ಮಗಳ ಹಿತಕಾಯುವ ಏಡ್ಸ್ ಹಾಡು
ತೂರಾಡೋ ಗೆಣಯರು ಕಣ್ಅರಳ್ಸಿ ನಿನ್ ಚೆಂದಾನ ನೋಡ್ತಿದ್ದ್ರೆ
ನೀರ್ತರಿಸಿ ನಿನಗೆ ವೈಯಾರದಿ ಪೆಗ್ಕೊಡ್ಸಿ ಅವರಿಗೆ
ಬರ್ರನ್ ಬೈ ಹೇಳಿ ರಿಕ್ಷಾನ ಹತ್ತೋ ಅಷ್ಟು ಅರಿವುಳಿದಿರಲಿ ||
ಅಲ್ಲಿದ್ದ್ರೆ
ಅವರ್ಜೊತೆ
ಪಂಜಾಬಿ
ರಾಗಕ್ಕೆ
ಮೈನೆಲ್ಲ
ಅಲ್ಲಾಡ್ಸಿ
ಅಲ್ಲಿ
ಇಲ್ಲಿ
ತಗಲಾಡಿದ್
ಕಾವಲ್ಲಿ
ಅರ್ಸ್ಟಾರ್
ಬೋರ್ಡಿನ್
ಗಲ್ಲಿಮಾಳವ
ಸೇರಿ
ಮುಗ್ಗಿಲ್
ಹಾಸ್ಗೇಲ್
ಎಲ್ಲಾನ್
ಮರೆತ್ಬಿಟ್ಟು
ಚೆಲ್ಲಾಟ್ವಾಡಿ
ಏಡ್ಸ್ಮಾರಿನ್
ಮೈಮೇಲ್
ಏರ್ಸ್ಕೊಂಡೀಯೇ
ಜೋಕೆ
||
ಮುಂಜಾವಲೆದ್ದು
ಕಾಫೀಗು
ಕಾಯ್ದೆ
ಅವನ್
ಮಾಯ್ವಾಗಿದ್
ನೋಡೀ
ಸಂಜೇಲ್
ನಡ್ದ
ಮುದ್ದಿನ್
ನಾಟ್ಕದ್
ಕುರುಹನಲ್ಲೂ
ಇಲ್ಲು
ಕಂಡೂ
ನಂಜೇರಿದ್
ನಾಗರದ್
ಕೋಪ್ದಾಗೆ
ಉರಿನ್
ಬಾರ್ನೆಲ್ಲ
ಬೈದು
ಹಿಂಜರಿದಿದ್
ಹಿಂದಿನ್
ನೇಂಟಾನ್
ಸರ್ರನ್
ಕಟ್ಕೊಂಡೀಯೆ
ಜೊಕೆ
||
ಹನಿ
ಮೂನ್
ಯಾತ್ರೇಲಿ
ಕೂಡಿದ್
ಇನಿಯನ್
ಸಂಗವೇ
ಸಾಕೆನ್ಸಿ
ಕೊನೆವರ್ಗೆ
ಸಂಸಾರದಲ್ಲಿ
ಕುಷಿಯಾಗ್
ಬಾಳೋ
ಬಯಕೆಲೇರೋ
ಮನದಲ್
ಉತ್ತಿದ್
ನೆನಪಿನ್
ಭೂತದ್
ಭೀತೀ
ಬಿಡಿಸೋಕೆ
ಬೇನೆಯ
ನೆವ್ದಲ್ಲಿ
ವೈದ್ಯಾನ
ನೊಡ್ದಾಗ್
ಕಾಣ್ಬೌದು
ಮಾರಿ
||
ನಿನ್ಗು
ಜೊತೆಗಿದ್ದವನ್ಗು
ಮುಂಬರೋ
ಕೂಸ್ಗೂ
ಮಾರೀ
ಸೊಂಕಾಯ್ತು
ಏನ್ಶಾಪಾನೂ
ಬಿಡ್ಸೋರ್
ನೀರ್ಮೇಲೆ
ನಡ್ಸೋರ್
ಇರ್ಬೌದು
ಮನೆಹಾಳ್
ಏಡ್ಸ್ಮಾರಿ
ತಂಪನ್
ಮಾಡೋ
ಮಂತ್ರ
ಕಲ್ತೋರಿಲ್ವಂತೆ
ನಿನ್
ತಪ್ಪಿಲ್ಲದ್
ತಬ್ಬ್ಲೀನ
ಸಾಕೋ
ಕುನ್ನಿನೂ
ಕಂಡೋರಿಲ್ವಂತೆ
||
ಜೊಳ್ಳನ್
ಬುದ್ಧಿಯ
ಬಾರಿನ್
ಭಕ್ತರ್ಕೂಡೆ
ಕಳ್ಳಾಟಾನ್ಆಡಿ
ಸುಳ್ಳೇಳ್
ಎದ್ಬಂದು
ಓದ್ಬರ್ದೂ
ಏಡ್ಸ್ಮಾರಿ
ಅಡಗಿಸೊ
ಒಳ್ಳೇ
ತಂತ್ರವ
ಕಂಡ್
ಹಿಡಿದು
ನೊಬೆಲ್
ಪದಕಗಳ್
ಗಳ್ಸೊ
ಹಳ್ಳಕ್ಕೆ
ಬಿದ್ದೋರ್ನ
ಮೇಲೆತ್ತೋ
ನಾಡಿನ್
ನೆಲ್ಮೆಯ
ಮಗಳಾಗು
||
{ದ್ವಿತಿಯಾಕ್ಷರ
ಪ್ರಾಸ,
ಕೃತಿ
ವೃತ್ತ
(ಪ್ರತಿ
ಪಾದದಲ್ಲು
20
ಅಕ್ಷರಗಳು)}