ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿಲಿಕಾನ್ ವ್ಯಾಲಿಯಲ್ಲಿ ರಘು ದೀಕ್ಷಿತ್ ಗುಡುಗುಡಿಯ ಸೇದಿ ನೋಡು
ಈ ವರ್ಣರಂಜಿತ ಕಾರ್ಯಕ್ರಮವನ್ನು 'ಕಸ್ತೂರಿ ಮೀಡಿಯಾ' ಮತ್ತು 'ರಂಗಧ್ವನಿ'ಯ ಉತ್ಸಾಹಿ ಕಾರ್ಯಕರ್ತರು ಆಯೋಜಿಸಿದ್ದಾರೆ.ಸನ್ನಿವೇಲ್ ಹಿಂದು ದೇವಾಲಯದ ಸಭಾಂಗಣದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ಮಾರ್ಚ್ 5, 2011ರ ಸಂಜೆ 6 ಗಂಟೆಗೆ ನಡೆಯಲಿದೆ. ಐದು ವರ್ಷದೊಳಗಿನ ಮಕ್ಕಳಿಗೆ ಪ್ರವೇಶಉಚಿತ. 5 ರಿಂದ 10 ವರ್ಷದೊಳಗಿನ ಮಕ್ಕಳಿಗೆ ಟಿಕೆಟ್ ದರ ನಿಗದಿಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ ಜಾನಪದ, ರಾಕ್ ಮತ್ತು ಪಾಪ್ ಶೈಲಿಯ ಸಂಗೀತದಿಂದ ರಂಜಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣಕ್ಕೆ ಭೇಟಿ ನೀಡಿ. ಟಿಕೆಟ್ ವಿವರಗಳಿಗಾಗಿ ಸಂಪರ್ಕಿಸಿ: ಅಶಿಥ ಗೋವರ್ಧನ್ (510) 402-4633; ರಘು ಹಾಲೂರು (510) 826-2243; ವಿನೋದ್ ಕೆರೆಮನೆ (650) 888-5587; ಕಿರಣ್ ಕುಮಾರ್ (408) 655-6413.
Comments
ರಘು ದೀಕ್ಷಿತ್ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಸಂಗೀತ ಕನ್ನಡ ಕೂಟ raghu dixit kknc san francisco bay area music kannada koota
English summary
The Raghu Dixit Project, a much awaited program has come to the US finally!! Kasturi Media and Rangadhwani have brought this event to the bay area. Raghu Dixit is known to enthrall his audience and he has vowed to make this a memorable evening for all bay area music lovers.
Story first published: Sunday, February 27, 2011, 15:14 [IST]