• search
  • Live TV

ಚಿತ್ರಗಳು; ಪ್ರವಾಸಿಗರ ನೆಚ್ಚಿನ ತಾಣ ಗೋವಾದಲ್ಲಿ ಬಾರ್‌ಗಳು ಓಪನ್

By Shiddalingesh S
| Published: Tuesday, July 6, 2021, 11:36 [IST]
ಚಿತ್ರಗಳು; ಪ್ರವಾಸಿಗರ ನೆಚ್ಚಿನ ತಾಣ ಗೋವಾದಲ್ಲಿ ಬಾರ್‌ಗಳು ಓಪನ್
1/5
ಪ್ರವಾಸಿಗರ ನೆಚ್ಚಿನ ತಾಣವಾದ ಗೋವಾದಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳು ಬಾಗಿಲು ತೆರೆದಿವೆ.
ಪ್ರವಾಸಿಗರ ನೆಚ್ಚಿನ ತಾಣವಾದ ಗೋವಾದಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳು ಬಾಗಿಲು ತೆರೆದಿವೆ.
Courtesy: twitter
ಚಿತ್ರಗಳು; ಪ್ರವಾಸಿಗರ ನೆಚ್ಚಿನ ತಾಣ ಗೋವಾದಲ್ಲಿ ಬಾರ್‌ಗಳು ಓಪನ್
2/5
ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಾ ಬಾರ್ ಮತ್ತು ರೆಸ್ಟೋರೆಂಟ್ ಕಾರ್ಯ ನಿರ್ವಹಣೆ ಮಾಡಲಿವೆ.
ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಾ ಬಾರ್ ಮತ್ತು ರೆಸ್ಟೋರೆಂಟ್ ಕಾರ್ಯ ನಿರ್ವಹಣೆ ಮಾಡಲಿವೆ.
Courtesy: twitter
ಚಿತ್ರಗಳು; ಪ್ರವಾಸಿಗರ ನೆಚ್ಚಿನ ತಾಣ ಗೋವಾದಲ್ಲಿ ಬಾರ್‌ಗಳು ಓಪನ್
3/5
ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, ಶೇ 50ರಷ್ಟು ಗ್ರಾಹಕರೊಂದಿಗೆ ಬಾರ್, ರೆಸ್ಟೋರೆಂಟ್ ಕಾರ್ಯ ನಿರ್ವಹಣೆ ಮಾಡಲು ಅವಕಾಶ ನೀಡಲಾಗಿದೆ.
ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, ಶೇ 50ರಷ್ಟು ಗ್ರಾಹಕರೊಂದಿಗೆ ಬಾರ್, ರೆಸ್ಟೋರೆಂಟ್ ಕಾರ್ಯ...
Courtesy: twitter
ಚಿತ್ರಗಳು; ಪ್ರವಾಸಿಗರ ನೆಚ್ಚಿನ ತಾಣ ಗೋವಾದಲ್ಲಿ ಬಾರ್‌ಗಳು ಓಪನ್
4/5
ಗೋವಾಕ್ಕೆ ವಿವಿಧ ರಾಜ್ಯಗಳಿಂದ ಭೇಟಿ ನೀಡುವಾಗ ಕೋವಿಡ್ ನೆಗೆಟಿವ್ ವರದಿಯ ಅಗತ್ಯವಿದೆ.  ಈ ಕುರಿತು ಮಾಹಿತಿ ಪಡೆದು ಪ್ರಯಾಣಿಸಬೇಕು.
ಗೋವಾಕ್ಕೆ ವಿವಿಧ ರಾಜ್ಯಗಳಿಂದ ಭೇಟಿ ನೀಡುವಾಗ ಕೋವಿಡ್ ನೆಗೆಟಿವ್ ವರದಿಯ ಅಗತ್ಯವಿದೆ.  ಈ ಕುರಿತು ಮಾಹಿತಿ...
Courtesy: twitter
ಚಿತ್ರಗಳು; ಪ್ರವಾಸಿಗರ ನೆಚ್ಚಿನ ತಾಣ ಗೋವಾದಲ್ಲಿ ಬಾರ್‌ಗಳು ಓಪನ್
5/5
ಸುಮಾರು 2 ತಿಂಗಳ ಬಳಿಕ ಗೋವಾದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಬಾಗಿಲು ತೆರೆದಿದ್ದು ಇದರಿಂದಾಗಿ ಪ್ರವಾಸಿಗರು, ಮಾಲೀಕರು ಸಹ ಸಂತಸಗೊಂಡಿದ್ದಾರೆ.
ಸುಮಾರು 2 ತಿಂಗಳ ಬಳಿಕ ಗೋವಾದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಬಾಗಿಲು ತೆರೆದಿದ್ದು ಇದರಿಂದಾಗಿ ಪ್ರವಾಸಿಗರು,...
Courtesy: twitter
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X