bredcrumb

ಮಳೆ, ಗಾಳಿ ಅಬ್ಬರ ದಕ್ಷಿಣ ಕನ್ನಡದಲ್ಲಿ ಅಡಕೆ ಬೆಳೆ ನಾಶ

By Dheeraj K
| Published: Sunday, March 20, 2022, 10:24 [IST]
ಮಳೆ, ಗಾಳಿ ಅಬ್ಬರ ದಕ್ಷಿಣ ಕನ್ನಡದಲ್ಲಿ ಅಡಕೆ ಬೆಳೆ ನಾಶ
1/6
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ಅಸನಿ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಭಾರೀ ಮಳೆಯಾಗಿದೆ. 
ಮಳೆ, ಗಾಳಿ ಅಬ್ಬರ ದಕ್ಷಿಣ ಕನ್ನಡದಲ್ಲಿ ಅಡಕೆ ಬೆಳೆ ನಾಶ
2/6
ಅಡಕೆ, ತೆಂಗು, ಬಾಳೆ ಬೆಳೆದಿದ್ದ ರೈತರು ಮಳೆಯಿಂದ ಸಂತಸಗೊಂಡಿದ್ದರೆ ಗಾಳಿಯ ಅಬ್ಬರಕ್ಕೆ ಬೆಚ್ಚಿ ಬಿದ್ದಿದ್ದಾರೆ. 
ಮಳೆ, ಗಾಳಿ ಅಬ್ಬರ ದಕ್ಷಿಣ ಕನ್ನಡದಲ್ಲಿ ಅಡಕೆ ಬೆಳೆ ನಾಶ
3/6
ಗಾಳಿಯ ಅಬ್ಬರಕ್ಕೆ ಅಡಕೆ ತೋಟದ ಮರಗಳು ತುಂಡಾಗಿದ್ದು, ರೈತರಿಗೆ ಅಪಾರವಾದ ನಷ್ಟವಾಗಿದೆ. 
ಮಳೆ, ಗಾಳಿ ಅಬ್ಬರ ದಕ್ಷಿಣ ಕನ್ನಡದಲ್ಲಿ ಅಡಕೆ ಬೆಳೆ ನಾಶ
4/6
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ, ಬೆಳ್ತಂಗಡಿ, ಉಪ್ಪಿನಂಗಡಿ, ಗುರುವಾಯನಕೆರೆ, ಗೇರುಕಟ್ಟೆ, ಮುಂಡಾಜೆ, ಗೇರುಕಟ್ಟೆ ಮುಂತಾದ ಕಡೆಯೂ ಮಳೆ ಸುರಿದೆ. 
ಮಳೆ, ಗಾಳಿ ಅಬ್ಬರ ದಕ್ಷಿಣ ಕನ್ನಡದಲ್ಲಿ ಅಡಕೆ ಬೆಳೆ ನಾಶ
5/6
ಸುಳ್ಯ ತಾಲೂಕಿನ ಕಲ್ಮಕಾರು, ಬಾಳುಗೋಡು, ಹರಿಹರ ಭಾಗದಲ್ಲಿ ಅಪಾರವಾದ ನಷ್ಟವಾಗಿದೆ. ಸುಮರು 150ಕ್ಕೂ‌ ಅಧಿಕ ಅಡಿಕೆ ಮರಗಳು ಬಿದ್ದಿವೆ. 
ಮಳೆ, ಗಾಳಿ ಅಬ್ಬರ ದಕ್ಷಿಣ ಕನ್ನಡದಲ್ಲಿ ಅಡಕೆ ಬೆಳೆ ನಾಶ
6/6
ಶುಕ್ರವಾರ ಮತ್ತು ಶನಿವಾರ ಜಿಲ್ಲೆಯ ಹಲವೆಡೆ ಗಾಳಿ, ಮಳೆ ಸುರಿದಿದೆ. ಗಾಳಿಯ ರಭಸಕ್ಕೆ ಅಡಕೆ ಮರಗಳು ಧರೆಗುರುಳಿವೆ. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X