• search
  • Live TV

ಚಿತ್ರಗಳು: ಮೆಗಾ ರೋಡ್‌ಶೋಗಾಗಿ ಅಮೃತಸರ ತಲುಪಿದ ಅರವಿಂದ್ ಕೇಜ್ರಿವಾಲ್

By Shiddalingesh S
| Published: Sunday, March 13, 2022, 13:51 [IST]
ಚಿತ್ರಗಳು: ಮೆಗಾ ರೋಡ್‌ಶೋಗಾಗಿ ಅಮೃತಸರ ತಲುಪಿದ ಅರವಿಂದ್ ಕೇಜ್ರಿವಾಲ್
1/8
ಅರವಿಂದ್ ಕೇಜ್ರಿವಾಲ್ ಮತ್ತು ರಾಜ್ಯದ ನಾಮನಿರ್ದೇಶಿತ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪಂಜಾಬ್‌ನ ಅಮೃತಸರದಲ್ಲಿ ಮೆಗಾ ರೋಡ್‌ಶೋ ನಡೆಸಲಿದ್ದಾರೆ.
ಅರವಿಂದ್ ಕೇಜ್ರಿವಾಲ್ ಮತ್ತು ರಾಜ್ಯದ ನಾಮನಿರ್ದೇಶಿತ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪಂಜಾಬ್‌ನ...
ಚಿತ್ರಗಳು: ಮೆಗಾ ರೋಡ್‌ಶೋಗಾಗಿ ಅಮೃತಸರ ತಲುಪಿದ ಅರವಿಂದ್ ಕೇಜ್ರಿವಾಲ್
2/8
ಅರವಿಂದ್ ಕೇಜ್ರಿವಾಲ್‌ ಆಗಮನದ ದೃಶ್ಯ 
ಅರವಿಂದ್ ಕೇಜ್ರಿವಾಲ್‌ ಆಗಮನದ ದೃಶ್ಯ 
ಚಿತ್ರಗಳು: ಮೆಗಾ ರೋಡ್‌ಶೋಗಾಗಿ ಅಮೃತಸರ ತಲುಪಿದ ಅರವಿಂದ್ ಕೇಜ್ರಿವಾಲ್
3/8
ಅರವಿಂದ್ ಕೇಜ್ರಿವಾಲ್ ಅವರು ಜಲಿಯನ್ ವಾಲಾಬಾಗ್, ದುರ್ಗಿಯಾನ ದೇವಸ್ಥಾನ ಮತ್ತು ವಾಲ್ಮೀಕಿ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ. 
ಅರವಿಂದ್ ಕೇಜ್ರಿವಾಲ್ ಅವರು ಜಲಿಯನ್ ವಾಲಾಬಾಗ್, ದುರ್ಗಿಯಾನ ದೇವಸ್ಥಾನ ಮತ್ತು ವಾಲ್ಮೀಕಿ ದೇವಸ್ಥಾನಕ್ಕೂ...
ಚಿತ್ರಗಳು: ಮೆಗಾ ರೋಡ್‌ಶೋಗಾಗಿ ಅಮೃತಸರ ತಲುಪಿದ ಅರವಿಂದ್ ಕೇಜ್ರಿವಾಲ್
4/8
ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಹೂಗುಚ್ಛ ನೀಡಿ ಸ್ವಾಗತಿಸಲಾಯಿತು.
ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಹೂಗುಚ್ಛ ನೀಡಿ ಸ್ವಾಗತಿಸಲಾಯಿತು.
ಚಿತ್ರಗಳು: ಮೆಗಾ ರೋಡ್‌ಶೋಗಾಗಿ ಅಮೃತಸರ ತಲುಪಿದ ಅರವಿಂದ್ ಕೇಜ್ರಿವಾಲ್
5/8
ರೋಡ್‌ಶೋಗೂ ಮುನ್ನ ಅಮೃತಸರ ಕಂಡಿದ್ದು ಹೀಗೆ
ರೋಡ್‌ಶೋಗೂ ಮುನ್ನ ಅಮೃತಸರ ಕಂಡಿದ್ದು ಹೀಗೆ
ಚಿತ್ರಗಳು: ಮೆಗಾ ರೋಡ್‌ಶೋಗಾಗಿ ಅಮೃತಸರ ತಲುಪಿದ ಅರವಿಂದ್ ಕೇಜ್ರಿವಾಲ್
6/8
ರೋಡ್ ಶೋಗೂ ಮುನ್ನ ದೆಹಲಿ ಸಿಎಂ ಕೇಜ್ರಿವಾಲ್ ಅವರು ಭಗವಂತ್ ಮಾನ್ ಅವರೊಂದಿಗೆ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿದ್ದರು.
ರೋಡ್ ಶೋಗೂ ಮುನ್ನ ದೆಹಲಿ ಸಿಎಂ ಕೇಜ್ರಿವಾಲ್ ಅವರು ಭಗವಂತ್ ಮಾನ್ ಅವರೊಂದಿಗೆ ಗೋಲ್ಡನ್ ಟೆಂಪಲ್ ಗೆ ಭೇಟಿ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X