ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟ್ಲಾಂಟದಲ್ಲಿ ಪ್ರಭಾತ್ ಕಲಾವಿದರ ನೃತ್ಯರೂಪಕ

By Prasad
|
Google Oneindia Kannada News

Prabhat Kalavidaru
ಬ್ಯಾಲೆ ಶೈಲಿಯ ನೃತ್ಯ ರೂಪಕಗಳಿಂದ ಖ್ಯಾತಿ ಪಡೆದಿರುವ ಮತ್ತು 75 ವರ್ಷಗಳ ಭವ್ಯ ಇತಿಹಾಸವಿರುವ ಕರ್ನಾಟಕದ ಖ್ಯಾತ ಪ್ರಭಾತ್ ಕಲಾವಿದರು ಸೆಪ್ಟೆಂಬರ್ 26, ಭಾನುವಾರದಂದು ಅಟ್ಲಾಂಟದಲ್ಲಿ ಕನ್ನಡಿಗರನ್ನು ರಂಜಿಸಲಿದ್ದಾರೆ.

ನ್ಯೂ ಜೆರ್ಸಿಯಲ್ಲಿ ನಡೆದ ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡಿಗರ ಮನರಂಜಿಸಿದ ನಂತರ ಅಮೆರಿಕ ಪ್ರವಾಸದಲ್ಲಿರುವ ಪ್ರಭಾತ್ ಕಲಾವಿದರು ವಿಭಿನ್ನ ಶೈಲಿಯ ನೃತ್ಯ ರೂಪಕಗಳಿಂದ ಮನಸೂರೆಗೊಂಡಿದ್ದಾರೆ. ಈ ಬಾರಿ ಅವರ ಪ್ರದರ್ಶನವನ್ನು ನೃಪತುಂಗ ಕನ್ನಡ ಕೂಡ, ಅಟ್ಲಾಂಟ, ಜಾರ್ಜಿಯಾ ಏರ್ಪಡಿಸಿದೆ.

ಅಟ್ಲಾಂಟ ಮತ್ತು ಸುತ್ತಮುತ್ತಲಿನ ಕನ್ನಡಿಗರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ನೃಪತುಂಗ ಕನ್ನಡ ಕೂಟ ಆಹ್ವಾನ ನೀಡಿದೆ. ಮಧ್ಯಾಹ್ನ ಎರಡು ಗಂಟೆಗೆ ಸಭಿಕರು ಬಂದು ಆಸೀನರಾಗಬೇಕೆಂದು ಕೋರಲಾಗಿದೆ.

ಕಾರ್ಯಕ್ರಮದ ವಿವರ

ಯಾವಾಗ : ಸೆಪ್ಟೆಂಬರ್ 26 , 2010
ಎಲ್ಲಿ : Southern Polytechnic Theater,
1100 South Marietta Pkwy,
Marietta, GA
ಸಮಯ : 3ರಿಂದ 5.30

ಪ್ರವೇಶ ದರ ಮತ್ತು ಹೆಚ್ಚಿನ ಮಾಹಿತಿಗೆ ಈ ಜಾಲತಾಣವನ್ನು ವೀಕ್ಷಿಸಿ ಅಥವಾ ಪ್ರದೀಪ್ ಅವರನ್ನು ಸಂಪರ್ಕಿಸಿ : 678-344-0922

<strong>ಕರ್ನಾಟಕ ಹೆಮ್ಮೆಯ ಪ್ರಭಾತ್ ಕಲಾವಿದರು</strong>ಕರ್ನಾಟಕ ಹೆಮ್ಮೆಯ ಪ್ರಭಾತ್ ಕಲಾವಿದರು

English summary
Prabhat Kalavidaru to entertain Atlanta Kannadigas on Sept 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X