bredcrumb

ಕೊಡಗಿನ ಆಗಸ್ಟ್‌ ತಿಂಗಳ ಮಳೆ; ಜೀವ, ಆಸ್ತಿ ಹಾನಿ

By Shiddalingesh S
| Published: Tuesday, June 22, 2021, 10:31 [IST]
ಕೊಡಗಿನ ಆಗಸ್ಟ್‌ ತಿಂಗಳ ಮಳೆ; ಜೀವ, ಆಸ್ತಿ ಹಾನಿ
1/7
ಕೊಡಗಿನಲ್ಲಿ ಈಗ ಭತ್ತದ ಬೇಸಾಯ ಕಡಿಮೆಯಾಗಿ ವಾಣಿಜ್ಯ ಬೆಳೆಗಳ ಕಡೆ ಜನರು ಗಮನ ಹರಿಸಿದ್ದಾರೆ. 
ಕೊಡಗಿನ ಆಗಸ್ಟ್‌ ತಿಂಗಳ ಮಳೆ; ಜೀವ, ಆಸ್ತಿ ಹಾನಿ
2/7
ಕಾಲಕ್ಕೆ ಸರಿಯಾಗಿ ಮಳೆ ಸುರಿಯದೆ, ಒಮ್ಮೆಗೆ ವಾರಗಟ್ಟಲೆ ಮಳೆ ಸುರಿದರೆ ಜನರ ಬದುಕು ಹಳಿ ತಪ್ಪುತ್ತದೆ.
ಕೊಡಗಿನ ಆಗಸ್ಟ್‌ ತಿಂಗಳ ಮಳೆ; ಜೀವ, ಆಸ್ತಿ ಹಾನಿ
3/7
ಭಾರೀ ಮಳೆಯಿಂದಾಗಿ ಭೂ ಕುಸಿತವಾದರೆ ವಾಣಿಜ್ಯ ಬೆಳೆ ಕಾಫಿ ಬೆಳೆದ ರೈತರು ಸಂಕಷ್ಟ ಅನುಭವಿಸಬೇಕು. 
ಕೊಡಗಿನ ಆಗಸ್ಟ್‌ ತಿಂಗಳ ಮಳೆ; ಜೀವ, ಆಸ್ತಿ ಹಾನಿ
4/7
ಭಾರೀ ಮಳೆಯ ಕಾರಣ ಭತ್ತದ ಬೆಳೆಗಳು ನೀರಿನಲ್ಲಿ ಮುಳುಗಿ ರೈತರಿಗೆ ನಷ್ಟ ಉಂಟು ಮಾಡುತ್ತಿದೆ 
ಕೊಡಗಿನ ಆಗಸ್ಟ್‌ ತಿಂಗಳ ಮಳೆ; ಜೀವ, ಆಸ್ತಿ ಹಾನಿ
5/7
ಆಗಸ್ಟ್ ತಿಂಗಳ ಮಳೆ, ಪ್ರವಾಹ, ಭೂ ಕುಸಿತದಿಂದ ಜನರು ನಷ್ಟ ಅನುಭವಿಸಿದ್ದಾರೆ. 
ಕೊಡಗಿನ ಆಗಸ್ಟ್‌ ತಿಂಗಳ ಮಳೆ; ಜೀವ, ಆಸ್ತಿ ಹಾನಿ
6/7
ಮಳೆಗಾಲದ ಆರಂಭ ಮತ್ತು ಅಂತ್ಯದಲ್ಲಿ ಜಿಟಿ ಜಿಟಿ ಮಳೆಯಾಗುತ್ತದೆ. ಆದರೆ ಆಗಸ್ಟ್‌ ಮಳೆ ವಾರಾನುಗಟ್ಟಲೆ ಮಳೆ ಸುರಿದ ನಿದರ್ಶನವಿದೆ. 
ಕೊಡಗಿನ ಆಗಸ್ಟ್‌ ತಿಂಗಳ ಮಳೆ; ಜೀವ, ಆಸ್ತಿ ಹಾನಿ
7/7
ಮೂರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿಯುವ ಮಹಾಮಳೆ ಆತಂಕವನ್ನು ಸೃಷ್ಟಿ ಮಾಡಿದೆ. ಜೀವ ಮತ್ತು ಆಸ್ತಿಯ ಹಾನಿಗೆ ಕಾರಣವಾಗಿದೆ. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X