ಉತ್ತರಾಖಂಡ, ಯುಪಿಯಲ್ಲಿ ಪ್ರಿಯಾಂಕ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ
By Shiddalingesh S
| Published: Thursday, February 3, 2022, 16:51 [IST]
1/6
ಉತ್ತರಾಖಂಡ, ಯುಪಿಯಲ್ಲಿ ಪ್ರಿಯಾಂಕ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ | AICC General Secretary Priyanka Gandhi during a election campaign in UP, Uttarakhand - Oneindia Kannada/photos/aicc-general-secretary-priyanka-gandhi-during-a-election-campaign-in-up-uttarakhand-oi74925.html
ಸಿಕಂದರಾಬಾದ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಜನರತ್ತ ಕೈ ಬೀಸಿದ ಪ್ರಿಯಾಂಕ ಗಾಂಧಿ
ಸಿಕಂದರಾಬಾದ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಜನರತ್ತ ಕೈ ಬೀಸಿದ ಪ್ರಿಯಾಂಕ ಗಾಂಧಿ
2/6
ಉತ್ತರಾಖಂಡ, ಯುಪಿಯಲ್ಲಿ ಪ್ರಿಯಾಂಕ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/aicc-general-secretary-priyanka-gandhi-during-a-election-campaign-in-up-uttarakhand-oi74925.html#photos-1
ಡೆಹ್ರಾಡೂನ್‌ನಲ್ಲಿ ನಡೆದ 'ಉತ್ತರಖಂಡಿ ಸ್ವಾಭಿಮಾನ್ ಪ್ರತಿಜ್ಞಾ' ವರ್ಚುವಲ್ ರ್‍ಯಾಲಿಯಲ್ಲಿ ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೋಡಿಯಾಲ್, ಉತ್ತರಾಖಂಡ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ರಾವತ್ ಮತ್ತು ಇತರ ಗಣ್ಯರೊಂದಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ
ಡೆಹ್ರಾಡೂನ್‌ನಲ್ಲಿ ನಡೆದ 'ಉತ್ತರಖಂಡಿ ಸ್ವಾಭಿಮಾನ್ ಪ್ರತಿಜ್ಞಾ' ವರ್ಚುವಲ್ ರ್‍ಯಾಲಿಯಲ್ಲಿ ಉತ್ತರಾಖಂಡ...
ಉತ್ತರಾಖಂಡ, ಯುಪಿಯಲ್ಲಿ ಪ್ರಿಯಾಂಕ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/aicc-general-secretary-priyanka-gandhi-during-a-election-campaign-in-up-uttarakhand-oi74925.html#photos-2
ಡೆಹ್ರಾಡೂನ್‌ನಲ್ಲಿ ನಡೆದ 'ಉತ್ತರಖಂಡಿ ಸ್ವಾಭಿಮಾನ್ ಪ್ರತಿಜ್ಞಾ' ವರ್ಚುವಲ್ ರ್‍ಯಾಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರಾಖಂಡ ವಿಧಾನಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಕ್ಷಣ
ಡೆಹ್ರಾಡೂನ್‌ನಲ್ಲಿ ನಡೆದ 'ಉತ್ತರಖಂಡಿ ಸ್ವಾಭಿಮಾನ್ ಪ್ರತಿಜ್ಞಾ' ವರ್ಚುವಲ್ ರ್‍ಯಾಲಿಯಲ್ಲಿ ಕಾಂಗ್ರೆಸ್...
ಉತ್ತರಾಖಂಡ, ಯುಪಿಯಲ್ಲಿ ಪ್ರಿಯಾಂಕ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/aicc-general-secretary-priyanka-gandhi-during-a-election-campaign-in-up-uttarakhand-oi74925.html#photos-3
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಉತ್ತರಾಖಂಡ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ರಾವತ್ ಡೆಹ್ರಾಡೂನ್‌ನಲ್ಲಿ 'ಉತ್ತರಖಂಡಿ ಸ್ವಾಭಿಮಾನ್ ಪ್ರತಿಜ್ಞಾ' ವರ್ಚುವಲ್ ರ್‍ಯಾಲಿಯಲ್ಲಿ ಉತ್ತರಾಖಂಡ ವಿಧಾನಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಉತ್ತರಾಖಂಡ ಕಾಂಗ್ರೆಸ್ ಪ್ರಚಾರ ಸಮಿತಿ...
ಉತ್ತರಾಖಂಡ, ಯುಪಿಯಲ್ಲಿ ಪ್ರಿಯಾಂಕ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/aicc-general-secretary-priyanka-gandhi-during-a-election-campaign-in-up-uttarakhand-oi74925.html#photos-4
ಉತ್ತರ ಪ್ರದೇಶದ ಸಿಕಂದರಾಬಾದ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಮುಖಂಡೆ ಪ್ರಿಯಾಂಕ ಗಾಂಧಿ
ಉತ್ತರ ಪ್ರದೇಶದ ಸಿಕಂದರಾಬಾದ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಮುಖಂಡೆ ಪ್ರಿಯಾಂಕ ಗಾಂಧಿ
6/6
ಉತ್ತರಾಖಂಡ, ಯುಪಿಯಲ್ಲಿ ಪ್ರಿಯಾಂಕ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/aicc-general-secretary-priyanka-gandhi-during-a-election-campaign-in-up-uttarakhand-oi74925.html#photos-5
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮುಂಬರುವ ಯುಪಿ ವಿಧಾನಸಭಾ ಚುನಾವಣೆಯ ಹಿನ್ನೆಲೆ ಸಿಕಂದರಾಬಾದ್‌ನಲ್ಲಿ ಪ್ರಚಾರ ನಡೆಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮುಂಬರುವ ಯುಪಿ ವಿಧಾನಸಭಾ ಚುನಾವಣೆಯ ಹಿನ್ನೆಲೆ...