ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಮೆರಿಕ ಬಾನುಲಿಯಲ್ಲಿ ಲೇಖಕಿ ಭುವನೇಶ್ವರಿ ಸಂದರ್ಶನ
ಕಾರ್ಯಕ್ರಮದ ವಿವರಗಳು:
ದಿನಾಂಕ
:
ನವೆಂಬರ್
16,
2011,
ಬುಧವಾರ
ಸಮಯ
:
(ಕ್ಯಾಲಿಫೋರ್ನಿಯ
ಸಮಯ)
ಬೆಳಗ್ಗೆ
6.00
AM
PST
-
7.30
AM
PST
-
ಸಂಗೀತ.
7.30
AM
PST
-
ಭುವನೇಶ್ವರಿ
ಹೆಗ್ಗಡೆ
ಅವರೊಂದಿಗೆ
ಸಂದರ್ಶನ.
ಭಾರತೀಯ
ಕಾಲಮಾನಕ್ಕೆ
ಕೆಳಗಿರುವ
ಟಿಪ್ಪಣೆ
ಗಮನಿಸಿ.
ಬಾನುಲಿ
ಕೇಂದ್ರ
:
ಸ್ಟಾನ್ಫರ್ಡ್
KZSU
90.1
FM
[ಕ್ಯಾಲಿಫೋರ್ನಿಯ
ಸ್ಯಾನ್ಫ್ರಾನ್ಸಿಸ್ಕೊ
ಬೇ
ಏರಿಯ]
ಇಂಟರ್ನೆಟ್
ಮೂಲಕ
:
http://itsdiff.com/Kannada.html
(ಜಗತ್ತಿನ
ಯಾವುದೇ
ಭಾಗದಿಂದ
ಕೇಳಬಹುದು)
ಸಂದರ್ಶಕ
:
ಮಧು
ಕೃಷ್ಣಮೂರ್ತಿ
ಭಾರತೀಯ ಕಾಲಮಾನ : ಭುವನೇಶ್ವರಿ ಹೆಗ್ಗಡೆ ಅವರೊಂದಿಗೆ ಸಂದರ್ಶನ ಬುಧವಾರ ರಾತ್ರಿ 9ಕ್ಕೆ ಪ್ರಾರಂಭವಾಗಲಿದೆ.
Comments
ಅಮೆರಿಕ ಕ್ಯಾಲಿಫೋರ್ನಿಯಾ ಮಧು ಕೃಷ್ಣಮೂರ್ತಿ ಸಂದರ್ಶನ bay area america california madhu krishnamurthy interview ಬೇ ಏರಿಯಾ
English summary
Kannada humor writer Bhuvaneshwari Hegde interview will be aired from Stanford KZSU 90.1 FM at bay area, California on November 16, 2011. Interview will be conducted by Madhu Krishnamurthy.
Story first published: Tuesday, November 15, 2011, 17:11 [IST]