ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇದ್ದು ಇಲ್ಲದಂತೆ ಅವಿತಿರುವೆ ನಿರೀಕ್ಷೆಗಳಲಿ
ಕದವ ತಟ್ಟಿ
ಸುಮ್ಮನಿರದೆ ಆಗಾಗ್ಗೆ
ಬಂದು ಮೆಟ್ಟಿ
ಸುಳ್ಳು
ಆಶ್ವಾಸನೆಗಳ
ನೀಡಿ
ಅಂತರಾಳವ
ಹೆಪ್ಪುಗಟ್ಟಿವಂತೆ
ಮಾಡಿ
ಇಲ್ಲಸಲ್ಲದ
ನೆಪಗಳ
ಹೂಡಿ
ಮನದ
ಭಾವನೆಗಳೊಂದಿಗೆ
ಆಟವಾಡಿ
ಶೂನ್ಯದಲ್ಲಿದ್ದಾಗ
ಆಸರೆಯಾಗಿ,
ಇದ್ದು
ಇಲ್ಲದಂತೆ
ಮಾಯವಾಗಿ
ನೀನವಿತು
ಕೊಂಡಿರುವೆ
ನನ್ನಲ್ಲಿನ
ನಿರೀಕ್ಷೆಗಳಲ್ಲಿ
ಹೊಂದಬೇಕೆನ್ನುವ
ಅಚಲ
ಪರೀಕ್ಷೆಗಳಡಿಯಲ್ಲಿ
Comments
Story first published: Monday, April 12, 2010, 14:37 [IST]