• search
  • Live TV

24/08/2021 ಚಿತ್ರಗಳು: ಬೇರೆ ದೇಶಗಳಿಗೆ ಅಫ್ಘಾನ್‌ ನಾಗರಿಕ ಸ್ಥಳಾಂತರ

By Shiddalingesh S
| Published: Tuesday, August 24, 2021, 15:40 [IST]
24/08/2021 ಚಿತ್ರಗಳು: ಬೇರೆ ದೇಶಗಳಿಗೆ ಅಫ್ಘಾನ್‌ ನಾಗರಿಕ ಸ್ಥಳಾಂತರ
1/8
ಅಫ್ಘಾನಿಸ್ತಾನದ ಕಾಬೂಲ್‌ನಿಂದ ತೆರಳಿ ಅಮೆರಿಕಕ್ಕೆ ಬಂದಿಳಿದ ಅಫ್ಘಾನ್‌ನ ಕುಟುಂಬದ ಹರ್ಷ 

2/8
ಯುಎಸ್‌ನ ಸರಕು ಸಾಗಾಣಿಕೆ ವಿಮಾನದಲ್ಲಿ ಅಫ್ಘಾನಿಸ್ತಾನದಿಂದ ಜನರ ಸ್ಥಳಾಂತರ 

3/8
ತಾಲಿಬಾನ್‌ ದಾಳಿಗೆ ಬೆದರಿ ಮಕ್ಕಳನ್ನು ಹೊತ್ತು ದೇಶ ತೊರೆದ ಅಫ್ಘಾನ್‌ ಮಹಿಳೆಯರು 

4/8
ಅಫ್ಘಾನಿಸ್ತಾನದ ಕಾಬೂಲ್‌ನಿಂದ ಸ್ಥಳಾಂತರಗೊಂಡ ಕುಟುಂಬಗಳು ವಾಷಿಂಗ್ಟನ್ ಡಲ್ಲೆಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ನಂತರ ಬಸ್ ಹತ್ತಲು ಟರ್ಮಿನಲ್ ಹೊರಗೆ ಕಾಯುತ್ತಿರುವ ದೃಶ್ಯ 
ಅಫ್ಘಾನಿಸ್ತಾನದ ಕಾಬೂಲ್‌ನಿಂದ ಸ್ಥಳಾಂತರಗೊಂಡ ಕುಟುಂಬಗಳು ವಾಷಿಂಗ್ಟನ್ ಡಲ್ಲೆಸ್ ಅಂತರಾಷ್ಟ್ರೀಯ ವಿಮಾನ...
24/08/2021 ಚಿತ್ರಗಳು: ಬೇರೆ ದೇಶಗಳಿಗೆ ಅಫ್ಘಾನ್‌ ನಾಗರಿಕ ಸ್ಥಳಾಂತರ
5/8
ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದ ಹಿನ್ನೆಲೆ ಆತಂಕಕ್ಕೆ ಒಳಗಾಗಿ ತಮ್ಮ ಸ್ವತ್ತುಗಳ ಹೊತ್ತು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾರೆ. 
ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದ ಹಿನ್ನೆಲೆ ಆತಂಕಕ್ಕೆ ಒಳಗಾಗಿ ತಮ್ಮ ಸ್ವತ್ತುಗಳ ಹೊತ್ತು...
24/08/2021 ಚಿತ್ರಗಳು: ಬೇರೆ ದೇಶಗಳಿಗೆ ಅಫ್ಘಾನ್‌ ನಾಗರಿಕ ಸ್ಥಳಾಂತರ
6/8
ಕಾಬೂಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕೆ ಏರಿದ ಜನರು 

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X