• search
  • Live TV

ಚಿತ್ರಗಳು; ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದ ಸಂಸದ ಮುನಿಸ್ವಾಮಿ

By Dheeraj K
| Published: Monday, January 3, 2022, 09:55 [IST]
ಚಿತ್ರಗಳು; ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದ ಸಂಸದ ಮುನಿಸ್ವಾಮಿ
1/5
ಈ ತಿಂಗಳಿನಲ್ಲಿ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿ ಮಾಲೆ ಧಾರಣೆ ಮಾಡಿ ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ.
ಈ ತಿಂಗಳಿನಲ್ಲಿ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿ ಮಾಲೆ ಧಾರಣೆ ಮಾಡಿ ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ...
ಚಿತ್ರಗಳು; ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದ ಸಂಸದ ಮುನಿಸ್ವಾಮಿ
2/5
ಸ್ಥಳೀಯ ಮುಖಂಡರಾದ ಅಶ್ವತ್ ನಾರಾಯಣ್ ರೆಡ್ಡಿ, ಅಣ್ಣಯ್ಯಪ್ಪ ಸ್ವಾಮಿ, ಶಂಕರ್, ಪ್ರದೀಪ್, ಮಂಜುನಾಥ್ ಮುಂತಾದವರು ಜೊತೆ ಇದ್ದರು. 
ಸ್ಥಳೀಯ ಮುಖಂಡರಾದ ಅಶ್ವತ್ ನಾರಾಯಣ್ ರೆಡ್ಡಿ, ಅಣ್ಣಯ್ಯಪ್ಪ ಸ್ವಾಮಿ, ಶಂಕರ್, ಪ್ರದೀಪ್, ಮಂಜುನಾಥ್ ಮುಂತಾದವರು...
ಚಿತ್ರಗಳು; ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದ ಸಂಸದ ಮುನಿಸ್ವಾಮಿ
3/5
ಎಸ್. ಮುನಿಸ್ವಾಮಿ 2019ರ ಚುನಾವಣೆಯಲ್ಲಿ ಮೊದಲ ಬಾರಿಗೆ ಕೋಲಾರದಿಂದ ಗೆದ್ದು ಸಂಸದರಾಗಿದ್ದಾರೆ. 

4/5
ಸೋಮವಾರ ಕಾಡುಗೋಡಿ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾಲೆ ಧಾರಣೆ ಮಾಡಿದರು.

5/5
ಕೋಲಾರದ ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ಶ್ರೀ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದರು. 

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X