bredcrumb

ಮಾಲಿನ್ಯದ ಜೊತೆಗೆ ಚಳಿಗಾಲ: ಚಿತ್ರಗಳನ್ನು ನೋಡಿ

By Dheeraj K
| Published: Sunday, December 26, 2021, 13:05 [IST]
ಮಾಲಿನ್ಯದ ಜೊತೆಗೆ ಚಳಿಗಾಲ: ಚಿತ್ರಗಳನ್ನು ನೋಡಿ
1/10
ದೆಹಲಿ ಮಾತ್ರವಲ್ಲದೇ ಪಂಜಾಬ್‌ನಲ್ಲಿಯೂ ಚಳಿ ಅಧಿಕ
ಮಾಲಿನ್ಯದ ಜೊತೆಗೆ ಚಳಿಗಾಲ: ಚಿತ್ರಗಳನ್ನು ನೋಡಿ
2/10
ಉತ್ತರ ಪ್ರದೇಶದ ಕಾನ್ಪುರದಲ್ಲಿ ರಸ್ತೆ ಬದಿಯಲ್ಲಿ ಬೆಂಕಿ ಹಾಕಿ ಶಾಖ ಪಡೆಯುತ್ತಿರುವ ಜನರು
ಮಾಲಿನ್ಯದ ಜೊತೆಗೆ ಚಳಿಗಾಲ: ಚಿತ್ರಗಳನ್ನು ನೋಡಿ
3/10
ಉತ್ತರ ಪ್ರದೇಶದ ಕಾನ್ಪುರದಲ್ಲಿಯೂ ಭಾರೀ ಚಳಿ
ಮಾಲಿನ್ಯದ ಜೊತೆಗೆ ಚಳಿಗಾಲ: ಚಿತ್ರಗಳನ್ನು ನೋಡಿ
4/10
ಪಂಜಾಬ್‌ನಲ್ಲಿ ಚಳಿ ಅಧಿಕವಾಗಿದ್ದು, ಈ ಹಿನ್ನೆಲೆ ಜನರು ಬೆಂಕಿಯ ಶಾಖ ಪಡೆಯುವ ದೃಶ್ಯ
ಮಾಲಿನ್ಯದ ಜೊತೆಗೆ ಚಳಿಗಾಲ: ಚಿತ್ರಗಳನ್ನು ನೋಡಿ
5/10
ಇಂದು ಅಮೃತಸರದ ಕನಿಷ್ಠ ತಾಪಮಾನ 8 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ
ಮಾಲಿನ್ಯದ ಜೊತೆಗೆ ಚಳಿಗಾಲ: ಚಿತ್ರಗಳನ್ನು ನೋಡಿ
6/10
ನೋಯ್ಡಾದಲ್ಲಿಯೂ ವಾಯುಮಾಲಿನ್ಯ ಅಧಿಕ, ನೋಯ್ಡಾದ ವಾಯು ಗುಣಮಟ್ಟ 480 ಕ್ಕೆ ತಲುಪಿದೆ
ಮಾಲಿನ್ಯದ ಜೊತೆಗೆ ಚಳಿಗಾಲ: ಚಿತ್ರಗಳನ್ನು ನೋಡಿ
7/10
ವಾಯು ಮಾಲಿನ್ಯದ ಜೊತೆಗೆ ದೆಹಲಿಯಲ್ಲಿ ಇಂದು ಮುಂಜಾನೆ ಮಂಜು 
ಮಾಲಿನ್ಯದ ಜೊತೆಗೆ ಚಳಿಗಾಲ: ಚಿತ್ರಗಳನ್ನು ನೋಡಿ
8/10
ದೆಹಲಿಯ ಗಾಳಿಯ ಗುಣಮಟ್ಟ ಅತೀ ಕಳಪೆ ಆಗಿದ್ದು, ಗಾಳಿಯ ಗುಣಮಟ್ಟ 430 ಕ್ಕೆ ಇಳಿಕೆ 
ಮಾಲಿನ್ಯದ ಜೊತೆಗೆ ಚಳಿಗಾಲ: ಚಿತ್ರಗಳನ್ನು ನೋಡಿ
9/10
ರಾಜಧಾನಿ ದೆಹಲಿಯಲ್ಲಿ ಚಳಿಯ ಜತೆಗೆ ಮಾಲಿನ್ಯ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X