| Published: Friday, December 10, 2021, 09:45 [IST]
1/6
ಚಿತ್ರಗಳು; ವಿಧಾನ ಪರಿಷತ್ ಚುನಾವಣೆ ಮತದಾನ | 25 Seat Legislative Council Elections Voting In Karnataka - Oneindia Kannada/photos/25-seat-legislative-council-elections-voting-in-karnataka-oi72232.html
ಮತದಾನ ಮಾಡುವ ಮೊದಲು ಶಿಕಾರಪುರದ ಶ್ರೀ ಹುಚ್ಚುರಾಯಸ್ವಾಮಿ ದೇವಾಲಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸಿದರು.
ಮತದಾನ ಮಾಡುವ ಮೊದಲು ಶಿಕಾರಪುರದ ಶ್ರೀ ಹುಚ್ಚುರಾಯಸ್ವಾಮಿ ದೇವಾಲಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್....
ಚಿತ್ರಗಳು; ವಿಧಾನ ಪರಿಷತ್ ಚುನಾವಣೆ ಮತದಾನ Photos: HD Images, Pictures, News Pics - Oneindia Photos/photos/25-seat-legislative-council-elections-voting-in-karnataka-oi72232.html#photos-1
ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸಂಸದೆ ಮಂಗಲ ಸುರೇಶ್ ಅಂಗಡಿ ಮತದಾನ ಮಾಡಿದರು.
ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸಂಸದೆ ಮಂಗಲ ಸುರೇಶ್ ಅಂಗಡಿ ಮತದಾನ...
3/6
ಚಿತ್ರಗಳು; ವಿಧಾನ ಪರಿಷತ್ ಚುನಾವಣೆ ಮತದಾನ Photos: HD Images, Pictures, News Pics - Oneindia Photos/photos/25-seat-legislative-council-elections-voting-in-karnataka-oi72232.html#photos-2
ಸೊರಬ ಕ್ಷೇತ್ರದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಪುರಸಭೆ ಕಾರ್ಯಾಲಯದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಮತದಾನ ಮಾಡಿದರು.
ಸೊರಬ ಕ್ಷೇತ್ರದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಪುರಸಭೆ ಕಾರ್ಯಾಲಯದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಮತದಾನ...
ಚಿತ್ರಗಳು; ವಿಧಾನ ಪರಿಷತ್ ಚುನಾವಣೆ ಮತದಾನ Photos: HD Images, Pictures, News Pics - Oneindia Photos/photos/25-seat-legislative-council-elections-voting-in-karnataka-oi72232.html#photos-3
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಗೆ ಗ್ರಾಮ ಪಂಚಾಯಿತಿ ಸದಸ್ಯರು ಮತದಾನ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಗೆ ಗ್ರಾಮ ಪಂಚಾಯಿತಿ ಸದಸ್ಯರು ಮತದಾನ ಮಾಡಿದರು.
5/6
ಚಿತ್ರಗಳು; ವಿಧಾನ ಪರಿಷತ್ ಚುನಾವಣೆ ಮತದಾನ Photos: HD Images, Pictures, News Pics - Oneindia Photos/photos/25-seat-legislative-council-elections-voting-in-karnataka-oi72232.html#photos-4
ಕೊಡಗು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ನಡೆಯುತ್ತಿರುವ ಚುನಾವಣೆಗೆ ಶಾಸಕ ಅಪ್ಪಚ್ಚು ರಂಜನ್ ಮತದಾನ ಮಾಡಿದರು.
ಕೊಡಗು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ನಡೆಯುತ್ತಿರುವ ಚುನಾವಣೆಗೆ...
ಚಿತ್ರಗಳು; ವಿಧಾನ ಪರಿಷತ್ ಚುನಾವಣೆ ಮತದಾನ Photos: HD Images, Pictures, News Pics - Oneindia Photos/photos/25-seat-legislative-council-elections-voting-in-karnataka-oi72232.html#photos-5
ಕಲಬುರಗಿ ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ವಿಧಾನ ಪರಿಷತ್ ಚುನಾವಣೆಗೆ ಮತದಾನ ಮಾಡಿದರು.
ಕಲಬುರಗಿ ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ವಿಧಾನ ಪರಿಷತ್ ಚುನಾವಣೆಗೆ ಮತದಾನ ಮಾಡಿದರು.