ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಾಲಾ ಕಟ್ಟಡವಾದ ಎಡ್ಮಂಡ್ ಹಿಲರಿ ಮನೆ
ಎಡ್ಮಂಡ್ ಮತ್ತು ಅವರ ಪತ್ನಿ ಲೇಡಿ ಲೂಸಿ ಹಿಲರಿ ಅವರು ಈ ಮನೆಯನ್ನು 1959ರಲ್ಲಿ ಕಟ್ಟಿಸಿದ್ದರು. ಇದನ್ನು ಆಕ್ಲೆಂಡಿನ ಉದ್ಯಮಿ ಟೆರ್ರಿ ಜಾರ್ವಿಸ್ 2009ರಲ್ಲಿ ಒಂದೂವರೆ ದಶಲಕ್ಷ ಅಮೆರಿಕನ್ ಡಾಲರು ಕೊಟ್ಟು ಖರೀದಿಸಿದ್ದರು. ಈಗ ಮನೆಯನ್ನು ಜಾರ್ವಿಸ್ ಶಾಲೆಗೆ ಕಟ್ಟಡ ದೇಣಿಗೆಯಾಗಿ ಕೊಟ್ಟಿರುತ್ತಾರೆ.
ಆಕ್ಲೆಂಡಿನಿಂದ 20 ಕಿಲೋಮೀಟರ್ ದೂರವಿರುವ ಶಾಲೆಯನ್ನು ನವೀಕರಿಸಿ ಅದಕ್ಕೆ Sir Edmund Hillary Leadership Centre ಎಂದು ಪುನರ್ ನಾಮಕರಣ ಮಾಡಲಾಗುತ್ತದೆ.
Comments
ಹಿಮಾಲಯ ಮೌಂಟ್ ಎವರೆಸ್ಟ್ ನ್ಯೂಜಿಲೆಂಡ್ ಆಕ್ಲೆಂಡ್ ಶಾಲೆ ಎನ್ಆರ್ಐ himalaya mount everest auckland newzealand school
Story first published: Wednesday, May 12, 2010, 16:09 [IST]