bredcrumb

ಚಿತ್ರಗಳು: ತಮಿಳುನಾಡು ಚುನಾವಣೆ ಕಣದಲ್ಲಿ 22 ವರ್ಷದ ವಿದ್ಯಾರ್ಥಿನಿ

By Dheeraj K
| Published: Sunday, February 6, 2022, 13:54 [IST]
ಚಿತ್ರಗಳು: ತಮಿಳುನಾಡು ಚುನಾವಣೆ ಕಣದಲ್ಲಿ 22 ವರ್ಷದ ವಿದ್ಯಾರ್ಥಿನಿ
1/6
ನಾನು ಮೊದಲ ಬಾರಿಗೆ ನಾಮಪತ್ರ ಸಲ್ಲಿಸುತ್ತಿದ್ದೇನೆ ಮತ್ತು ಇದು ಉತ್ತಮ ಅನುಭವವಾಗಿದೆ. ಯುವಕರು ಕೂಡ ರಾಜಕೀಯಕ್ಕೆ ಸೇರಬೇಕು ಎಂದು 22 ವರ್ಷದ ಎಂಬಿಎ ವಿದ್ಯಾರ್ಥಿನಿ ಪ್ರಿಯಾಂಕಾ ಹೇಳಿದ್ದಾರೆ. 
ಚಿತ್ರಗಳು: ತಮಿಳುನಾಡು ಚುನಾವಣೆ ಕಣದಲ್ಲಿ 22 ವರ್ಷದ ವಿದ್ಯಾರ್ಥಿನಿ
2/6
ಸ್ಥಳೀಯ ಸಂಸ್ಥೆ ಚುನಾವಣೆಗೆ ನಿಂತ 22 ವರ್ಷದ ಎಂಬಿಎ ವಿದ್ಯಾರ್ಥಿನಿ ಪ್ರಿಯಾಂಕಾಗೆ ಅಧಿಕಾರಿಗಳಿಂದ ಗೌರವ 
ಚಿತ್ರಗಳು: ತಮಿಳುನಾಡು ಚುನಾವಣೆ ಕಣದಲ್ಲಿ 22 ವರ್ಷದ ವಿದ್ಯಾರ್ಥಿನಿ
3/6
ತಮಿಳುನಾಡು ಚುನಾವಣೆ ಕಣದಲ್ಲಿ 22 ವರ್ಷದ ವಿದ್ಯಾರ್ಥಿನಿ
ಚಿತ್ರಗಳು: ತಮಿಳುನಾಡು ಚುನಾವಣೆ ಕಣದಲ್ಲಿ 22 ವರ್ಷದ ವಿದ್ಯಾರ್ಥಿನಿ
4/6
ತಮಿಳುನಾಡಿನ ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ 22 ವರ್ಷದ ಎಂಬಿಎ ವಿದ್ಯಾರ್ಥಿನಿ
ಚಿತ್ರಗಳು: ತಮಿಳುನಾಡು ಚುನಾವಣೆ ಕಣದಲ್ಲಿ 22 ವರ್ಷದ ವಿದ್ಯಾರ್ಥಿನಿ
5/6
ತಮಿಳುನಾಡು ಚುನಾವಣೆ ಕಣಕ್ಕೆ ಇಳಿದ 22 ವರ್ಷದ ವಿದ್ಯಾರ್ಥಿನಿಗೆ ಗೌರವ 
ಚಿತ್ರಗಳು: ತಮಿಳುನಾಡು ಚುನಾವಣೆ ಕಣದಲ್ಲಿ 22 ವರ್ಷದ ವಿದ್ಯಾರ್ಥಿನಿ
6/6
ತಮಿಳುನಾಡಿನ ಶಿವಗಂಗೆಯ ವಾರ್ಡ್ ನಂ 20 ರಿಂದ ಸ್ಥಳೀಯ ಸಂಸ್ಥೆ ಚುನಾವಣೆಗೆ 22 ವರ್ಷದ ಎಂಬಿಎ ವಿದ್ಯಾರ್ಥಿನಿ ಪ್ರಿಯಾಂಕಾ ನಾಮಪತ್ರ ಸಲ್ಲಿಸಿದ್ದಾರೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X