ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಬಾನುಲಿಯಲ್ಲಿ ಎಚ್ಚೆಸ್ವಿ ಮತ್ತು ಬಿಆರ್ಎಲ್

By Prasad
|
Google Oneindia Kannada News

HS Venatesh Murthy and BR Lakshman Rao
ಕನ್ನಡದ ಹೆಸರಾಂತ ಕವಿಗಳಾದ ಬಿ.ಆರ್. ಲಕ್ಷ್ಮಣ ರಾವ್ ಮತ್ತು ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರೊಂದಿಗೆ ವಿಶೇಷ ಸಂದರ್ಶನವನ್ನು ಅಮೆರಿಕದ ಬಾನುಲಿಯಲ್ಲಿ ಸೆಪ್ಟೆಂಬರ್ 15ರಂದು ನಡೆಸಲಾಗುತ್ತಿದೆ.

ಕಾರ್ಯಕ್ರಮದ ವಿವರಗಳು:

ದಿನಾಂಕ : ಸೆಪ್ಟೆಂಬರ್ 15, ಬುಧವಾರ
ಸಮಯ : ಕ್ಯಾಲಿಫೋರ್ನಿಯ ಸಮಯ

ಬೆಳಗ್ಗೆ 6.00 AM PST - 7.30 AM PST - ಕನ್ನಡ ಭಕ್ತಿಗೀತೆಗಳು ಮತ್ತು ಶಾಸ್ತ್ರೀಯ ಸಂಗೀತ.
7.30 AM PST - 8.30 AM PST ಬಿ.ಆರ್. ಲಕ್ಷ್ಮಣ ರಾವ್ ಮತ್ತು ಎಚ್.ಎಸ್. ವೆಂಕಟೇಶಮೂರ್ತಿ ಅವರೊಂದಿಗೆ ಸಂದರ್ಶನ. ಭಾರತೀಯ ಕಾಲಮಾನಕ್ಕೆ ಕೆಳಗಿರುವ ಟಿಪ್ಪಣೆ ಗಮನಿಸಿ.

ಬಾನುಲಿ ಕೇಂದ್ರ : ಸ್ಟಾನ್‌ಫರ್ಡ್ KZSU 90.1 FM [ಕ್ಯಾಲಿಫೋರ್ನಿಯ ಸ್ಯಾನ್‌ಫ್ರಾನ್‌ಸಿಸ್ಕೊ ಬೇ ಏರಿಯ]
ಇಂಟರ್ನೆಟ್ ಮೂಲಕ : http://kzsulive.stanford.edu (ವಿಶ್ವದ ಯಾವುದೇ ಮೂಲೆಯಿಂದಲೂ ಸಂದರ್ಶನ ಆಲಿಸಬಹುದು.)

ನಡೆಸಿಕೊಡುವವರು : ಮಧು ಕೃಷ್ಣಮೂರ್ತಿ

ಹೆಚ್ಚಿನ ವಿವರಗಳಿಗೆ ಮತ್ತು ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಕೇಳಲು ಇಲ್ಲಿಗೆ ಭೇಟಿ ನೀಡಿ: http://rasikararajya.blogspot.com/

ಭಾರತೀಯ ಕಾಲಮಾನ : ಬಿ.ಆರ್.ಎಲ್ ಮತ್ತು ಎಚ್.ಎಸ್.ವಿ ಅವರೊಂದಿಗೆ ಸಂದರ್ಶನ ಬುಧವಾರ ರಾತ್ರಿ 8.00 PM ಇಂದ 9.00 PMವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X