ಚಿತ್ರಗಳು; ಮಂಗಳೂರು ನಗರದಲ್ಲಿ ಕಂಬಳ ಕಣ್ತುಂಬಿಕೊಂಡ ಜನರು | 5Th Annual Mangaluru Kambala At Goldfinch City Grounds Kulur - Oneindia Kannada/photos/5th-annual-mangaluru-kambala-goldfinch-city-grounds-kulur-oi77791.html
ಮಂಗಳೂರು ನಗರ ಪ್ರದೇಶದ ಜನರು ಶನಿವಾರ ಮತ್ತು ಭಾನುವಾರ ಕಂಬಳವನ್ನು ನೋಡಿ ಆನಂದಿಸಿದರು.
ಮಂಗಳೂರು ನಗರ ಪ್ರದೇಶದ ಜನರು ಶನಿವಾರ ಮತ್ತು ಭಾನುವಾರ ಕಂಬಳವನ್ನು ನೋಡಿ ಆನಂದಿಸಿದರು.
2/5
ಚಿತ್ರಗಳು; ಮಂಗಳೂರು ನಗರದಲ್ಲಿ ಕಂಬಳ ಕಣ್ತುಂಬಿಕೊಂಡ ಜನರು Photos: HD Images, Pictures, News Pics - Oneindia Photos/photos/5th-annual-mangaluru-kambala-goldfinch-city-grounds-kulur-oi77791.html#photos-1
ರಾಮ-ಲಕ್ಷ್ಮಣ ಜೋಡುಕರೆ ಕಂಬಳದಲ್ಲಿ ಒಟ್ಟು 142 ಜೊತೆ ಕೋಣಗಳು ಭಾಗವಹಿಸಿದ್ದವು.
ರಾಮ-ಲಕ್ಷ್ಮಣ ಜೋಡುಕರೆ ಕಂಬಳದಲ್ಲಿ ಒಟ್ಟು 142 ಜೊತೆ ಕೋಣಗಳು ಭಾಗವಹಿಸಿದ್ದವು.
3/5
ಚಿತ್ರಗಳು; ಮಂಗಳೂರು ನಗರದಲ್ಲಿ ಕಂಬಳ ಕಣ್ತುಂಬಿಕೊಂಡ ಜನರು Photos: HD Images, Pictures, News Pics - Oneindia Photos/photos/5th-annual-mangaluru-kambala-goldfinch-city-grounds-kulur-oi77791.html#photos-2
ಈ ಕಂಬಳದ ಕ್ರೇಜ್ ಯಾವುದೇ ಕ್ರಿಕೆಟ್ ಆಟಕ್ಕೆ ಕಡಿಮೆ ಇರಲಿಲ್ಲ. ಇಲ್ಲಿ ಮೂಕ ಪ್ರಾಣಿಗಳಾದ ಕೋಣಗಳೇ ಪ್ರಮುಖ ಆಕರ್ಷಣೆ. ಪ್ರತಿ ಕೋಣದ ಮೇಲೂ ಸಾವಿರಾರು ರೂಪಾಯಿ ಬಾಜಿ ಕಟ್ಟಿದ್ದರು.
ಈ ಕಂಬಳದ ಕ್ರೇಜ್ ಯಾವುದೇ ಕ್ರಿಕೆಟ್ ಆಟಕ್ಕೆ ಕಡಿಮೆ ಇರಲಿಲ್ಲ. ಇಲ್ಲಿ ಮೂಕ ಪ್ರಾಣಿಗಳಾದ ಕೋಣಗಳೇ ಪ್ರಮುಖ...
ಚಿತ್ರಗಳು; ಮಂಗಳೂರು ನಗರದಲ್ಲಿ ಕಂಬಳ ಕಣ್ತುಂಬಿಕೊಂಡ ಜನರು Photos: HD Images, Pictures, News Pics - Oneindia Photos/photos/5th-annual-mangaluru-kambala-goldfinch-city-grounds-kulur-oi77791.html#photos-3
ನಾಲ್ಕು ವರ್ಷಗಳಿಂದ ಇಲ್ಲಿ ರಾಮ-ಲಕ್ಷ್ಮಣ ಕಂಬಳೋತ್ಸವ ನಡೆಸಲಾಗುತ್ತಿದೆ. ಈ ಬಾರಿ 5ನೇ ವರ್ಷದ ಕಂಬಳ ಕ್ಯಾಪ್ಟನ್ ಬೃಜೇಶ್ ಚೌಟ ನೇತೃತ್ವದಲ್ಲಿ ನಡೆಯಿತು.
ನಾಲ್ಕು ವರ್ಷಗಳಿಂದ ಇಲ್ಲಿ ರಾಮ-ಲಕ್ಷ್ಮಣ ಕಂಬಳೋತ್ಸವ ನಡೆಸಲಾಗುತ್ತಿದೆ. ಈ ಬಾರಿ 5ನೇ ವರ್ಷದ ಕಂಬಳ ಕ್ಯಾಪ್ಟನ್...
ಚಿತ್ರಗಳು; ಮಂಗಳೂರು ನಗರದಲ್ಲಿ ಕಂಬಳ ಕಣ್ತುಂಬಿಕೊಂಡ ಜನರು Photos: HD Images, Pictures, News Pics - Oneindia Photos/photos/5th-annual-mangaluru-kambala-goldfinch-city-grounds-kulur-oi77791.html#photos-4
ಮಂಗಳೂರು ನಗರದ ಕುಳೂರು ಬಳಿಯ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಎರಡು ದಿನಗಳ ಕಂಬಳೋತ್ಸವನ್ನು ಏರ್ಪಡಿಸಲಾಗಿತ್ತು.
ಮಂಗಳೂರು ನಗರದ ಕುಳೂರು ಬಳಿಯ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಎರಡು ದಿನಗಳ ಕಂಬಳೋತ್ಸವನ್ನು...