸಚಿವ ಶ್ರೀರಾಮುಲು
3/8
45 ನಿಮಿಷ ಚಾರ್ಜ್ ಮಾಡಿದ ಎಲೆಕ್ಟ್ರಿಕ್ ಬಸ್​​ 120 ಕಿ.ಮೀ ಚಲಿಸುವ ಸಾಮರ್ಥ ಹೊಂದಿದೆ
Photos: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್​​ಗೆ ಚಾಲನೆ ನೀಡಿದ ಸಾರಿಗೆ ಸಚಿವ ಶ್ರೀರಾಮುಲು
4/8
ವಿದ್ಯುತ್ ಚಾಲಿನ ಎಲೆಕ್ಟ್ರಿಕ್ ಬಸ್​​ ಮುಂಭಾಗದ ಚಿತ್ರಣ ಹೀಗಿದೆ 
Photos: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್​​ಗೆ ಚಾಲನೆ ನೀಡಿದ ಸಾರಿಗೆ ಸಚಿವ ಶ್ರೀರಾಮುಲು
5/8
30 ರಿಂದ 35 ಕುರ್ಚಿಗಳನ್ನು ಹೊಂದಿರುವ ಎಲೆಕ್ಟ್ರಿಕ್ ಬಸ್​​ 
Photos: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್​​ಗೆ ಚಾಲನೆ ನೀಡಿದ ಸಾರಿಗೆ ಸಚಿವ ಶ್ರೀರಾಮುಲು
6/8
ಒಂದು ಬಾರಿ ಎಲೆಕ್ಟ್ರಿಕ್ ಬಸ್​​ ಚಾರ್ಜ್ ಮಾಡುವುದಕ್ಕೆ 45 ನಿಮಿಷ 
Photos: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್​​ಗೆ ಚಾಲನೆ ನೀಡಿದ ಸಾರಿಗೆ ಸಚಿವ ಶ್ರೀರಾಮುಲು
7/8
ಎಲೆಕ್ಟ್ರಿಕ್ ಬಸ್​​ನಲ್ಲಿ ಸಾರಿಗೆ ಸಚಿವ ಬಿ ಶ್ರೀರಾಮುಲು ನಗರ ಪ್ರದಕ್ಷಿಣೆ 
Photos: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್​​ಗೆ ಚಾಲನೆ ನೀಡಿದ ಸಾರಿಗೆ ಸಚಿವ ಶ್ರೀರಾಮುಲು
8/8
ಕೆಂಗೇರಿ ಡಿಪೋದಲ್ಲಿ ಎಲೆಕ್ಟ್ರಿಕ್ ಬಸ್​​ಗೆ ಸಾರಿಗೆ ಸಚಿವ ಬಿ ಶ್ರೀರಾಮುಲು ಚಾಲನೆ 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X