ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋದಲ್ಲಿ ಸಿಂಗಪುರ ಕರ್ನಾಟಕ ವೈಭವ

By Prasad
|
Google Oneindia Kannada News

Videos : Karnataka Vybhava, Singapore
ಕನ್ನಡ ಮತ್ತು ಕರ್ನಾಟಕದ ಸಾಹಿತ್ಯ, ಸಾಂಸ್ಕೃತಿಕ ವೈಭವವನ್ನು ಸಿಂಗಪುರದಲ್ಲಿ ಮೆರೆದ ಎರಡು ದಿನಗಳ ಕನ್ನಡ ಮತ್ತು ಸಾಂಸ್ಕೃತಿಕ ಸಮ್ಮೇಳನ ಅಲ್ಲಿನ ಕನ್ನಡಿಗರನ್ನು ಸಂತಸದಲ್ಲಿ ತೇಲಾಡುವಂತೆ ಮಾಡಿದೆ. ಕರ್ನಾಟಕ ವೈಭವ ಸಂಸ್ಥೆ ದೀಪಾವಳಿ ಸಂದರ್ಭದಲ್ಲಿ ನವೆಂಬರ್ 6 ಮತ್ತು 7ರಂದು ಆಯೋಜಿಸಿದ್ದ ಕನ್ನಡ ಸಮ್ಮೇಳನ ನಾನಾ ರೀತಿಯ ಕಲಾಪ್ರದರ್ಶನದಿಂದ ಸಭಿಕರ ಮನಸೆಳೆಯುವಲ್ಲಿ ಸಫಲವಾಯಿತು.

ಜಾನಪದ ನೃತ್ಯ, ಪುಟಾಣಿ ಮಕ್ಕಳ ಮುದ್ದಾದ ಸಂಗೀತ, ಸ್ಥಳೀಯ ಕಲಾವಿದರ ಕಲಾ ಪ್ರದರ್ಶನಗಳು ಕಲಾರಸಿಕರನ್ನು ಮಂತ್ರಮುಗ್ಧರಾಗಿಸಿದವು. ಎರಡು ದಿನಗಳ ಕನ್ನಡ ಹಬ್ಬದಲ್ಲಿ ನಡೆದ ಕೆಲ ಕಾರ್ಯಕ್ರಮಗಳ ವಿಡಿಯೋ ಚಿತ್ರಣವನ್ನು ವಿಶ್ವ ಕನ್ನಡಿಗರಿಗಾಗಿ ಇಲ್ಲಿ ನೀಡುತ್ತಿದ್ದೇವೆ. ನೋಡಿ, ಕೇಳಿ, ಆನಂದಿಸಿ.

ವಿಡಿಯೋ 1 : ಮಕ್ಕಳ ಬಾಳನ್ನು.., ಚಿಣ್ಣರ ಸಮೂಹ ಗಾಯನ
ವಿಡಿಯೋ 2 : ಹಚ್ಚೇವು ಕನ್ನಡದ ದೀಪ, ಮಕ್ಕಳು ಮತ್ತು ಹಿರಿಯರ ಸಮೂಹ ಗಾಯನ
ವಿಡಿಯೋ 3 : ಉದಯ ಗಗನದಲಿ ಅರುಣ ಛಾಯೆ, ಸಮೂಹ ಗಾಯನ
ವಿಡಿಯೋ 4 : ಕನ್ನಡ ನಾಡಿನ ಮಂಗಳ ಚಂದಿರ, ಸಮೂಹ ಗಾಯನ
ವಿಡಿಯೋ 5 : ಬೆಣ್ಣೆ ಕದ್ದ..., ಸಭಿಕರ ಮನಗೆದ್ದ ಪುಟಾಣಿಗಳ ನರ್ತನ
ವಿಡಿಯೋ 6 : ಕರ್ನಾಟಕ ಜನಪದ ನೃತ್ಯ ವೈಭವ

ಉಚಿತ ಕನ್ನಡ ಎಸ್ಎಮ್ಎಸ್</a> | <a href=ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಉಚಿತ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಉಚಿತ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X