• search
  • Live TV

ಚಿತ್ರಗಳು; ಗೋವಾದಲ್ಲಿ ಅಮಿತ್ ಶಾ ಚುನಾವಣಾ ಪ್ರಚಾರ

By Dheeraj K
| Published: Monday, January 31, 2022, 11:44 [IST]
ಚಿತ್ರಗಳು; ಗೋವಾದಲ್ಲಿ ಅಮಿತ್ ಶಾ ಚುನಾವಣಾ ಪ್ರಚಾರ
1/6
ಕೇಂದ್ರ ಗೃಹ ಸಚಿವ ಅಮಿತ್ ಶಾ ಗೋವಾ ವಿಧಾನಸಭೆ ಚುನಾವಣೆಗೆ ಪೊಂಡಾದಲ್ಲಿ ಪ್ರಚಾರ ನಡೆಸಿದರು. 

2/6
ಗೋವಾ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಇತರ ಬಿಜೆಪಿ ನಾಯಕರು ಅಮಿತ್ ಶಾ ಸ್ವಾಗತಿಸಿದರು.
ಗೋವಾ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಇತರ ಬಿಜೆಪಿ ನಾಯಕರು ಅಮಿತ್ ಶಾ...
ಚಿತ್ರಗಳು; ಗೋವಾದಲ್ಲಿ ಅಮಿತ್ ಶಾ ಚುನಾವಣಾ ಪ್ರಚಾರ
3/6
ಒಂದು ದಿನದ ಭೇಟಿಗಾಗಿ ಗೋವಾಕ್ಕೆ ಆಗಮಿಸಿದ ಅಮಿತ್‌ ಶಾಗೆ ಆರತಿ ಬೆಳಗಿ ಸ್ವಾಗತಿಸಲಾಯಿತು.

4/6
ದಕ್ಷಿಣ ಗೋವಾದಲ್ಲಿ ಪ್ರಚಾರ ನಡೆಸುವಾಗ ಬಿಜೆಪಿ ಕಾರ್ಯಕರ್ತರು, ಜನರತ್ತ ಅಮಿತ್ ಶಾ ಕೈ ಬೀಸಿದರು.

5/6
ದಕ್ಷಿಣ ಗೋವಾದ ಸಿರೋಡದಲ್ಲಿರುವ ಶ್ರೀ ಸಾಯಿಬಾಬಾ ಮಂದಿರಕ್ಕೆ ಅಮಿತ್ ಶಾ ಭೇಟಿ ನೀಡಿದರು.

6/6
ಪೊಂಡಾದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಬಳಿಕ ಅಮಿತ್ ಶಾ ಮನೆ-ಮನೆ ಪ್ರಚಾರ ನಡೆಸಿದರು.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X