• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಲಿಕಾನ್ ವ್ಯಾಲಿಯಲ್ಲಿ ರಘು ದೀಕ್ಷಿತ್ ಗುಡುಗುಡಿಯ ಸೇದಿ ನೋಡು

By Rajendra
|

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ಸಂಗೀತ ನಿರ್ದೇಶಕ ಮತ್ತು ಹಾಡುಗಾರ ರಘು ದೀಕ್ಷಿತ್ ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಅವರ ಧ್ವನಿ, ವೇಶಭೂಷಣ, ಮಾತುಗಾರಿಕೆ ಎಲ್ಲವೂ ಆಕರ್ಷಕವಾಗಿರುತ್ತವೆ. ಸಿಲಿಕಾನ್ ಕಣಿವೆಯಲ್ಲಿ ಇದೇ ಮೊದಲ ಬಾರಿಗೆ ರಘು ದೀಕ್ಷಿತ್ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

ಈ ವರ್ಣರಂಜಿತ ಕಾರ್ಯಕ್ರಮವನ್ನು 'ಕಸ್ತೂರಿ ಮೀಡಿಯಾ' ಮತ್ತು 'ರಂಗಧ್ವನಿ'ಯ ಉತ್ಸಾಹಿ ಕಾರ್ಯಕರ್ತರು ಆಯೋಜಿಸಿದ್ದಾರೆ.ಸನ್ನಿವೇಲ್ ಹಿಂದು ದೇವಾಲಯದ ಸಭಾಂಗಣದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ಮಾರ್ಚ್ 5, 2011ರ ಸಂಜೆ 6 ಗಂಟೆಗೆ ನಡೆಯಲಿದೆ. ಐದು ವರ್ಷದೊಳಗಿನ ಮಕ್ಕಳಿಗೆ ಪ್ರವೇಶಉಚಿತ. 5 ರಿಂದ 10 ವರ್ಷದೊಳಗಿನ ಮಕ್ಕಳಿಗೆ ಟಿಕೆಟ್ ದರ ನಿಗದಿಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ ಜಾನಪದ, ರಾಕ್ ಮತ್ತು ಪಾಪ್ ಶೈಲಿಯ ಸಂಗೀತದಿಂದ ರಂಜಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣಕ್ಕೆ ಭೇಟಿ ನೀಡಿ. ಟಿಕೆಟ್ ವಿವರಗಳಿಗಾಗಿ ಸಂಪರ್ಕಿಸಿ: ಅಶಿಥ ಗೋವರ್ಧನ್ (510) 402-4633; ರಘು ಹಾಲೂರು (510) 826-2243; ವಿನೋದ್ ಕೆರೆಮನೆ (650) 888-5587; ಕಿರಣ್ ಕುಮಾರ್ (408) 655-6413.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Raghu Dixit Project, a much awaited program has come to the US finally!! Kasturi Media and Rangadhwani have brought this event to the bay area. Raghu Dixit is known to enthrall his audience and he has vowed to make this a memorable evening for all bay area music lovers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more