ಡಿಸಾಸ್ಟರ್ ರಿಕವರಿ ಸೆಂಟರ್ ನ್ಯಾಟ್ಗ್ರಿಡ್ ಉದ್ಘಾಟಿಸಿದ ಅಮಿತ್ ಶಾ
By Dheeraj K
| Published: Tuesday, May 3, 2022, 17:58 [IST]
1/5
ಡಿಸಾಸ್ಟರ್ ರಿಕವರಿ ಸೆಂಟರ್ ನ್ಯಾಟ್ಗ್ರಿಡ್ ಉದ್ಘಾಟಿಸಿದ ಅಮಿತ್ ಶಾ | Amit Shah Inaugurated Disaster Recovery Center at Satanuru - Oneindia Kannada/photos/amit-shah-inaugurated-disaster-recovery-center-satanuru-oi79809.html
ಬೆಂಗಳೂರು ಹೊರವಲಯದ ಸಾತನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಿಸಾಸ್ಟರ್ ರಿಕವರಿ ಸೆಂಟರ್ ನಾಟಗ್ರಿಡ್ ನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಉದ್ಘಾಟಿಸಿದರು.
ಬೆಂಗಳೂರು ಹೊರವಲಯದ ಸಾತನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಿಸಾಸ್ಟರ್ ರಿಕವರಿ ಸೆಂಟರ್...
ಡಿಸಾಸ್ಟರ್ ರಿಕವರಿ ಸೆಂಟರ್ ನ್ಯಾಟ್ಗ್ರಿಡ್ ಉದ್ಘಾಟಿಸಿದ ಅಮಿತ್ ಶಾ Photos: HD Images, Pictures, News Pics - Oneindia Photos/photos/amit-shah-inaugurated-disaster-recovery-center-satanuru-oi79809.html#photos-1
ಡಿಸಾಸ್ಟರ್ ರಿಕವರಿ ಸೆಂಟರ್ ನ್ಯಾಟ್ಗ್ರಿಡ್ ಉದ್ಘಾಟಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಗೃಹ ಇಲಾಖೆ ಎಸಿಎಸ್ ಡಾ. ರಜನೀಶ ಗೋಯಲ್, ಡಿಜಿಪಿ ಪ್ರವೀಣ ಸೂದ್ ಮತ್ತಿತರರು ಉಪಸ್ಥಿತರಿದ್ದರು.
ಡಿಸಾಸ್ಟರ್ ರಿಕವರಿ ಸೆಂಟರ್ ನ್ಯಾಟ್ಗ್ರಿಡ್ ಉದ್ಘಾಟಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,...
ಡಿಸಾಸ್ಟರ್ ರಿಕವರಿ ಸೆಂಟರ್ ನ್ಯಾಟ್ಗ್ರಿಡ್ ಉದ್ಘಾಟಿಸಿದ ಅಮಿತ್ ಶಾ Photos: HD Images, Pictures, News Pics - Oneindia Photos/photos/amit-shah-inaugurated-disaster-recovery-center-satanuru-oi79809.html#photos-2
ಡಿಸಾಸ್ಟರ್ ರಿಕವರಿ ಸೆಂಟರ್ ನಾಟಗ್ರಿಡ್ ನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಉದ್ಘಾಟಿಸಿ ಮಾತನಾಡಿದರು.
ಡಿಸಾಸ್ಟರ್ ರಿಕವರಿ ಸೆಂಟರ್ ನಾಟಗ್ರಿಡ್ ನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಉದ್ಘಾಟಿಸಿ ಮಾತನಾಡಿದರು.
4/5
ಡಿಸಾಸ್ಟರ್ ರಿಕವರಿ ಸೆಂಟರ್ ನ್ಯಾಟ್ಗ್ರಿಡ್ ಉದ್ಘಾಟಿಸಿದ ಅಮಿತ್ ಶಾ Photos: HD Images, Pictures, News Pics - Oneindia Photos/photos/amit-shah-inaugurated-disaster-recovery-center-satanuru-oi79809.html#photos-3
ನೃಪತುಂಗ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಿರುವ ನೃಪತುಂಗ ವಿಶ್ವವಿದ್ಯಾಲಯದ ಉದ್ಘಾಟನಾ ಹಾಗೂ ಶೈಕ್ಷಣಿಕ ಸಮುಚ್ಚಯದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ನೇರವಾಗಿ ಸಾತನೂರು ಗ್ರಾಮಕ್ಕೆ ತೆರಳಿದ ಅಮಿತ್ ಶಾ, ಡಿಸಾಸ್ಟರ್ ರಿಕವರಿ ಸೆಂಟರ್ ನಾಟಗ್ರಿಡ್ಗೆ ಚಾಲನೆ ನೀಡಿದರು.
ನೃಪತುಂಗ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಿರುವ ನೃಪತುಂಗ ವಿಶ್ವವಿದ್ಯಾಲಯದ ಉದ್ಘಾಟನಾ ಹಾಗೂ ಶೈಕ್ಷಣಿಕ...