ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಚುನಾವಣೆ ಪ್ರಚಾರಕ್ಕೆ ಅಣ್ಣಾವ್ರ ಹಾಡು

By Staff
|
Google Oneindia Kannada News

Election song by prez hopeful Hillary Clintonಅಮೆರಿಕಾದ ಅಧ್ಯಕ್ಷ ಸ್ಥಾನಕ್ಕೆ ಪೊಗರ್ ದಸ್ತ್ ಪೈಪೋಟಿ ನಡೆಸಿರುವ ಹಿಲೇರಿ ಕ್ಲಿಂಟನ್ ಮತ್ತು ಒರಾಕೊ ಬಾಮ ನಡುವೆ ಹೀಗೊಂಗು ಚುಂಚುಂ ಗೀತೆ. ಡಾ.ರಾಜ್ ಹಾಡಿರುವ "ಓ ಭಾಮೆ ಸತ್ಯ ಭಾಮೆ ಕೋಪವೇಕೆ ನನ್ನಲಿ?.ಹಾಡನ್ನು ಅನುಸರಿಸಿ ಓದಿಕೊಳ್ಳಬೇಕು!

ಉಮ ಭಾರದ್ವಾಜ್, ಉತ್ತರ ಕ್ಯಾಲಿಫೋರ್ನಿಯ

ಒ ಬಾಮ, ಒರಾಕೊ ಬಾಮ , ಕೋಪವಿಂದು ನಿನ್ನಲಿ..
debate ಗೆ ಕರೆದರೆ ಜಗಳವ ಆಡುವೆ
ಎಂದೂ ನಿನ್ನಲಿ...ನಾ ಎಂದೂ ನಿನ್ನಲಿ..

Change ಎಂದು ಭಾಷಣ ಬಿಗಿದೆ
Washington ನೀನೆ ಗೆದ್ದೆ
ಸೋತು ಸೋತು ನನಗಿಂದೆ
ಬೇಸರವು ಹೆಚ್ಚಾಗಿದೆ
ಅತ್ತೂ ಕರೆದರೂ ಓಟನು ನೀಡರು
ಎಂದೂ ತಿಳಿದೆನು,ನಾ ಬುದ್ಧಿ ಕಲಿತೆನು

ಒ ಬಾಮ,ಒರಾಕೊ ಬಾಮ,ಕೋಪವಿಂದು ನಿನ್ನಲಿ..

Texas ಇನ್ನೂ ಉಳಿದಿದೆ
Cliton ಬೆಂಬಲ ಇದ್ದೇ ಇದೆ
ಅಮೇರಿಕಾಕ್ಕೇ ಮೊದಲನೆ
Women President ಆಗುವೆ
ಬಿಳಿಜನಗಳ ಮನ ಗೆದ್ದೇ ಗೆಲ್ಲುವೆ
ಹಠವಾ ಹಿಡಿದಿಹೆ,ನಾ president ಆಗುವೆ


ಒ ಬಾಮ, ಒರಾಕೊ ಬಾಮ , ಕೋಪವಿಂದು ನಿನ್ನಲಿ
debate ಗೆ ಕರೆದರೆ ಜಗಳವ ಆಡುವೆ
ಎಂದೂ ನಿನ್ನಲಿ...ನಾ ಎಂದೂ ನಿನ್ನಲಿ..

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X