ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾನೋದಿದ 'ಹರಿ'ಕಥೆ; ಒಂದು ಕಂದಪದ್ಯ
ಕನ್ನಡದಿ ರಚಿಸಿದ ಕವಿತೆಗಳ ಜನವೊಪ್ಪೀ
ಮನದುಂಬಿ ಹರಸಿದೊಡದುವೆ
ಎನಿತೋ ತಾಯ್ನುಡಿಗೆ ಸೇವೆ ಸಲ್ಲಿಸಿದಂತೇ || 1 ||
ಕಲಿಯುವರಿಗೆಲ್ಲ
ಸುಲಬದ
ಕಲೆಯಾಲೆಮನೆಯು
ನವೀನ
ಅಂತರ್ಜಾಲಾ
ಹಲವಂಕಣ
ಅನಿಸಿಕೆ
ಕವನ
ಕಾಲದ
ರಸಿಕರಭಿಲಾಷೆಯನು
ತಿಳಿಸುವುವೂ
||
2
||
ಅದನಿಂದೂ
ತಡಕುತಿರಲು
ವಿಧಿವಶರಾದ
ಹರಿ
ಕಥೆಯು
ಮನವ
ಸೆಳೆಯಿತೂ
|
ಓದೋದಿ
ನಮಿಸಿದೆನವರ
ಸಾದನೆ
ತಾಯ್ನುಡಿಯ
ಸಿರಿಯ
ಹರಡಿದ
ಹಿರಿಮೇ
||
3
||
ಹರಿಯೆಂಬಾ
ಅನಿವಾಸಿಯು
ಸಿರಿನುಡಿ
ಪದವಿಧರೆಯರಸಿ
ವರಿಸಿದನಂತೇ
||
4
||
ವಿರಳ
ವಿರಾಮದ
ವೇಳೆಯ
ಊರನುಡಿ
ಮಹಿಮೆಯ
ಹಾಡುತ
ಕಳೆದನಂತೇ
ಹೊರನಾಡ
ಕನ್ನಡಿಗರಲಿ
ಬರೆವಾಸೆಯ
ಬೀಜ
ಬಿತ್ತಿ
ಮೊಳಸಿದನಂತೇ
ಬರೆದ
ಬರಹ
ಸವಿಯಾದೊಡೆ
ಹರುಷವ
ಪಾಯಸವನುಂಡು
ತೋರಿದನಂತೇ
||
5
||
ಮಾಸಿಕೆಯ
ಬಯಸಿದ
ಜನಕೆ
ಹೊಸ
ರುಚಿಯ
ಅಮೇರಿಗನ್ನಡ
ರಚಿಸಿದನಂತೇ
|
ತುಸವಾದರೂ
ಕೊಡುಗೆಗಳು
ಕಿಸೆಕಾಸಿನಲಿ
ಬಹುಮಾನ
ಹಂಚಿದನಂತೇ
||
6
||
ನಾಡಿನ
ಸೇವೆಗಳೊಡನೇ
ಸಡಗರ
ಸಂಬ್ರಮದ
ದೇವ
ಪೂಜೆಯ
ವಿಧಿಯಾ
|
ಉಡುಗರೆಯ
ಪುಸ್ತಕ
ನೆನೆದು
ಒಡನಾಡಿಗಳಿವನ
ಬೀಳ್ಕೋಡುವುದದು
ಸಹಜಾ
||
7||
Comments
ಹರಿಹರೇಶ್ವರ ಕನ್ನಡ ಕವನ ಶ್ರದ್ಧಾಂಜಲಿ ವಿಶ್ವ ಶಿಕಾರಿಪುರ ಹರಿಹರೇಶ್ವರ ಕ್ಯಾಲಿಫೋರ್ನಿಯಾ ಅಮೆರಿಕ ಅಮೆರಿಕನ್ನಡಿಗ shikaripura harihareshwara tribute kannada poem america
Story first published: Monday, August 9, 2010, 12:24 [IST]