bredcrumb

ಬಿಸಿಲಿನ ಧಗೆ ಮಧ್ಯೆ ತಾಜಮಹಲ್ ಮತ್ತು ಪ್ರವಾಸಿಗರು

By Shiddalingesh S
| Updated: Friday, May 13, 2022, 00:32 [IST]
ಬಿಸಿಲಿನ ಧಗೆ ಮಧ್ಯೆ ತಾಜಮಹಲ್ ಮತ್ತು ಪ್ರವಾಸಿಗರು
1/6
2022, ಮೇ 12ರಂದು ತಾಜ್ ಮಹಲ್ ಎದುರು ಕಂಡ ಮನಮೋಹಕ ದೃಶ್ಯ. ಪ್ರವಾಸಿಗರೊಬ್ಬರು ಫೋಟೋಗೆ ಪೋಸ್ ಕೊಟ್ಟಿರುವುದು. 
ಬಿಸಿಲಿನ ಧಗೆ ಮಧ್ಯೆ ತಾಜಮಹಲ್ ಮತ್ತು ಪ್ರವಾಸಿಗರು
2/6
ಆಗ್ರಾದಲ್ಲಿ ಬಿಸಿಲಿನ ಧಗೆ ಹೆಚ್ಚಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಕಾರ್ಮಿಕರೊಬ್ಬರು ನೀರನ್ನು ಕುಣಿದು ದಣಿವು ಆರಿಸಿಕೊಳ್ಳುತ್ತಿರುವ ದೃಶ್ಯ ಇದು.       
ಬಿಸಿಲಿನ ಧಗೆ ಮಧ್ಯೆ ತಾಜಮಹಲ್ ಮತ್ತು ಪ್ರವಾಸಿಗರು
3/6
ಮೇ 11ರಂದು ತಾಜ್ ಮಹಲ್ ಎದುರು ಕಂಡು ಬಂದ ದೃಶ್ಯ 
ಬಿಸಿಲಿನ ಧಗೆ ಮಧ್ಯೆ ತಾಜಮಹಲ್ ಮತ್ತು ಪ್ರವಾಸಿಗರು
4/6
ಆಗ್ರಾದಲ್ಲಿ ಜೋರು ಗಾಳಿಯ ಮಧ್ಯೆ ಪ್ರವಾಸಿಗರು. ಇದು ಮೇ 1ರಂದು ತೆಗೆದ ಚಿತ್ರ. 
ಬಿಸಿಲಿನ ಧಗೆ ಮಧ್ಯೆ ತಾಜಮಹಲ್ ಮತ್ತು ಪ್ರವಾಸಿಗರು
5/6
ಆಗ್ರಾದಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಿರುವುದರಿಂದ ತಾಜ್ ಮಹಲ್‌ಗೆ ಬರುವ ಜನರ ಸಂಖ್ಯೆ ಮಧ್ಯಾಹ್ನದ ಹೊತ್ತಿಗೆ ವಿರಳವಾಗಿರುತ್ತದೆ. ಬೆಳಗ್ಗೆ ಮತ್ತು ಸಂಜೆ ಮಾತ್ರ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುವಂಥ ಸ್ಥಿತಿ ನಿರ್ಮಾಣವಾಗಿದೆ. ಇದು ಏಪ್ರಿಲ್ 26ರ ಚಿತ್ರ. 
ಬಿಸಿಲಿನ ಧಗೆ ಮಧ್ಯೆ ತಾಜಮಹಲ್ ಮತ್ತು ಪ್ರವಾಸಿಗರು
6/6
ದೆಹಲಿ ಬಳಿಯ ಆಗ್ರಾದಲ್ಲಿರುವ ತಾಜ್ ಮಹಲ್‌ನ ಒಂದು ಗುಮ್ಮಟದ ಮೇಲ್ಭಾಗದ ಚಿತ್ರ. ಕಳಶದ ಮೇಲೆ ಮಾವಿನ ಎಲೆಗಳ ಮಧ್ಯೆ ತೆಂಗಿನಕಾಯಿ ಕೂತ ರೀತಿಯಲ್ಲಿ ಕೆತ್ತಲಾಗಿದೆ. ಇದು ಮೇ 10ರಂದು ತೆಗೆದ ಚಿತ್ರ. ಕೃಪೆ: ಪಿಟಿಐ ಸುದ್ದಿ ಸಂಸ್ಥೆ.       
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X