ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ಯಾಮನ ನೋಡಲೇ

By * ನಾಗಭೂಷಣ ಮೂಲ್ಕಿ, ಇಲಿನಾಯ್
|
Google Oneindia Kannada News

Sri Krishna
ಶ್ಯಾಮನ ನೋಡಲೇ
ಎನ್ನ ಶ್ಯಾಮನ ಕಾಡಲೇ ||ಶಾ||

ಜೀವನ ಪಾವನ
ಆಗಲೇ ಬೇಕು
ಶ್ಯಾಮನ ನಾಮವ
ಮಾಡಲೇ ಬೇಕು ||ಶಾ||

ವಿಷಯ ವಿಷವ
ಸವಿದದು ಸಾಕು
ನಿನ್ನಾಮಮೃತವನು
ಸವಿಯಲೇ ಬೆಕು ||ಶಾ ||

ಬೇಕೇ ಬೇಕು
ಜ್ಞಾನದ ಚಾಕು
ಅಜ್ಞಾನದ ಕಾನನ
ನಶಿಸಲೇ ಬೇಕು ||ಶಾ ||

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X