• search
  • Live TV

ಫೋಟೋ: ಸೇನಾ ಮುಖ್ಯಸ್ಥರಾಗಿ ಎಂಎಂ ನರವಣೆ ಕೊನೆಯ ದಿನ

By Shiddalingesh S
| Published: Saturday, April 30, 2022, 14:14 [IST]
ಫೋಟೋ: ಸೇನಾ ಮುಖ್ಯಸ್ಥರಾಗಿ ಎಂಎಂ ನರವಣೆ ಕೊನೆಯ ದಿನ
1/8
ಸೇನಾ ಮುಖ್ಯಸ್ಥ ಹುದ್ದೆಯ ಕೊನೆಯ ದಿನವಾದ ಏಪ್ರಿಲ್ 30ರಂದು ಜನರಲ್ ಎಂಎಂ ನರವಣೆ ಅವರಿಗೆ ಗಾರ್ಡ್ ಆಫ್ ಆನರ್ ಒದಗಿಸಲಾಯಿತು. ಆ ಬಳಿಕ ತಮ್ಮ ಪತ್ನಿ ವೀಣಾ ಜೊತೆ ನಡೆದ ಸೇನಾ ಮುಖ್ಯಸ್ಥರು. 
ಸೇನಾ ಮುಖ್ಯಸ್ಥ ಹುದ್ದೆಯ ಕೊನೆಯ ದಿನವಾದ ಏಪ್ರಿಲ್ 30ರಂದು ಜನರಲ್ ಎಂಎಂ ನರವಣೆ ಅವರಿಗೆ ಗಾರ್ಡ್ ಆಫ್ ಆನರ್...
ಫೋಟೋ: ಸೇನಾ ಮುಖ್ಯಸ್ಥರಾಗಿ ಎಂಎಂ ನರವಣೆ ಕೊನೆಯ ದಿನ
2/8
ಸೇನಾ ಮುಖ್ಯಸ್ಥ ಎಂಎಂ ನರವಣೆ ಅವರಿಗೆ ಗೌರವ ರಕ್ಷೆ. ಇಂದು ಅವರ ಅಧಿಕಾರಾವಧಿಯ ಕೊನೆಯ ದಿನ. 
ಸೇನಾ ಮುಖ್ಯಸ್ಥ ಎಂಎಂ ನರವಣೆ ಅವರಿಗೆ ಗೌರವ ರಕ್ಷೆ. ಇಂದು ಅವರ ಅಧಿಕಾರಾವಧಿಯ ಕೊನೆಯ ದಿನ. 
ಫೋಟೋ: ಸೇನಾ ಮುಖ್ಯಸ್ಥರಾಗಿ ಎಂಎಂ ನರವಣೆ ಕೊನೆಯ ದಿನ
3/8
ಜನರಲ್ ಎಂಎಂ ನರವಣೆ ತಮ್ಮ ಸೇನಾ ಮುಖ್ಯಸ್ಥ ಸ್ಥಾನದಿಂದ ನಿವೃತ್ತರಾಗುವ ಮುನ್ನ ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕ್ಕೆ ಭೇಟಿ ನೀಡಿ ಹುತಾತ್ಮರಿಗೆ ಗೌರವ ಸಲ್ಲಿಸಿದರು.
ಜನರಲ್ ಎಂಎಂ ನರವಣೆ ತಮ್ಮ ಸೇನಾ ಮುಖ್ಯಸ್ಥ ಸ್ಥಾನದಿಂದ ನಿವೃತ್ತರಾಗುವ ಮುನ್ನ ನವದೆಹಲಿಯ ರಾಷ್ಟ್ರೀಯ ಯುದ್ಧ...
ಫೋಟೋ: ಸೇನಾ ಮುಖ್ಯಸ್ಥರಾಗಿ ಎಂಎಂ ನರವಣೆ ಕೊನೆಯ ದಿನ
4/8
ನವದೆಹಲಿಯ ಸೌತ್ ಬ್ಲಾಕ್ ಲಾನ್‌ನಲ್ಲಿ ಸೇನಾ ಮುಖ್ಯಸ್ಥರಾಗಿ ಪದತ್ಯಾಗ ಮಾಡಿದ ಜನರಲ್ ಎಂಎಂ ನರವಣೆ ಅವರೊಂದಿಗೆ ಒಂದು ಗ್ರೂಪ್ ಫೋಟೋ. 
ನವದೆಹಲಿಯ ಸೌತ್ ಬ್ಲಾಕ್ ಲಾನ್‌ನಲ್ಲಿ ಸೇನಾ ಮುಖ್ಯಸ್ಥರಾಗಿ ಪದತ್ಯಾಗ ಮಾಡಿದ ಜನರಲ್ ಎಂಎಂ ನರವಣೆ ಅವರೊಂದಿಗೆ...
ಫೋಟೋ: ಸೇನಾ ಮುಖ್ಯಸ್ಥರಾಗಿ ಎಂಎಂ ನರವಣೆ ಕೊನೆಯ ದಿನ
5/8
ಸೇನಾ ಮುಖ್ಯಸ್ಥ ಎಂಎಂ ನರವಣೆ ತಮ್ಮ ಪತ್ನಿ ವೀಣಾ ಅವರೊಂದಿಗೆ. 
ಸೇನಾ ಮುಖ್ಯಸ್ಥ ಎಂಎಂ ನರವಣೆ ತಮ್ಮ ಪತ್ನಿ ವೀಣಾ ಅವರೊಂದಿಗೆ. 
ಫೋಟೋ: ಸೇನಾ ಮುಖ್ಯಸ್ಥರಾಗಿ ಎಂಎಂ ನರವಣೆ ಕೊನೆಯ ದಿನ
6/8
ಸೇನಾ ಸಿಬ್ಬಂದಿ ಮುಖ್ಯಸ್ಥ ಸ್ಥಾನದ ಕೊನೆಯ ದಿನವಾದ ಏಪ್ರಿಲ್ 30ರಂದು ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಎಂಎಂ ನರವಣೆಯೊಂದಿಗೆ ಇತರ ಸೇನಾಧಿಕಾರಿಗಳ ಗ್ರೂಪ್ ಫೋಟೋ. 
ಸೇನಾ ಸಿಬ್ಬಂದಿ ಮುಖ್ಯಸ್ಥ ಸ್ಥಾನದ ಕೊನೆಯ ದಿನವಾದ ಏಪ್ರಿಲ್ 30ರಂದು ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಎಂಎಂ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X