| Published: Tuesday, January 4, 2022, 20:56 [IST]
1/6
ದೇಶದ ಬಹುತೇಕ ಕಡೆಗಳಲ್ಲಿ ಶುರುವಾದ ಆನ್ಲೈನ್ ಕ್ಲಾಸ್! | A child attends online classes while travelling in Madhurai-Lokamanya Tilak Super Fast train - Oneindia Kannada/photos/a-child-attends-online-classes-while-travelling-in-madhurai-lokamanya-tilak-super-fast-train-oi73405.html
ಮುಂಬೈನ ಧಾರಾವಿಯಲ್ಲಿರುವ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ತೆಗೆದುಕೊಂಡಿರುವುದು
ಮುಂಬೈನ ಧಾರಾವಿಯಲ್ಲಿರುವ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ...
ದೇಶದ ಬಹುತೇಕ ಕಡೆಗಳಲ್ಲಿ ಶುರುವಾದ ಆನ್ಲೈನ್ ಕ್ಲಾಸ್! Photos: HD Images, Pictures, News Pics - Oneindia Photos/photos/a-child-attends-online-classes-while-travelling-in-madhurai-lokamanya-tilak-super-fast-train-oi73405.html#photos-1
ಕರಾಡ್ನಲ್ಲಿ ಅಧಿಕಾರಿಗಳು COVID-19 ಲಾಕ್ಡೌನ್ ನಿರ್ಬಂಧ ಸಡಿಲಿಸಿದ ನಂತರ ಆನ್ಲೈನ್ ತರಗತಿ ಪುನರಾರಂಭಗೊಂಡಾಗ ಶಿಕ್ಷಕರು ಖಾಲಿ ತರಗತಿಯಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠ ಮಾಡುತ್ತಿರುವುದು
ಕರಾಡ್ನಲ್ಲಿ ಅಧಿಕಾರಿಗಳು COVID-19 ಲಾಕ್ಡೌನ್ ನಿರ್ಬಂಧ ಸಡಿಲಿಸಿದ ನಂತರ ಆನ್ಲೈನ್ ತರಗತಿ...
ದೇಶದ ಬಹುತೇಕ ಕಡೆಗಳಲ್ಲಿ ಶುರುವಾದ ಆನ್ಲೈನ್ ಕ್ಲಾಸ್! Photos: HD Images, Pictures, News Pics - Oneindia Photos/photos/a-child-attends-online-classes-while-travelling-in-madhurai-lokamanya-tilak-super-fast-train-oi73405.html#photos-2
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೆಟ್ಟದ ಮೇಲೆ ವಿದ್ಯಾರ್ಥಿಗಳು ಆನ್ಲೈನ್ ತರಗತಿಗೆ ಹಾಜರಾದರು. ತಮ್ಮ ವಸತಿ ಪ್ರದೇಶದಲ್ಲಿನ ನೆಟ್ವರ್ಕ್ ಸಿಗದ ಹಿನ್ನೆಲೆ ಪ್ರತಿದಿನ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಸೂಕ್ತವಾದ ಸ್ಥಳಗಳಿಗಾಗಿ 2-3 ಕಿಮೀ ನಡೆದುಕೊಂಡು ಹೋಗುತ್ತಿದ್ದಾರೆ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೆಟ್ಟದ ಮೇಲೆ ವಿದ್ಯಾರ್ಥಿಗಳು ಆನ್ಲೈನ್ ತರಗತಿಗೆ ಹಾಜರಾದರು....
ದೇಶದ ಬಹುತೇಕ ಕಡೆಗಳಲ್ಲಿ ಶುರುವಾದ ಆನ್ಲೈನ್ ಕ್ಲಾಸ್! Photos: HD Images, Pictures, News Pics - Oneindia Photos/photos/a-child-attends-online-classes-while-travelling-in-madhurai-lokamanya-tilak-super-fast-train-oi73405.html#photos-3
8 ವರ್ಷದ ಬಾಲಕ ಅಲೆನ್ ಸಿಂಗ್ ತನ್ನ ಶಾಲೆಯ ಆನ್ಲೈನ್ ತರಗತಿಗಳಿಗೆ ಹಾಜರಾಗಿರುವುದು. ಅಫ್ಘಾನಿಸ್ತಾನದಿಂದ ಹಿಂದಿರುಗಿದ ಅಲೆನ್ ತಂದೆ ಬರೆನ್ ಸಿಂಗ್, ಕೋಲ್ಕತ್ತಾದ ತನ್ನ ನಿವಾಸವನ್ನು ನೋಡುತ್ತಿರುವ ಚಿತ್ರ. ಈ ಹಿಂದೆ ಇದೇ ಬರೇನ್ ಸಿಂಗ್ ಅಫ್ಘಾನಿಸ್ತಾನದಲ್ಲಿ 5 ವರ್ಷಗಳಿಂದ ಅಮೆರಿಕದ ಸೇನಾ ಶಿಬಿರದಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದರು.
8 ವರ್ಷದ ಬಾಲಕ ಅಲೆನ್ ಸಿಂಗ್ ತನ್ನ ಶಾಲೆಯ ಆನ್ಲೈನ್ ತರಗತಿಗಳಿಗೆ ಹಾಜರಾಗಿರುವುದು. ಅಫ್ಘಾನಿಸ್ತಾನದಿಂದ...
ದೇಶದ ಬಹುತೇಕ ಕಡೆಗಳಲ್ಲಿ ಶುರುವಾದ ಆನ್ಲೈನ್ ಕ್ಲಾಸ್! Photos: HD Images, Pictures, News Pics - Oneindia Photos/photos/a-child-attends-online-classes-while-travelling-in-madhurai-lokamanya-tilak-super-fast-train-oi73405.html#photos-4
ಅಮೃತಸರದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ತಿಂಗಳುಗಟ್ಟಲೆ ಮುಚ್ಚಿದ ನಂತರ ಪುನಾರಂಭವಾದ ಶಾಲೆಯಲ್ಲಿ ಆನ್ಲೈನ್ನಲ್ಲಿ ಹಾಜರಾಗುವ ವಿದ್ಯಾರ್ಥಿಗಳಿಗೆ ಶಿಕ್ಷಕರು ತರಗತಿಯನ್ನು ತೆಗೆದುಕೊಳ್ಳುವುದು ಅಲ್ಲದೇ ಏಕಕಾಲದಲ್ಲಿ ವೀಡಿಯೋ ಮಾಡುತ್ತಿರುವುದು
ಅಮೃತಸರದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ತಿಂಗಳುಗಟ್ಟಲೆ ಮುಚ್ಚಿದ ನಂತರ ಪುನಾರಂಭವಾದ...
ದೇಶದ ಬಹುತೇಕ ಕಡೆಗಳಲ್ಲಿ ಶುರುವಾದ ಆನ್ಲೈನ್ ಕ್ಲಾಸ್! Photos: HD Images, Pictures, News Pics - Oneindia Photos/photos/a-child-attends-online-classes-while-travelling-in-madhurai-lokamanya-tilak-super-fast-train-oi73405.html#photos-5
ಮುಂಬೈನಲ್ಲಿ ಮಧುರೈ-ಲೋಕಮಾನ್ಯ ತಿಲಕ್ ಸೂಪರ್ಫಾಸ್ಟ್ ರೈಲಿನಲ್ಲಿ ಪ್ರಯಾಣಿಸುವಾಗ ಮಗು ಆನ್ಲೈನ್ ತರಗತಿಗಳಿಗೆ ಹಾಜರಾದ ಚಿತ್ರ
ಮುಂಬೈನಲ್ಲಿ ಮಧುರೈ-ಲೋಕಮಾನ್ಯ ತಿಲಕ್ ಸೂಪರ್ಫಾಸ್ಟ್ ರೈಲಿನಲ್ಲಿ ಪ್ರಯಾಣಿಸುವಾಗ ಮಗು ಆನ್ಲೈನ್...