ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವಿಕ ಸಮ್ಮೇಳನಕ್ಕೆ ಸರಕಾರದ ಪ್ರತಿನಿಧಿಗಳು

By Prasad
|
Google Oneindia Kannada News

Abhinaya Sharade Jayanti
ಬೆಂಗಳೂರು,ಜೂ. 16 : ಜುಲೈ 2ರಿಂದ 4ರವರೆಗೆ ಅಮೆರಿಕಾದಲ್ಲಿ ನಡೆಯಲಿರುವ ಮೂರು ದಿವಸಗಳ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ರಾಜ್ಯವನ್ನು ಪ್ರತಿನಿಧಿಸುವ ಕಲಾವಿದ, ಅಧಿಕಾರಿ ಮತ್ತಿತರ ಗಣ್ಯರ ಕರ್ನಾಟಕ ಸರಕಾರದ ಪಟ್ಟಿ ಬಿಡುಗಡೆ ಆಗಿದೆ. ಹೆಸರುಗಳು ಇಂತಿವೆ:

ಅತಿ ಗಣ್ಯರು : 1) ಮುಖ್ಯಮಂತ್ರಿ ಚಂದ್ರು; ಕನ್ನಡ ಅಭಿವೃದ್ಧಿ ಪ್ರಾಧಿಕಾರ 2) ಡಾ ಸಿದ್ಧಲಿಂಗಯ್ಯ; ಪುಸ್ತಕ ಪ್ರಾಧಿಕಾರ 3) ಡಾ. ಅರವಿಂದ ಮಾಲಗತ್ತಿ ; ಮೈಸೂರು ವಿಶ್ವವಿದ್ಯಾನಿಲಯ.

ಅಧಿಕಾರಿಗಳು : 1) ಜಯರಾಮರಾಜೇ ಅರಸ್ ; ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2) ಮನು ಬಳಿಗಾರ್ ನಿರ್ದೇಶಕ ; ಕನ್ನಡ ಮತ್ತು ಸಂಸ್ಕೃತಿ ಇಲಾಖೆ 3) ಬಿ ಟಿ ಮುನಿರಾಜಯ್ಯ ; ಜಂಟಿ ಕಾರ್ಯದರ್ಶಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

ಸಾಹಿತಿಗಳು

1) ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ
2) ಡಾ. ನಲ್ಲೂರ್ ಪ್ರಸಾದ್
3) ಜಯಂತ್ ಕಾಯ್ಕಿಣಿ

ಕಲಾವಿದರು

ಶಾಸ್ತ್ರೀಯ ಸಂಗೀತ
4) ಪಂ. ಪ್ರಕಾಶ್ ಸೊಂಟಕ್ಕೆ ಮತ್ತು ತಂಡ
5) ವಿದ್ವಾನ್ ಶಾಜದ್ ಸೊಲಾಮನ್
6) ಕಾರ್ತಿಕ್ ಸುಬ್ರಮಣ್ಯಂ

ಸುಗಮ ಸಂಗೀತ
7) ಎಂಡಿ ಪಲ್ಲವಿ ಮತ್ತು ತಂಡ
8) ಬಿಎಸ್ ಅರುಣ್ ಕುಮಾರ್
9) ಎನ್ಆರ್ ಕೃಷ್ಣ ಉಡುಪ
10) ವೇಮಗಲ್ ನಾರಾಯಣ ಸ್ವಾಮಿ

ವೀಣಾ
11) ಡಾ. ಸುಮಾ ಸುಧೀಂದ್ರ

ನಾದಸ್ವರ
12) ಚಂದ್ರಶೇಖರ್ ಮತ್ತು ತಂಡ
13) ವಿ ಮುರುಳಿ
14) ಗೋಪಮ್ಮ

ಜನಪದ ಮತ್ತು ರಂಗಸಂಗೀತ
15) ಡಾ. ಬಾನಂದೂರು ಕೆಂಪಯ್ಯ
16) ಜನಾರ್ಧನ (ಜನ್ನಿ), ಮೈಸೂರು
17) ಬಸವಲಿಂಗಯ್ಯ ಹಿರೇಮಠ, ಧಾರವಾಡ

ತಬಲಾ
18) ವಿಶ್ವನಾಥ ನಾಕೋಡ

ಹಾರ್ಮೋನಿಯಂ
19) ವಸಂತ ಕನಕಾಪುರ (ಹೋಗುತ್ತಿಲ್ಲ)

ಸಿನೆಮಾ
20) ಗೋಲ್ಡನ್ ಸ್ಟಾರ್ ಗಣೇಶ್ (ಹೋಗುತ್ತಿಲ್ಲ)
21) 'ಅಭಿನಯ ಶಾರದೆ' ಜಯಂತಿ
22) ಎಸ್ ವಿ ಶಿವಕುಮಾರ್ (ಟಿವಿ)

ಯಕ್ಷಗಾನ
23) ಮಂಟಪ ಪ್ರಭಾಕರ ಉಪಾಧ್ಯಾಯ
24) ವಿದ್ವಾನ್ ಗಣಪತಿ ಭಟ್
25) ಅನಂತ ಪದ್ಮನಾಭ ಪಾಠಕ್

ನೃತ್ಯ
26) ವೈಜಯಂತಿ ಕಾಶಿ
27) ಪ್ರತೀಕ್ಷಾ ಕಾಶಿ
28) ಸ್ವಪ್ನ ಡೆನ್ನಿಸ್
29) ರೂಪಾ ಅಂಜನ್

ರಂಗಭೂಮಿ
30) ಕೆವಿ ನಾಗರಾಜ ಮೂರ್ತಿ
31) ಧನಂಜಯ
32) ಪ್ರತಿಭಾ ನಾರಾಯಣ
33) ಡಾ. ಬಿವಿ ಜಯರಾಂ

ಏಕವ್ಯಕ್ತಿ ಪ್ರದರ್ಶನ
34) ಎನ್ ಬಸವರಾಜ್ ಗುಡಿಗೇರಿ

ಕ್ರೀಡೆ
35) ಕ್ರಿಕೆಟಿಗ ಜಿಆರ್ ವಿಶ್ವನಾಥ್ (ಅನಿಶ್ಚಿತ)

ವಚನ ಮತ್ತು ದಾಸರಪದ
36) ಡಾ. ಮೃತ್ಯುಂಜಯ ಶೆಟ್ಟರ್, ಧಾರವಾಡ

ಮಾತಾಡುವ ಬೊಂಬೆ
37) ಇಂದುಶ್ರೀ
38) ಆರ್ಎನ್ ರವೀಂದ್ರ

ಕಂಸಾಳೆ
39) ನಿಂಗಯ್ಯ ಮತ್ತು ತಂಡ
40) ಎಚ್ಎಮ್ ಚಂದ್ರಶೇಖರ್ (ಅನಿಶ್ಚಿತ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X