ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಬಾನುಲಿಯಲ್ಲಿ ಶಾಮ್ ಸಂದರ್ಶನ

By Shami
|
Google Oneindia Kannada News

Kannada Editor Sham interview kzsulive Sandford
ಕ್ಯಾಲಿಫೋರ್ನಿಯ ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಕನ್ನಡ ಬಾನುಲಿಯಲ್ಲಿ ಪ್ರಸಾರವಾಗುವ ಈ ತಿಂಗಳ ಕಾರ್ಯಕ್ರಮ 'ಸಂಪಾದಕರೊಂದಿಗೆ ಸಂದರ್ಶನ'. ಸಂದರ್ಶನದಲ್ಲಿ ಭಾಗವಹಿಸುವವರು ದಟ್ಸ್ ಕನ್ನಡ ಅಂತರ್ ಜಾಲ ಪತ್ರಿಕೆಯ ಸಂಪಾದಕ ಎಸ್ ಕೆ.ಶಾಮಸುಂದರ. ಸಂದರ್ಶಿಸುವವರು ಮಧುಕಾಂತ್ ಕೃಷ್ಣಮೂರ್ತಿ. ಅಮೆರಿಕಾದಲ್ಲಿ ಬೆಳಗಿನ ಹೊತ್ತು ಮತ್ತು ಭಾರತದಲ್ಲಿ ರಾತ್ರಿ ಹೊತ್ತು ಪ್ರಸಾರವಾಗುವ ಬಾನುಲಿ ಕಾರ್ಯಕ್ರಮದ ವಿವರಗಳು ಇಂತಿವೆ.

* ದಿನಾಂಕ: 2010 ಜುಲೈ 28 ಬುಧವಾರ
* ಸಮಯ: ಬೆಳಗ್ಗೆ 6.00 AM PST to 7.30 AM PST: ಕನ್ನಡ ಭಕ್ತಿಗೀತೆಗಳು ಮತ್ತು ಶಾಸ್ತ್ರೀಯ ಸಂಗೀತ.

* 7.30 AM to 8.30 AM PST ದಟ್ಸ್ ಕನ್ನಡ ಸಂಪಾದಕ ಎಸ್ ಕೆ, ಶಾಮಸುಂದರ ಅವರೊಂದಿಗೆ ಮಾತುಕತೆ. ಭಾರತೀಯ ಕಾಲಮಾನ ಬುಧವಾರ ರಾತ್ರಿ 8.00 ರಿಂದ 9.00 ರವರೆಗೆ.

* ಬಾನುಲಿ ಕೇಂದ್ರ: ಸ್ಟಾನ್ ಫರ್ಡ್ KZSU 90.1 FM [ಕ್ಯಾಲಿಫೋರ್ನಿಯ ಸ್ಯಾನ್ ಫ್ರಾನ್ಸಿಸ್ಕೊ ಬೇ ಏರಿಯ]
* ಇಂಟರ್ನೆಟ್ ಮೂಲಕ: http://kzsulive.stanford.edu/ from anywhere in the world)

* ಆರ್ ಜೆ : ಮಧು ಕೃಷ್ಣಮೂರ್ತಿ. ಹೆಚ್ಚಿನ ವಿವರಗಳಿಗೆ ಮತ್ತು ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಕೇಳಲು ಇಲ್ಲಿಗೆ ಭೇಟಿ ನೀಡಿ: http://rasikararajya.blogspot.com/

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X