bredcrumb

ಚಿತ್ರಗಳು: ಚಿತ್ರದುರ್ಗದಲ್ಲಿ 800 ವರ್ಷಗಳ ಪುರಾತನ ದೇವರ ವಿಗ್ರಹ ಕಳ್ಳತನ

By Dheeraj K
| Published: Wednesday, December 22, 2021, 12:21 [IST]
ಚಿತ್ರಗಳು: ಚಿತ್ರದುರ್ಗದಲ್ಲಿ 800 ವರ್ಷಗಳ ಪುರಾತನ ದೇವರ ವಿಗ್ರಹ ಕಳ್ಳತನ
1/8
 ಗಿರಿಸ್ವಾಮಿ ಜಮೀನಿನಲ್ಲಿ ದೇವರ ವಿಗ್ರಹ ಸಿಕ್ಕಿದ್ದಾಗ ಪೂಜೆ ಮಾಡಿರುವುದು.       
ಚಿತ್ರಗಳು: ಚಿತ್ರದುರ್ಗದಲ್ಲಿ 800 ವರ್ಷಗಳ ಪುರಾತನ ದೇವರ ವಿಗ್ರಹ ಕಳ್ಳತನ
2/8
ಜಮೀನಿನಲ್ಲಿ ಜೆಸಿಬಿಯಿಂದ ಮಣ್ಣು ಹಸನುಗೊಳಿಸುವಾಗ ದೇವರ ವಿಗ್ರಹ ಸಿಕ್ಕಿದ್ದ ಜಾಗ.
ಚಿತ್ರಗಳು: ಚಿತ್ರದುರ್ಗದಲ್ಲಿ 800 ವರ್ಷಗಳ ಪುರಾತನ ದೇವರ ವಿಗ್ರಹ ಕಳ್ಳತನ
3/8
ಜಮೀನಿನಲ್ಲಿ ಸಿಕ್ಕಿದ್ದ ದೇವರ ವಿಗ್ರಹದ ಹಿಂಭಾಗ. 
ಚಿತ್ರಗಳು: ಚಿತ್ರದುರ್ಗದಲ್ಲಿ 800 ವರ್ಷಗಳ ಪುರಾತನ ದೇವರ ವಿಗ್ರಹ ಕಳ್ಳತನ
4/8
ಹೂವಿನಹೊಳೆ ಗ್ರಾಮದ ಗಿರಿಸ್ವಾಮಿ ಜಮೀನಿನಲ್ಲಿ ಸಿಕ್ಕಿದ್ದ 800 ವರ್ಷಗಳ ಹಳೆಯ ದೇವರ ವಿಗ್ರಹ. 
ಚಿತ್ರಗಳು: ಚಿತ್ರದುರ್ಗದಲ್ಲಿ 800 ವರ್ಷಗಳ ಪುರಾತನ ದೇವರ ವಿಗ್ರಹ ಕಳ್ಳತನ
5/8
ದೇವಸ್ಥಾನದಲ್ಲಿ ದೇವರ ವಿಗ್ರಹ ಪ್ರತಿಷ್ಠಾಪಿಸಲಾಗಿದ್ದ ಜಾಗ. 
ಚಿತ್ರಗಳು: ಚಿತ್ರದುರ್ಗದಲ್ಲಿ 800 ವರ್ಷಗಳ ಪುರಾತನ ದೇವರ ವಿಗ್ರಹ ಕಳ್ಳತನ
6/8
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹೂವಿನಹೊಳೆ ಗ್ರಾಮದಲ್ಲಿ ಕಳ್ಳತನ ಮಾಡಲಾದ ದೇವರ ವಿಗ್ರಹ.
ಚಿತ್ರಗಳು: ಚಿತ್ರದುರ್ಗದಲ್ಲಿ 800 ವರ್ಷಗಳ ಪುರಾತನ ದೇವರ ವಿಗ್ರಹ ಕಳ್ಳತನ
7/8
ದೇವರ ವಿಗ್ರಹ ಕಳ್ಳತನ ಮಾಡಲು ದೇವಸ್ಥಾನದ ಬಾಗಿಲಿನ ಕೀ ಮುರಿಯಲಾಗಿದೆ.
ಚಿತ್ರಗಳು: ಚಿತ್ರದುರ್ಗದಲ್ಲಿ 800 ವರ್ಷಗಳ ಪುರಾತನ ದೇವರ ವಿಗ್ರಹ ಕಳ್ಳತನ
8/8
ಹಿರಿಯೂರು ತಾಲ್ಲೂಕಿನ ಹೂವಿನಹೊಳೆ ಗ್ರಾಮದಲ್ಲಿ ದೇವರ ವಿಗ್ರಹ ಕಳ್ಳತನ ಮಾಡಲು ಬಾಗಿಲು ಮುರಿದಿರುವುದು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X