• search
  • Live TV

ಪಾರದರ್ಶಕ ಉಡುಗೆಯಲ್ಲಿ ಗಮನ ಸೆಳೆದ ನೇಹಾ ಮಲ್ಲಿಕ್

By Dheeraj K
| Published: Monday, February 21, 2022, 21:29 [IST]
ಪಾರದರ್ಶಕ ಉಡುಗೆಯಲ್ಲಿ ಗಮನ ಸೆಳೆದ ನೇಹಾ ಮಲ್ಲಿಕ್
1/9
ನೇಹಾ ಮಲ್ಲಿಕ್ ಪಾರದರ್ಶಕ ಉಡುಪು ನೋಡಿ ಅಭಿಮಾನಿಗಳು ಪುಳಕಗೊಂಡಿದ್ದಾರೆ.

2/9
ಇನ್‌ಸ್ಟಾಗ್ರಾಂನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನೇಹಾ ಶರ್ಮಾ ಬಿಂದಾಸ್‌ ಲುಕ್ ಗಮನ ಸೆಳೆಯುತ್ತಿದೆ.

3/9
ಬಿಸಿಲಿನ ತಾಪ ಕಡಿಮೆ ಮಾಡಿಕೊಳ್ಳಲು ಕಪ್ಪು ಕನ್ನಡಕ, ಹ್ಯಾಟ್ ತೊಟ್ಟು ನೇಹಾ ಬಿಂದಾಸ್ ಫೋಸ್ ನೀಡಿದ್ದಾರೆ.

4/9
ಬಿರುಬಿಸಿಲಿನಲ್ಲಿ ತುಂಡುಡುಗೆಯಲ್ಲಿ ಬೋಟ್‌ನಲ್ಲಿ ನಿಂತ ಫೋಟೋಗಳು ವೈರಲ್ ಆಗುತ್ತಿವೆ.

5/9
ನೆಚ್ಚಿನ ನಟಿಯ ಹಾಟ್ ಫೋಟೋಗಳಿಗೆ ಅಭಿಮಾನಿಗಳ ಲೈಕ್‌ಗಳ ಸುರಿಮಳೆಯೇ ಬರುತ್ತಿದೆ.

6/9
ನೇಹಾ ಮಲ್ಲಿಕ್ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X