• search
  • Live TV

ಬೀಜಿಂಗ್‌ನಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಸಂಭ್ರಮ

By Revanth Gowda
| Published: Tuesday, June 29, 2021, 16:41 [IST]
ಬೀಜಿಂಗ್‌ನಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಸಂಭ್ರಮ
1/7
ಬೀಜಿಂಗ್‌ನಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ 70ನೇ ವಾರ್ಷಿಕೋತ್ಸವ ಜ್ಞಾಪಕಾರ್ಥ ನಡೆದ ಮೆರವಣಿಗೆಯಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಚಿತ್ರವನ್ನು ತೋರಿಸುವ ವೀಡಿಯೊ ಪರದೆಯ ಬಳಿ ಕ್ಲಿಕ್ಕಿಸಿದ ಫೋಟೋ
ಬೀಜಿಂಗ್‌ನಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ 70ನೇ ವಾರ್ಷಿಕೋತ್ಸವ ಜ್ಞಾಪಕಾರ್ಥ ನಡೆದ ಮೆರವಣಿಗೆಯಲ್ಲಿ...
ಬೀಜಿಂಗ್‌ನಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಸಂಭ್ರಮ
2/7
ಹಿರಿಯ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಬೀಜಿಂಗ್‌ನಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಮ್ಯೂಸಿಯಂ ಹೊರಗೆ ಚೀನಾದ ಆಡಳಿತ ಕಮ್ಯುನಿಸ್ಟ್ ಪಕ್ಷದ 100ನೇ ವಾರ್ಷಿಕೋತ್ಸವ ಲಾಂಛನದ ಎದುರಿಗೆ ನೀಡಿದ ಫೋಸ್ 
ಹಿರಿಯ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಬೀಜಿಂಗ್‌ನಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಮ್ಯೂಸಿಯಂ ಹೊರಗೆ...
ಬೀಜಿಂಗ್‌ನಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಸಂಭ್ರಮ
3/7
ಚೀನೀ ಕಮ್ಯುನಿಸ್ಟ್ ಪಕ್ಷದ 100ನೇ ವರ್ಷಾಚರಣೆ ಮುನ್ನ ನಡೆಯುವ ಗಾಲಾ ಪ್ರದರ್ಶನವೊಂದರಲ್ಲಿ ಕಮ್ಯುನಿಸ್ಟ್ ಪಕ್ಷದ ಲಾಂಛನದ ಎದುರು ಸಾಲುಗಟ್ಟಿ ನಿಂತ ಪ್ರದರ್ಶಕರು
ಚೀನೀ ಕಮ್ಯುನಿಸ್ಟ್ ಪಕ್ಷದ 100ನೇ ವರ್ಷಾಚರಣೆ ಮುನ್ನ ನಡೆಯುವ ಗಾಲಾ ಪ್ರದರ್ಶನವೊಂದರಲ್ಲಿ ಕಮ್ಯುನಿಸ್ಟ್ ಪಕ್ಷದ...
ಬೀಜಿಂಗ್‌ನಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಸಂಭ್ರಮ
4/7
ಚೀನಾದ ಮಿಲಿಟರಿ ಸದಸ್ಯರು ಬೀಜಿಂಗ್‌ನಲ್ಲಿ ಚೀನೀ ಕಮ್ಯುನಿಸ್ಟ್ ಪಕ್ಷ ಸ್ಥಾಪನೆಯ 100ನೇ ವಾರ್ಷಿಕೋತ್ಸವದ ಮುನ್ನ ನಡೆಯುವ ಗಾಲಾ ಪ್ರದರ್ಶನದ ಒಂದು ಭಾಗವಾಗಿ ನೌಕಾಪಡೆ, ವಾಯುಪಡೆಯು ಅಮೋಘ ಪ್ರದರ್ಶನವನ್ನು ನೀಡುತ್ತದೆ
ಚೀನಾದ ಮಿಲಿಟರಿ ಸದಸ್ಯರು ಬೀಜಿಂಗ್‌ನಲ್ಲಿ ಚೀನೀ ಕಮ್ಯುನಿಸ್ಟ್ ಪಕ್ಷ ಸ್ಥಾಪನೆಯ 100ನೇ ವಾರ್ಷಿಕೋತ್ಸವದ ಮುನ್ನ...
ಬೀಜಿಂಗ್‌ನಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಸಂಭ್ರಮ
5/7
ಬೀಜಿಂಗ್‌ನಲ್ಲಿ ಚೀನೀ ಕಮ್ಯುನಿಸ್ಟ್ ಪಕ್ಷ ಸ್ಥಾಪನೆಯಾದ 100ನೇ ವಾರ್ಷಿಕೋತ್ಸವದ ಮುನ್ನ ನಡೆಯುವ ಗಾಲಾ ಪ್ರದರ್ಶನದಲ್ಲಿ ರಕ್ಷಣಾ ಸಿಬ್ಬಂದಿ ಕಮ್ಯುನಿಸ್ಟ್ ಪಕ್ಷದ ಧ್ವಜದ ಸುತ್ತಲೂ ಸೇರುತ್ತಾರೆ 
ಬೀಜಿಂಗ್‌ನಲ್ಲಿ ಚೀನೀ ಕಮ್ಯುನಿಸ್ಟ್ ಪಕ್ಷ ಸ್ಥಾಪನೆಯಾದ 100ನೇ ವಾರ್ಷಿಕೋತ್ಸವದ ಮುನ್ನ ನಡೆಯುವ ಗಾಲಾ...
ಬೀಜಿಂಗ್‌ನಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಸಂಭ್ರಮ
6/7
ಚೀನೀ ಕಮ್ಯುನಿಸ್ಟ್ ಪಕ್ಷದ 100ನೇ ವರ್ಷಾಚರಣೆ ಸಂಭ್ರಮದ ಫೋಟೋಗಳು
ಚೀನೀ ಕಮ್ಯುನಿಸ್ಟ್ ಪಕ್ಷದ 100ನೇ ವರ್ಷಾಚರಣೆ ಸಂಭ್ರಮದ ಫೋಟೋಗಳು
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X