• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಕ ಸಮ್ಮೇಳನ ಮುನ್ನೋಟದ ಹನಿಗಳು

By Prasad
|

ಸೆಪ್ಟೆಂಬರ್ 3ರಿಂದ 5ರವರೆಗೆ ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನಡೆಯುತ್ತಿರುವ ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ವಿಶೇಷಗಳ ಬಗ್ಗೆ ಕೆಲವು ಸ್ವಾರಸ್ಯಕರ ಚುಟುಕುಗಳು ಇಲ್ಲಿವೆ. ಮಾಹಿತಿಯೊಂದಿಗೆ ಮನರಂಜನೆಯನ್ನು ಬೆರೆಸುವ ಚುಟುಕು ಕವಿ ಮಲ್ಲಿ ಸಣ್ಣಪ್ಪನವರ ಒಂಬತ್ತು ಚುಟುಕುಗಳು ಇಲ್ಲಿವೆ. ಇಂತಹ ಚುಟುಕುಗಳನ್ನು ಅವರು ಬರೆಯುತ್ತಾ ಹೋಗುತ್ತಾರೆ. ನೀವು ಓದುತ್ತಾ ಹೋಗುವಿರಿ.
ನ್ಯೂಜೆಸಿ೯ ಇರೋದು

ನ್ಯೂಯಾಕ್೯ ಪಕ್ಕ!

ಅಲ್ಲೆ ಇರೋದು

ಈ ಸಲದ ಅಕ್ಕ!!

ಸ್ವಗ೯ದಿಂದಾ

ಬರೋಕಾಗಲ್ಲ

ಅಣ್ಣಾವ್ರುಗೆ ಈಗ!

ಅಣ್ಣಾವ್ರ ಮಗ

ಬರ್ತಾರಂತೆ

ಆದಷ್ಟು ಬೇಗ!!

ಬಂದರೂ

ಬರಬಹುದಂತೆ

ಎಸ್ಸೆ೦ ಕೃಷ್ಣ!

ಬಂದೇ

ಬತಾ೯ರಂತೆ

ಬಾಲ ಮುರುಳಿ ಕೃಷ್ಣ!!

ಅಲ್ಲಿಂದ ನೂರಾರು

ಕಲಾವಿದರು ಬಂದು

ಹಾಕ್ತಾರಂತೆ ಕ್ಯಾಂಪು!

ಅವರಿಗಾಗಲೇ

ಆಗಿದೆಯಂತೆ

ವೀಸಾ ಸ್ಟ್ಯಾಂಪು!!

ಹಾಸ್ಯದ ಹೊನಲು

ಹರಿಯಲಿದೆಯಂತೆ ಈ

ಸಮ್ಮೇಳನದಲ್ಲಿ ಕೂಡ!

ನಗಿಸೊಕ್ಕೋಸ್ಕರ

ಬತಾ೯ರಂತೆ

ಕೃಷ್ಣೇಗೌಡ!!

ಸಮ್ಮೇಳನದಿಂದ

ಹೆಚ್ಚಾಗಲಿದೆಯಂತೆ

ಕನ್ನಡ ಸಾಹಿತ್ಯದ ಮೌಲ್ಯ!

ಬಿಸಿನೆಸ್ ಪೋರ೦ನಲ್ಲಿ

ಮಾತಾಡ್ತಾರಂತೆ

ಕೀಂಗ್ ಫಿಷರ್ನ ಮಲ್ಯ!

ವಜ್ರ ವೈಢೂಯ೯

ಈಗ ಆಗಿದೆಯಂತೆ

ತುಂಬಾ ದುಬಾರಿ!

ಈ ಸಮ್ಮೇಳನದಲ್ಲಿ

ಇದೆಯಂತೆ

ಆನೆ ಅಂಬಾರಿ!!

ದಿನಾ ಇದ್ದದ್ದೆ

ಪಿಜ್ಜಾ ಬಗ೯ರ್

ಹೆಂಡತಿಯ ಕೈಯೂಟ!

ಮೂರು ದಿವಸ

ಇದೆಯಂತೆ

ಭಜ೯ರಿ ಹಬ್ಬದೂಟ!!

ಮೂರು ದಿವಸ

ನ್ಯೂಜೆಸಿ೯ಯಲ್ಲಿ

ನಡೆಯುಲಿದೆ

ಕನ್ನಡಾಂಬೆ ಜಾತ್ರೆ!

ಅದರ ಜೊತೆಗೆ

ಮಾಡಬಹುದು

ನೀವು ನ್ಯೂಯಾಕ್೯

ಸಿಟಿಯ ಯಾತ್ರೆ!!

ಅಕ್ಕ ಸಮ್ಮೇಳನ ಮುನ್ನೋಟದ ಹನಿಗಳು ಭಾಗ 2

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Malli Sannappanavar Rhymes and times breaths in Kannada poems, WKC-6, Sept 3-5, New Jersey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more