For Daily Alerts
ಕವನ : ತುಮುಲದ ಮನಕೆ ಸಮಯದ ಲಗ್ಗೆ ಬೇಕೆ?
ಕುಂಟು ನೆಪಗಳ ನಂಟು ನಮಗೇಕೆ
ಪ್ರೀತಿಗೆ ಜಗತ್ತಿನ ಸಮ್ಮತಿ ಬೇಕೆ?
ಮಹಾದಾಸೆಗಳೇನಲ್ಲ;
ಪುಟ್ಟ
ಕನಸುಗಳಿವು
ನದಿಯಲಿ
ಮಿಂದು,
ಸಾಗರ
ಸೇರುವ
ಮುಗ್ಧ
ಬಯಕೆಯ
ತೊರೆಗಳಷ್ಟೇ...
ಸಂಜೆಯು
ಕಳೆದು,
ಕತ್ತಲು
ಕವಿದರೂ
ಬರುವೆ
ನೀನೆಂದು,
ಬರಲಾರದೆ
ಹೋದರೆ
ತುಮುಲದ
ಮನಕೆ
ಸಮಯದ
ಲಗ್ಗೆ
ಬೇಕೆ?
ಎಂದಾದರೂ
ಸರಿ,
ಬರುವೆ
ನೀನೆಂದು
ಎವೆ
ಮಿಟುಕದೆ
ಕಾಯುವೆ
ಕಗ್ಗತ್ತಲ
ಮೌನದೊಳಗೆ
ಮುಳುಗಿ
ಹೊತ್ತು
ಮೀರುವ
ಮುನ್ನ
ನೀ
ಬರುವೆಂದು...
ಕಂಗಳ ಬೆಳಕಿನ ಹೊಳಪನು ನೀ ಕಾಣಬೇಕೆ?
English summary
Oh my darling, I am eagerly waiting for you. Hope you will not disappoint with me. A Kannada poem by Sneha Mutalik Desai, Singapore.