bredcrumb

ಪಂಜಾಬ್‌ನಲ್ಲಿ ಭರ್ಜರಿ ಜಯ: ಎಎಪಿ ಸಂಭ್ರಮ, ಚಿತ್ರಗಳನ್ನು ನೋಡಿ

By Shiddalingesh S
| Published: Thursday, March 10, 2022, 17:42 [IST]
ಪಂಜಾಬ್‌ನಲ್ಲಿ ಭರ್ಜರಿ ಜಯ: ಎಎಪಿ ಸಂಭ್ರಮ, ಚಿತ್ರಗಳನ್ನು ನೋಡಿ
1/9
ವಿಜಯ ಚಿಹ್ನೆ ತೋರಿಸಿದ ದೆಹಲಿ ಸಿಎಂ ಕೇಜ್ರಿವಾಲ್‌ ಹಾಗೂ ಪಂಜಾಬ್‌ ಸಿಎಂ ಅಭ್ಯರ್ಥಿ ಭಗವಂತ್‌ ಮಾನ್‌
ಪಂಜಾಬ್‌ನಲ್ಲಿ ಭರ್ಜರಿ ಜಯ: ಎಎಪಿ ಸಂಭ್ರಮ, ಚಿತ್ರಗಳನ್ನು ನೋಡಿ
2/9
ಪಂಜಾಬ್‌ ಎಎಪಿ ಗೆಲುವನ್ನು ಗುವಾಹಟಿಯಲ್ಲಿ ಸಂಭ್ರಮಿಸಿದ ಹೆಂಗಳೆಯರು 
ಪಂಜಾಬ್‌ನಲ್ಲಿ ಭರ್ಜರಿ ಜಯ: ಎಎಪಿ ಸಂಭ್ರಮ, ಚಿತ್ರಗಳನ್ನು ನೋಡಿ
3/9
ಗೆಲುವಿನ ಸಂಭ್ರಮದಲ್ಲಿ ಎಎಪಿ ಕಾರ್ಯಕರ್ತರಿಂದ ಹೋಲಿ ಆಟ
ಪಂಜಾಬ್‌ನಲ್ಲಿ ಭರ್ಜರಿ ಜಯ: ಎಎಪಿ ಸಂಭ್ರಮ, ಚಿತ್ರಗಳನ್ನು ನೋಡಿ
4/9
ಪಟಿಯಾಲಾ ನಗರ ಕ್ಷೇತ್ರದ ಸ್ಥಾನವನ್ನು ಗೆದ್ದ ನಂತರ ಎಎಪಿ ಅಭ್ಯರ್ಥಿ ಅಜಿತ್ಪಾಲ್ ಸಿಂಗ್ ಕೊಹ್ಲಿ
ಪಂಜಾಬ್‌ನಲ್ಲಿ ಭರ್ಜರಿ ಜಯ: ಎಎಪಿ ಸಂಭ್ರಮ, ಚಿತ್ರಗಳನ್ನು ನೋಡಿ
5/9
ಮುಂಬೈನಲ್ಲಿ ಪಂಜಾಬ್ ಚುನಾವಣೆಯ ಎಣಿಕೆಯ ದಿನದಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಪ್ರೀತಿ ಮೆನನ್ ಕಾರ್ಯಕರ್ತರೊಂದಿಗೆ ಕುಣಿದು ಪಕ್ಷದ ಗೆಲುವನ್ನು ಆಚರಿಸಿದರು. 
ಪಂಜಾಬ್‌ನಲ್ಲಿ ಭರ್ಜರಿ ಜಯ: ಎಎಪಿ ಸಂಭ್ರಮ, ಚಿತ್ರಗಳನ್ನು ನೋಡಿ
6/9
ಕುಣಿದು ಕುಪ್ಪಳಿಸಿದ ಎಎಪಿ ಕಾರ್ಯಕರ್ತರು 
ಪಂಜಾಬ್‌ನಲ್ಲಿ ಭರ್ಜರಿ ಜಯ: ಎಎಪಿ ಸಂಭ್ರಮ, ಚಿತ್ರಗಳನ್ನು ನೋಡಿ
7/9
ಎಎಪಿ ಗೆಲುವಿನ ಸಂಭ್ರಮದಲ್ಲಿ ಪಕ್ಷದ ಕಾರ್ಯಕರ್ತರ ಮಕ್ಕಳೂ ಕೂಡಾ ಜೊತೆಯಾದರು       
ಪಂಜಾಬ್‌ನಲ್ಲಿ ಭರ್ಜರಿ ಜಯ: ಎಎಪಿ ಸಂಭ್ರಮ, ಚಿತ್ರಗಳನ್ನು ನೋಡಿ
8/9
ಪಟಿಯಾಲಾ ಕ್ಷೇತ್ರದ ಎಎಪಿ ಅಭ್ಯರ್ಥಿ ಅಜಿತ್‌ಪಾಲ್ ಸಿಂಗ್ ಕೊಹ್ಲಿ ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಸ್ಪರ್ಧಿಸಿದ್ದು, ತಮ್ಮ ಮುನ್ನಡೆಯನ್ನು ಸಂಭ್ರಮಿಸಿದ್ದಾರೆ. 
ಪಂಜಾಬ್‌ನಲ್ಲಿ ಭರ್ಜರಿ ಜಯ: ಎಎಪಿ ಸಂಭ್ರಮ, ಚಿತ್ರಗಳನ್ನು ನೋಡಿ
9/9
ಎಎಪಿ ಚಿಹ್ನೆ ಪೊರಕೆಯನ್ನು ಹಿಡಿದು ಎಎಪಿ ಕಾರ್ಯಕರ್ತರ ಡ್ಯಾನ್ಸ್‌ 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X