bredcrumb

ಚಿತ್ರಗಳು; ಮಣ್ಣೆತ್ತಿನ ಅಮವಾಸ್ಯೆ ವಿರೂಪಾಕ್ಷನ ದರ್ಶನ ಪಡೆದ ಜನ

By Revanth Gowda
| Published: Friday, July 9, 2021, 17:11 [IST]
ಚಿತ್ರಗಳು; ಮಣ್ಣೆತ್ತಿನ ಅಮವಾಸ್ಯೆ ವಿರೂಪಾಕ್ಷನ ದರ್ಶನ ಪಡೆದ ಜನ
ಚಿತ್ರಗಳು; ಮಣ್ಣೆತ್ತಿನ ಅಮವಾಸ್ಯೆ ವಿರೂಪಾಕ್ಷನ ದರ್ಶನ ಪಡೆದ ಜನ
1/6
ಶ್ರೀ ವಿರೂಪಾಕ್ಷೇಶ್ವರ ದೇವರಿಗೆ ವಿಶೇಷ ಪೂಜೆಯನ್ನು ನಡೆಸಲಾಯಿತು. ಭಕ್ತರು ದೇವರ ದರ್ಶನ ಪಡೆದರು 
ಚಿತ್ರಗಳು; ಮಣ್ಣೆತ್ತಿನ ಅಮವಾಸ್ಯೆ ವಿರೂಪಾಕ್ಷನ ದರ್ಶನ ಪಡೆದ ಜನ
2/6
ಭಕ್ತರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ದೇವಾಲಯದ ಸಿಬ್ಬಂದಿ ಸೂಚಿಸುತ್ತಿದ್ದರು
ಚಿತ್ರಗಳು; ಮಣ್ಣೆತ್ತಿನ ಅಮವಾಸ್ಯೆ ವಿರೂಪಾಕ್ಷನ ದರ್ಶನ ಪಡೆದ ಜನ
3/6
ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನವನ್ನು ಮಾಡಿ ಶ್ರೀ ವಿರೂಪಾಕ್ಷೇಶ್ವರ ದೇವರ ದರ್ಶನ ಪಡೆದು ಪುನೀತರಾದರು 
ಚಿತ್ರಗಳು; ಮಣ್ಣೆತ್ತಿನ ಅಮವಾಸ್ಯೆ ವಿರೂಪಾಕ್ಷನ ದರ್ಶನ ಪಡೆದ ಜನ
4/6
ಮಣ್ಣೆತ್ತಿನ ಅಮವಾಸ್ಯೆ ಅಂಗವಾಗಿ ನೂರಾರು ಭಕ್ತರು ಹಂಪಿ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಆಗಮಿಸಿದ್ದರು
ಚಿತ್ರಗಳು; ಮಣ್ಣೆತ್ತಿನ ಅಮವಾಸ್ಯೆ ವಿರೂಪಾಕ್ಷನ ದರ್ಶನ ಪಡೆದ ಜನ
5/6
ದಾವಣಗೆರೆ, ವಿಜಯಪುರ, ತುಮಕೂರು, ಬೆಂಗಳೂರು, ಮಂಗಳೂರು ವಿವಿಧ ಜಿಲ್ಲೆಗಳಿಂದ ಹಾಗೂ ಆಂಧ್ರ, ತೆಲಂಗಾಣ, ರಾಜಸ್ಥಾನ ಹೀಗೆ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು
ಚಿತ್ರಗಳು; ಮಣ್ಣೆತ್ತಿನ ಅಮವಾಸ್ಯೆ ವಿರೂಪಾಕ್ಷನ ದರ್ಶನ ಪಡೆದ ಜನ
6/6
ಪ್ರತಿವರ್ಷ ಮಣ್ಣೆತ್ತಿನ ಅಮವಾಸ್ಯೆಯಂದು ನೂರಾರು ಭಕ್ತರು ಶ್ರೀ ವಿರೂಪಾಕ್ಷೇಶ್ವರನ ದರ್ಶನಕ್ಕೆ ಆಗಮಿಸುತ್ತಾರೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X