ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಬಾನುಲಿಯಲ್ಲಿ ಲೇಖಕಿ ಭುವನೇಶ್ವರಿ ಸಂದರ್ಶನ

By Prasad
|
Google Oneindia Kannada News

Writer Bhuvaneshwari Hegde
ಕನ್ನಡದ ಹೆಸರಾಂತ ಹಾಸ್ಯ ಲೇಖಕಿ ಭುವನೇಶ್ವರಿ ಹೆಗ್ಗಡೆ ಅವರೊಂದಿಗೆ ನವೆಂಬರ್ 16ರಂದು ಅಮೆರಿಕದ ಸ್ಟಾನ್‌ಫರ್ಡ್ KZSU 90.1 FM ಬಾನುಲಿ ಕೇಂದ್ರದಲ್ಲಿ ಸಂದರ್ಶನ ಪ್ರಸಾರವಾಗುತ್ತಿದೆ. ಸಂದರ್ಶನ ನಡೆಸಿಕೊಡುತ್ತಿರುವವರು ಮಧು ಕೃಷ್ಣಮೂರ್ತಿ.

ಕಾರ್ಯಕ್ರಮದ ವಿವರಗಳು:

ದಿನಾಂಕ : ನವೆಂಬರ್ 16, 2011, ಬುಧವಾರ
ಸಮಯ : (ಕ್ಯಾಲಿಫೋರ್ನಿಯ ಸಮಯ)
ಬೆಳಗ್ಗೆ 6.00 AM PST - 7.30 AM PST - ಸಂಗೀತ.
7.30 AM PST - ಭುವನೇಶ್ವರಿ ಹೆಗ್ಗಡೆ ಅವರೊಂದಿಗೆ ಸಂದರ್ಶನ. ಭಾರತೀಯ ಕಾಲಮಾನಕ್ಕೆ ಕೆಳಗಿರುವ ಟಿಪ್ಪಣೆ ಗಮನಿಸಿ.
ಬಾನುಲಿ ಕೇಂದ್ರ : ಸ್ಟಾನ್‌ಫರ್ಡ್ KZSU 90.1 FM [ಕ್ಯಾಲಿಫೋರ್ನಿಯ ಸ್ಯಾನ್‌ಫ್ರಾನ್‌ಸಿಸ್ಕೊ ಬೇ ಏರಿಯ]

ಇಂಟರ್ನೆಟ್ ಮೂಲಕ : http://itsdiff.com/Kannada.html (ಜಗತ್ತಿನ ಯಾವುದೇ ಭಾಗದಿಂದ ಕೇಳಬಹುದು)
ಸಂದರ್ಶಕ : ಮಧು ಕೃಷ್ಣಮೂರ್ತಿ

ಭಾರತೀಯ ಕಾಲಮಾನ : ಭುವನೇಶ್ವರಿ ಹೆಗ್ಗಡೆ ಅವರೊಂದಿಗೆ ಸಂದರ್ಶನ ಬುಧವಾರ ರಾತ್ರಿ 9ಕ್ಕೆ ಪ್ರಾರಂಭವಾಗಲಿದೆ.

English summary
Kannada humor writer Bhuvaneshwari Hegde interview will be aired from Stanford KZSU 90.1 FM at bay area, California on November 16, 2011. Interview will be conducted by Madhu Krishnamurthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X