• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕನ್ನಡಿಗರಿಗೆ ಕನ್ನಡ ಚಿತ್ರಗಳ ಹೊಸ ಹಬ್ಬ!

By Staff
|

ಟಿಎನ್‌ಎಸ್‌ ನಿರ್ದೇಶನದ 'ಮೀರಾ ಮಾಧವ ರಾಘವ' ಮತ್ತು ರಮೇಶ್‌ ಅರವಿಂದ್‌ ಅಭಿನಯದ 'ಸತ್ಯವಾನ ಸಾವಿತ್ರಿ'ನೋಡ ಬನ್ನಿ..

ಮುಂಗಾರುಮಳೆಯ ಹನಿಗಳು ಇನ್ನೂ ತೊಟ್ಟಿಕ್ಕುವುದು ನಿಂತಿಲ್ಲ. ಆಗಲೇ ಅಮೆರಿಕೆಯಲ್ಲಿ ಹಲವಾರು ಕನ್ನಡ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಕರ್ನಾಟಕದಲ್ಲಿ ಅಪಾರ ಯಶಸ್ಸನ್ನು ಕಂಡ 'ಮತದಾನ'ಚಿತ್ರದ ಮೂಲಕ ತಮ್ಮ ಅಭಿಮಾನಿಗಳ ವಿಶಾಲ ವರ್ಗವನ್ನೇ ಕಟ್ಟಿಕೊಂಡಿರುವ ಟಿ. ಎನ್. ಸೀತಾರಾಮ್, ಮಾಯಾಮೃಗ ಡಿವಿಡಿ ಮೂಲಕ ಮನೆ ಅಮೆರಿಕೆಯಲ್ಲಿ ಮನೆಮಾತಾದವರು. ಅವರ ಹೊಸ ಚಿತ್ರ ಮೀರಾ ಮಾಧವ ರಾಘವ ಕನ್ನಡ ಚಿತ್ರಪ್ರೇಮಿಗಳ ಆಸಕ್ತಿ ಕೆರಳಿಸಿರುವ ಚಿತ್ರ. ಈ ಸಿನಿಮಾ ಸೆಪ್ಟಂಬರ್ 22ರಂದು ಸಿಲಿಕಾನ್ ವ್ಯಾಲಿ ಕನ್ನಡಿಗರಿಗೆ ಬಿಡುಗಡೆಯಾಗಲಿದೆ.

ಈ ಚಿತ್ರದ ಬಹುಪಾಲು ನಿರ್ಮಾಪಕರು ವಾಸವಾಗಿರುವ ಅಮೆರಿಕದ ಪೂರ್ವಭಾಗದಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ನ್ಯೂಜೆರ್ಸಿ, ಆಟ್ಲಾಂಟಾ, ವಾಷಿಂಗ್ಟನ್ ಡಿಸಿ ಹೀಗೆ ಹಲವಾರು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ.ಪ್ರದರ್ಶನದ ವಿವರಗಳು ಹೀಗಿವೆ ;

1) San Jose : Sep 22, 23, 24, 29, 30 and Oct 1.

At IMC6 (visit IMC6.com for timings)

2)New Jersey : Oct 6th

Contact for details: Kannada Picture Club, Nandavar Mohan at (732) 617- 0153

3) Atlanta: Oct 13th

Contact for Details: Nagendra (678-481-3226) , atlanta.nagendra@gmail.com

***

New Kannada movie release in USಅಮೆರಿಕೆಯಲ್ಲಿ ತನ್ನದೇ ಆದ ಛಾಪನ್ನು ಒತ್ತಿರುವ ಮತ್ತೊಬ್ಬ ನಟ ರಮೇಶ್ ಅರವಿಂದ್. ರಮೇಶ್ ಚಿತ್ರಗಳೆಂದರೆ ಅಮೆರಿಕನ್ನಡಿಗರಿಗೆ ಏನೋ ಒಂದು ಕುತೂಹಲ. ಅವರ ಚಿತ್ರಗಳಲ್ಲಿನ ಹಾಸ್ಯವನ್ನು ಎಲ್ಲರೂ ಆನಂದಿಸುತ್ತಾರೆ. ಈ ಹಿಂದೆ ಅವರ ಜೋಕ್ ಫಾಲ್ಸ್, ರಾಮಾ ಶಾಮಾ ಭಾಮ ಚಿತ್ರಗಳು ಜಯಭೇರಿ ಹೊಡೆದಿದ್ದವು. ಬಹಳದಿನಗಳ ನಂತರ ಬರುತ್ತಿರುವ ಅವರ ಮತ್ತೊಂದು ಹಾಸ್ಯ ಚಿತ್ರ ಸತ್ಯವಾನ್ ಸಾವಿತ್ರಿ ಅಮೆರಿಕೆಯಲ್ಲಿ ಬಿಡುಗಡೆಯಾಗಲಿದೆ. ಅದರ ಪ್ರದರ್ಶನದ ವಿವರಗಳು ಈ ರೀತಿ ಇವೆ :

Tennesse: HOLLYWOOD 20 CINEMA,

6711 STAGE ROAD, BARTLETT, TN 38135

(CORNER OF STAGE AND KIRBY WHITTEN)

4.00 PM on Sunday, 23 Sept 2007.

Atlanta : Peachtree Cinemas,

Peachtree Pkwy, Norcross, GA 30092

4.00 PM on Saturday, 29 Sept 2007.

Contact Nagendra: (678-481-3226) , atlanta.nagendra@gmail.com

Los Angeles: Naz8 Cinemas,

Oct 6th at 1 PM, Contact: Kannada Picture Club

PH# 951 505 4730

San Jose: IMC6 Cinemas

October 12th to Oct 21st.

Visit IMC6.com for details.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X